ತೆಹ್ರಾನ್

ವಿಕಿಪೀಡಿಯ ಇಂದ
(ತೆಹರಾನ್ ಇಂದ ಪುನರ್ನಿರ್ದೇಶಿತ)
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ತೆಹ್ರಾನ್
تهران ತೆಹ್ರಾನ್
ತೆಹ್ರಾನ್ ನಗರ
ತೆಹ್ರಾನ್ ನಗರ
ಅಡ್ಡಹೆಸರು(ಗಳು): ೭೨ ದೇಶಗಳ ನಗರ
ರೇಖಾಂಶ: 35°41′46.28″N 51°25′22.66″E / {{{dec-lat}}}, {{{dec-long}}}
ದೇಶ Flag of Iran.svg ಇರಾನ್
ಪ್ರಾಂತ್ಯ ತೆಹ್ರಾನ್
ಸರ್ಕಾರ
 - ಮೇಯರ್ ಮೊಹಮ್ಮದ್ ಬಾಘೇರ್ ಘಲಿಬಫ್
ವಿಸ್ತೀರ್ಣ
 - ಒಟ್ಟು ೬೮೬ ಚದರ ಕಿಮಿ (೨೬೫ ಚದರ ಮೈಲಿ)
 - ಮಹಾನಗರ ೧೮,೮೧೪ ಚದರ ಕಿಮಿ (೭,೨೬೪ ಚದರ ಮೈಲಿ)
ಎತ್ತರ ೧,೨೦೦ ಮೀ (೩,೯೦೦ ಅಡಿ)
ಜನಸಂಖ್ಯೆ (೨೦೦೬)
 - ಸಾಂದ್ರತೆ ೧೧,೩೬೦.೯/ಚದರ ಕಿಮಿ (೨೯,೪೨೪.೬/ಚದರ ಮೈಲಿ)
 - ನಗರ ಪ್ರದೇಶ
 - ಮಹಾನಗರ ೧೩
 - ಇರಾನ್‌ನ ಜನಸಂಖ್ಯೆಯಲ್ಲಿ ಸ್ಥಾನ
  ಜನಸಂಖ್ಯಾ ಅಂಕಿಅಂಶಗಳು ತೆಹ್ರಾನ್ ಪುರಸಭೆ ಮತ್ತು ೨೦೦೬ರ ಸೆನ್ಸಸ್‍ನಿಂದ.[೧][೨]
ಕಾಲಮಾನ IRST (UTC+3:30)
 - ಬೇಸಿಗೆ (DST) IRDT (UTC+4:30)
ಅಂತರ್ಜಾಲ ತಾಣ: www.tehran.ir

ತೆಹ್ರಾನ್ (ಅಥವ ತೆಹೆರಾನ್) (ಪರ್ಶಿಯನ್ ಭಾಷೆ:تهران) ನಗರವು ಇರಾನ್ ದೇಶದ ರಾಜಧಾನಿ ಮತ್ತು ಅದರ ಅತ್ಯಂತ ದೊಡ್ಡ ನಗರವಾಗಿದ್ದು, ತೆಹ್ರಾನ್ ಪ್ರಾಂತ್ಯದ ಆಡಳಿತ ಕೇಂದ್ರವಾಗಿದೆ. ಮಧ್ಯ ಪ್ರಾಚ್ಯದ ಅತೀ ಎತ್ತರ ಪ್ರದೇಶವಾಗಿರುವ ಅಲ್ಬೊರ್ಜ್ ಪರ್ವತಶ್ರೇಣಿಯ(೧,೧೯೧ ಮೀ, ೩೯೦೦ಅಡಿ) ಅಡಿಯಲ್ಲಿರುವ ತೆಹ್ರಾನ್ ನಗರವು ಮಧ್ಯ ಪ್ರಾಚ್ಯದ ಪ್ರಮುಖ ನಗರಗಳಲ್ಲಿ ಒಂದಾಗಿದೆ. ತೆಹ್ರಾನ್ ನಗರವು ಸ್ಕೀ ರೆಸಾರ್ಟ್ಗಳು, ದೊಡ್ಡ ವಸ್ತುಸಂಗ್ರಹಾಲಯಗಳು, ಕಲಾಕೇಂದ್ರಗಳು ಮತ್ತು ಅರಮನೆಗಳಿಗೆ ಪ್ರಸ್ಸಿದ್ದವಾಗಿದೆ. ಇದರ ಜನಸಂಖ್ಯೆಯು ೭,೪೦೪,೫೧೫ ಆಗಿದ್ದು, ಬೃಹತ್ ತೆಹ್ರಾನ್‌ನ ಜನಸಂಖ್ಯೆಯು ೧೫ ದಶಲಕ್ಷಕಿಂತಲೂ ಹೆಚ್ಚ್ಚಾಗಿದೆ.

ಪರಿವಿಡಿ

[ಬದಲಾಯಿಸಿ] ತೆಹ್ರಾನ್‌ನ ಕಟ್ಟಡಗಳು

[ಬದಲಾಯಿಸಿ] ಸಹೋದರಿ ನಗರಗಳು

[ಬದಲಾಯಿಸಿ] ಚಿತ್ರಗಳು

[ಬದಲಾಯಿಸಿ] ಪಕ್ಷಿನೋಟ

ತೆಹ್ರಾನ್ ನಗರದ ಪಕ್ಷಿನೋಟ.

ರಾತ್ರಿಯಲ್ಲಿ ತೆಹ್ರಾನ್ ನಗರದ ಪಕ್ಷಿನೋಟ.

[ಬದಲಾಯಿಸಿ] ಉಲ್ಲೇಖಗಳು

  1. Statistical Center of Iran 2006 Census website
  2. Tehran Municipality, Atlas of Tehran Metropolis

[ಬದಲಾಯಿಸಿ] ಹೊರಗಿನ ಸಂಪರ್ಕಗಳು


"http://kn.wikipedia.org/w/index.php?title=ತೆಹ್ರಾನ್&oldid=270948" ಇಂದ ಪಡೆಯಲ್ಪಟ್ಟಿದೆ
ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು