ಬಡೇ ಗುಲಾಂ ಅಲಿ ಖಾನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬಡೇ ಗುಲಾಂ ಅಲಿ ಖಾನ್
ಉಸ್ತಾದ್ ಬಡೇ ಗುಲಾಂ ಅಲಿ ಖಾನ್
ಹಿನ್ನೆಲೆ ಮಾಹಿತಿ
ಅಡ್ಡಹೆಸರುಸಭರಂಗ್
ಜನನಎಪ್ರಿಲ್ ೧,೧೯೦೨
ಕಸೂರ್, ಪಂಜಾಬ್, British India
ಮರಣಎಪ್ರಿಲ್ ೨೫,೧೯೬೮
ಹೈದರಾಬಾದ್,ಭಾರತ
ಸಂಗೀತ ಶೈಲಿಹಿಂದುಸ್ತಾನಿ ಶಾಸ್ತ್ರೀಯ ಸಂಗೀತ
ವೃತ್ತಿಸಾರಂಗಿ ವಾದಕ, ಗಾಯಕ
ಸಕ್ರಿಯ ವರ್ಷಗಳು೧೯೨೩–೧೯೬೭
L‍abelsHMV, Times Music

ಉಸ್ತಾದ್ ಬಡೇ ಗುಲಾಂ ಅಲಿಖಾನ್ ಹುಟ್ಟಿದ್ದು ೧೯೦೨ರಲ್ಲಿ - ಬ್ರಿಟಿಷ್ ಇಂಡಿಯಾದಲ್ಲಿದ್ದ ಲಾಹೋರ್ ಪ್ರಾಂತ್ಯದ ಕಸೂರ್ ನಲ್ಲಿ(ಈಗಿನ ಪಾಕಿಸ್ತಾನ).[೧] ಇವರು ಇಪ್ಪತ್ತನೇ ಶತಮಾನದ ಶ್ರೇಷ್ಠ ಹಿಂದುಸ್ತಾನಿ ಗಾಯಕರಲ್ಲಿ ಪ್ರಮುಖರು. ಪಶ್ಚಿಮ ಪಂಜಾಬ್ ನಲ್ಲಿರುವ ಸಂಗೀತಮಯ ಕುಟುಂಬದಲ್ಲಿ ಜನಿಸಿದ ಇವರು ಜೀವನದ ಎಲ್ಲಾ ಏಳುಬೀಳುಗಳನ್ನು ಕಂಡು ಆ ಅನುಭವಗಳ ಸಾರಹೀರಿ ಬೆಳೆದರು. ೧೯೪೪ರ ಹೊತ್ತಿಗೆ ಹಿಂದುಸ್ತಾನಿ ಸಂಗೀತದ ಅನಭಿಷಿಕ್ತ ಸಾಮ್ರಾಟರೆನಿಸಿಕೊಂಡರು.[೨]

ಉಲ್ಲೇಖನಗಳು[ಬದಲಾಯಿಸಿ]