ಕಾಳಿದಾಸ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಕಾಳಿದಾಸ ಭಾರತ ದೇಶದ ಒಬ್ಬ ಮಹಾನ್ ಕವಿ ಮತ್ತು ನಾಟಕಕಾರ. ಸಂಸ್ಕೃತ ಭಾಷೆಯಲ್ಲಿ ಕಾಳಿದಾಸನು ಹಲವಾರು ಕೃತಿಗಳನ್ನು ರಚಿಸಿದ್ದಾನೆ.

ಕಾಳಿದಾಸನ ಸ್ಥಳ, ಕಾಲ ಪರಿಚಯ[ಬದಲಾಯಿಸಿ]

ಈತನ ಸ್ಥಳ ಮತ್ತು ಕಾಲದ ಬಗ್ಗೆ ಖಚಿತವಾದ ಮಾಹಿತಿಯಿಲ್ಲ. ಕ್ರಿಸ್ತ ಪೂರ್ವದಲ್ಲಿಯೇ ಈತನು ಇದ್ದನು ಎಂಬುದು ಕೆಲವರ ಅಭಿಪ್ರಾಯವಾದರೆ ಇನ್ನು ಕೆಲವು ವಿದ್ವಾಂಸರು ಈತನು ೬ನೇ ಶತಮಾನದಲ್ಲಿ ಉಜ್ಜಯಿನಿಯ ರಾಜ ವಿಕ್ರಮಾದಿತ್ಯನ ಆಸ್ಥಾನದಲ್ಲಿದ್ದನು ಎಂದು ಹೇಳುತ್ತಾರೆ. ಈತನು ಭೋಜರಾಜನ ಆಸ್ಥಾನ ಕವಿಯಾಗಿದ್ದನು ಎಂದೂ ಹೇಳುವವರಿದ್ದಾರೆ.

ಕಾಳಿದಾಸನ ಪ್ರಮುಖ ಕೃತಿಗಳು[ಬದಲಾಯಿಸಿ]

ಮಹಾ ಕಾವ್ಯಗಳು[ಬದಲಾಯಿಸಿ]

ಖಂಡ ಕಾವ್ಯಗಳು[ಬದಲಾಯಿಸಿ]

ನಾಟಕಗಳು[ಬದಲಾಯಿಸಿ]

ಕಾಳಿದಾಸನ ಐತಿಹ್ಯದ ಬಗ್ಗೆ ಚಲನಚಿತ್ರಗಳು[ಬದಲಾಯಿಸಿ]

# ಚಿತ್ರ ವರ್ಷ
ಮಹಾಕವಿ ಕಾಳಿದಾಸ ೧೯೫೫
ಕವಿರತ್ನ ಕಾಳಿದಾಸ ೧೯೮೩
"http://kn.wikipedia.org/w/index.php?title=ಕಾಳಿದಾಸ&oldid=316620" ಇಂದ ಪಡೆಯಲ್ಪಟ್ಟಿದೆ