ವಿಕ್ರಮೋರ್ವಶೀಯಮ್
ಗೋಚರ
ಈ ಲೇಖನದಿಂದ ಬೇರೆ ಯಾವುದೇ ಲೇಖನಕ್ಕೆ ಬಾಹ್ಯ ಸಂಪರ್ಕ ಹೊಂದಿಲ್ಲ. ಈ ಲೇಖನಕ್ಕೆ ಸರಿಯಾದ ಕೊಂಡಿಗಳನ್ನು ಸೇರಿಸಿ ಲೇಖನದ ಗುಣಮಟ್ಟವನ್ನು ಹೆಚ್ಚಿಸಲು ಸಹಕರಿಸಬಹುದು. |
ವಿಕ್ರಮೋರ್ವಶೀಯಮ್ ಕಾಳಿದಾಸ ರಚಿಸಿರುವ ಸಂಸ್ಕೃತ ನಾಟಕ.
ವಿಕ್ರಮ ಎಂದು ಬಿರುದಾಂಕಿತನಾದ ಪುರೂರವ ಮತ್ತು ಅಪ್ಸರೆ ಊರ್ವಶಿಯ ನಡುವಿನ ಪ್ರೇಮ ಪ್ರಕರಣವು ಇದರಲ್ಲಿ ಚಿತ್ರಿತವಾಗಿದೆ.