ರಘುವಂಶಮ್
ವಿಕಿಪೀಡಿಯ ಇಂದ
ರಘುವಂಶ ಕಾಳಿದಾಸನಿಂದ ಬರೆಯಲ್ಪಟ್ಟಿರುವ ಒಂದು ಸಂಸ್ಕೃತ ಮಹಾಕಾವ್ಯ. ೧೯ ಸರ್ಗಗಳನ್ನು ಒಳಗೊಂಡಿರುವ ಈ ಮಹಾಕಾವ್ಯ ರಘು, ದಶರಥ, ರಾಮ ಸೇರಿದಂತೆ ದಿಲೀಪನಿಂದ ಹಿಡಿದು ಅಗ್ನಿವರ್ಮನವರೆಗೆ ಬರುವ ರಘುವಂಶದ ರಾಜರ ಕಥೆಗಳನ್ನು ಒಳಗೊಂಡಿದೆ.