ಅಬ್ರಹಮ್

Wikipedia ಇಂದ

ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಅಬ್ರಹಾಮನು ತನ್ನ ಮಗ ಐಸಾಕ್ ಅನ್ನು ಬಲಿ ಕೊಡುವುದನ್ನು ದೇವದೂತನೊಬ್ಬ ತಡೆಯುತ್ತಿರುವ ದೃಶ್ಯ.

ಅಬ್ರಹಾಮ್ ನನ್ನು ಕುರಿತಂತೆ ಪವಿತ್ರ ಬೈಬಲ್ಹಳೆ ಒಡಂಬಡಿಕೆಯ ಮೊದಲ ಪುಸ್ತಕದಲ್ಲಿ ವಿಶದವಾಗಿ ಹೇಳಲಾಗಿದೆ. ಈತನನ್ನು ಕ್ರೈಸ್ತ, ಯಹೂದಿ ಮತ್ತು ಇಸ್ಲಾಂ ಧರ್ಮಗಳಲ್ಲಿ ಏಕದೇವೋಪಾಸನೆಯ ಪ್ರವರ್ತಕನೆಂದು ಪರಿಗಣಿಸಲಾಗುತ್ತದೆ. ಈತನ ಜೀವಿತ ಕಾಲವನ್ನು ಸುಮಾರು ಕ್ರಿಸ್ತಪೂರ್ವ ೨೦೦೦ ಎಂದು ನಂಬಲಾಗುತ್ತದೆ.

ವೈಯಕ್ತಿಕ ಉಪಕರಣಗಳು