ಸಾಹಿತ್ಯ
ವಿಕಿಪೀಡಿಯ ಇಂದ
ಈ ಪುಟವನ್ನು ಅಳಿಸುವಿಕೆಗಾಗಿ ಗುರುತುಮಾಡಲ್ಪಟ್ಟಿದೆ. ನಿಮಗೆ ಈ ಲೇಖನವನ್ನು ಅಳಿಸುವುದರ ಬಗ್ಗೆ ವಿರೋಧವಿದ್ದಲ್ಲಿ ವಿಕಿಪೀಡಿಯ:ಅಳಿಸುವಿಕೆಗೆ ಹಾಕಲಾಗಿರುವ ಲೇಖನಗಳು ಪುಟದಲ್ಲಿ ತಿಳಿಸಿ.
ಅಳಿಸುವಿಕೆಗೆ ಗುರುತು ಮಾಡಲು ಕಾರಣ: '
ಅಳಿಸುವಿಕೆಗೆ ಗುರುತು ಮಾಡಲು ಕಾರಣ: '
ಕನಸುಗಳ ಸರಮಾಲೆಯಲ್ಲಿ ನುಚ್ಚು ನೂರಾದ ಮನಸ್ಸು .
ಹೃದಯದ ಭಡಿತದಲ್ಲಿ ನಾಡಿಯಮಿಡಿತದಲ್ಲೂ, ಅವಳಾಡಿದ ಮಾತು , ಹೆಜ್ಜೆಯ ಗುರುತು , ಆ ಮುಂಗುರುಳ ನೋಟ ಅವಳ ಕಣ್ಣಿನ ಅಂಚು ಅಂಕುಶದಂತೆಯಿರಿದು ನನ್ನ ಹೃದಯವನ್ನು ಗಾಸಿ ಗೊಳಿಸಿದೆ.
ಒಡೆದು ಹೋದ ಮನಸ್ಸು ಗಾಯವಾದ ಹೃದಯ ಈ ಪ್ರಪಂಚ ನಿನ್ನದಲ್ಲ ಎಂದು ಸಾರಿ ಸಾರಿ ಹೇಳುತ್ತಾ ನನ್ನನ್ನು ಜೀವಂತ ಶವವನ್ನಾಗಿಸಿಬಿಟ್ಟಿದೆ.
ಆದರು ಉಸಿರನ್ನು ಬಿಗಿಹಿಡಿದು ಎನ್ನ ಜನ್ಮವಿತ್ತವರ ಋಣ ತೀರಿಸಲು ನನ್ನ ಜೀವ ಇನ್ನು ಈ ಭುವಿಯಲ್ಲಿದೆ ಇಲ್ಲವಾದೆಡೆ ಎಂದೋ ಈ ಜೀವ ಜಗತನ್ನೇ ಬಿಟ್ಟು ಹೋಗುತ್ತಿತು.........!
ಈ ನೋವು ನನ್ನದಲ್ಲ , ಈ ಪ್ರಪಂಚ ನಿನ್ನದಲ್ಲ , ಎಂದು ಸಾರಿ ಸಾರಿ ಹೇಳುತ್ತಿರುವ ನನ್ನೀ ಪುಟ್ಟ ಹೃದಯದ್ದು ............!
ಹೃದಯದ ಮಾತು
ಚಿರಂಜೀವಿ
