ಭ್ರಷ್ಟಾಚಾರ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಭ್ರಷ್ಟಾಚಾರ ಎಂಬುದು ಈಗ ಬಹಳೇ ಚಾಲ್ತಿಯಲ್ಲಿರುವ ಪದ. ಇದು ಭಾರತದಂತಹ ದೇಶಕ್ಕೆ ನಷ್ಟ ತರುವಂತಹುದೂ ಆಗಿದೆ. ಇದನ್ನು ಸರಕಾರೀ ನೌಕರ ಸಂಬಳವಿದ್ದರೂ ಬಡಜನರ ಹಣಕ್ಕೆ ಆಸೆ ಪಡುವುದು ಎಂದೂ ವ್ಯಾಖ್ಯಾನಿಸಬಹುದು.