ಸಂಪರ್ಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಂಪರ್ಕ ಅಂದರೆ ಒಬ್ಬ ವ್ಯಕ್ತಿಯು ತಿಳಿದ ವಿಚಾರಗಳನ್ನು ಮತ್ತೊಬ್ಬ ವ್ಯಕ್ತಿಗೆ ವರ್ಗಾಯಿಸುವುದು. ಸಂಪರ್ಕ ಪ್ರಕಿಯೆಯು ಪೂರ್ಣವಾಗಬೇಕಾದರೆ ಹೊರಹಾಕಲ್ಪಟ್ಟ ವಿಚಾರವನ್ನು ಸ್ವೀಕರಿಸುವವನು ಇರಬೇಕಾಗುತ್ತದೆ. ಇದನ್ನು ಈ ಕೆಳಗಿನಂತೆ ವಿಸ್ತರಿಸಬುದಾಗಿದೆ. ಸಂವಹನ = ಕಳುಹಿಸುವಿಕೆ = ಸ್ವೀಕರಿಸುವಿಕೆ = ಒಪ್ಪಿ ಕೊಳ್ಳುವಿಕೆ.

ಸಂಪರ್ಕ ವಿನ್ಯಾಸಗಳ ವರ್ಗೀಕರಣ[ಬದಲಾಯಿಸಿ]

  1. ಏಕಮುಖೀಯ ಸಂಪರ್ಕ
  2. ದ್ವಿಮುಖೀಯ ಸಂಪರ್ಕ

ಸಂಪರ್ಕದ ಉಪಕ್ರಮ[ಬದಲಾಯಿಸಿ]

  1. ಕೆಳಮುಖಿ :- ಜ್ಞಾಪನೆ ಮತ್ತು ನಿರ್ದೇಶನ, ಪ್ರಕಟಣಾಪತ್ರ ಮತ್ತು ಸೂಚನಾ ಫಲಕಗಳು, ವಾರ್ಷಿಕ ವರದಿಗಳು, ಉದ್ಯೋಗಿಯ ಕೈಪಿಡಿ, ಸಹಪತ್ರವೇತನ.
  2. ಮೇಲ್ಮುಖಿ :- ಕುಂದು ಕೊರತೆಗಳ ಪ್ರಕ್ರಿಯೆ, ಸೂಚನಾ ಪೆಟ್ಟಿಗೆ, ನೈತಿಕತೆ ಮತ್ತು ನಡತೆಯ ಸಮೀಕ್ಷೆ, ಬಿಡುಗಡೆ ಮಾತುಕತೆಗಳು, ತೆರೆದ ದ್ವಾರ ನೀತಿ.

ಸಂಪರ್ಕಜಾಲಗಳು[ಬದಲಾಯಿಸಿ]

  1. ಸರಪಳಿ
  2. ಚಕ್ರ
  3. ವೃತ್ತ

ಸಂಪರ್ಕ ವೈಫಲ್ಯಗಳು ಮತ್ತು ತಡೆಗಳು[ಬದಲಾಯಿಸಿ]

  1. ಸಾಂಘಿಕ ತಡೆಗಳು
  2. ಪ್ರತಿಷ್ಠೆ ಯ ತಡೆಗಳು
  3. ಉದ್ದೇಶಪೂರ್ವಕವಾದ ತಡೆಗಳು
  4. ದೋಷಪೂರಿತ ಅಭಿವ್ಯ ಕ್ತಿ
  5. ಸಂಪರ್ಕ ಅಂತರ

ಪರಿಣಾಮಕಾರಿ ಸಂಪರ್ಕದ ಮೂಲಭೂತ ಅವಶ್ಯ ಕತೆಗಳು[ಬದಲಾಯಿಸಿ]

  • ಸಂಪರ್ಕ ಉದ್ದೇಶಗಳು
  • ಭಾಷೆಯ ಅಡೆತಡೆಗಳನ್ನು ವನಿವಾರಿಸಿಕೊಳ್ಳಬೇಕು
  • ಸಂಪರ್ಕದ ಪರಿಧಿ ಗಮನದಲ್ಲಿರಬೇಕು
  • ಸೂಕ್ತ ಮಾಧ್ಯ ಮಬನ್ನು ನಿರ್ಧರಿಸಿಕೊಳ್ಳಬೇಕು
  • ಸೂಕ್ತ ಪರಿಸರ
  • ಗಮನವಿಟ್ಟು ಕೇಳಬೇಕು
  • ಅನಗತ್ಯ ಸಂಪರ್ಕಗಳನ್ನ್ನು ದೂರವಿರಿಸಬೇಕು
  • ಸಂಪರ್ಕವು ದ್ವಿಮುಖ ಕ್ರಿಯೆಯಾಗಿರುತ್ತದೆ
  • ವರ್ತನೆ ಸಂಪರ್ಕದಲ್ಲಿ ವೈರುಧ್ಯಗಳನ್ನು ಉಂಟುಮಾಡಬಾರದು
  • ಸಂಪರ್ಕ ತರಬೇತಿ
  • ಸಿಬ್ಬಂದಿ ನಿರ್ವಹಣೆ ಮತ್ತು ಕೈಗಾರಿಕಾ ಸಂಬಂಧಗಳು

ಉಲ್ಲೇಖ[ಬದಲಾಯಿಸಿ]

"https://kn.wikipedia.org/w/index.php?title=ಸಂಪರ್ಕ&oldid=1028037" ಇಂದ ಪಡೆಯಲ್ಪಟ್ಟಿದೆ