ರಾಜಧಾನಿಗಳ ಪಟ್ಟಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪ್ರಪಂಚದ ಸಾರ್ವಭೌಮ ರಾಷ್ಟ್ರಗಳ ರಾಜಧಾನಿಗಳು ಇಂತಿವೆ.

ಕ್ರ.ಸಂ. ರಾಷ್ಟ್ರ ರಾಜಧಾನಿ
1 ಅಫ್ಘಾನಿಸ್ತಾನ್ ಕಾಬೂಲ್
2 ಅಲ್ಬೇನಿಯ ಟಿರಾನಾ
3 ಅಲ್ಜೀರಿಯ ಅಲ್ಜಿಯರ್ಸ್
4 ಆಂಡೊರ್ರ ಆಂಡೊರ್ರ ಲಾ ವೆಲ್ಲಾ
5 ಅಂಗೋಲ ಲುವಾಂಡಾ
6 ಆಂಟಿಗುವ ಮತ್ತು ಬಾರ್ಬುಡ ಸೈಂಟ್ ಜಾನ್ಸ್
7 ಅರ್ಜೆಂಟೀನ ಬ್ಯೂನಸ್ ಐರಿಸ್
8 ಆರ್ಮೇನಿಯ ಯೆರೆವಾನ್
9 ಆಸ್ಟ್ರೇಲಿಯ ಕ್ಯಾನ್ಬೆರ್ರ
10 ಆಸ್ಟ್ರಿಯಾ ವಿಯೆನ್ನಾ
11 ಅಝರ್ ಬೈಜಾನ್ ಬಾಕು
12 ಬಹಾಮಾಸ್ ನಸ್ಸಾವ್
13 ಬಹ್ರೈನ್ ಮನಾಮಾ
14 ಬಾಂಗ್ಲಾದೇಶ ಢಾಕಾ
15 ಬಾರ್ಬಡಾಸ್ ಬ್ರಿಜ್ ಟೌನ್
16 ಬೆಲಾರಸ್ ಮಿನ್ಸ್ಕ್
17 ಬೆಲ್ಜಿಯಮ್ ಬ್ರಸೆಲ್ಸ್
18 ಬೆಲಿಝ್ ಬೆಲ್ಮೋಪಾನ್
19 ಬೆನಿನ್ ಪೋರ್ಟೋ ನೋವೋ
20 ಭೂತಾನ್ ತಿಂಫು
21 ಬೊಲಿವಿಯ ಸುಕ್ರೆ (ಸಾಂವಿಧಾನಿಕ ಮತ್ತು ನ್ಯಾಯಾಂಗ) , ಲಾ ಪಾಜ್ (ಆಡಳಿತಾತ್ಮಕ)
22 ಬಾಸ್ನಿಯ ಮತ್ತು ಹೆರ್ಝೆಗೋವಿನ ಸರಯೇವೋ
23 ಬೋಟ್ಸ್ವಾನ ಗ್ಯಾಬೊರೋನ್
24 ಬ್ರೆಜಿಲ್ ಬ್ರಸೀಲಿಯ
25 ಬ್ರೂನೈ ಬಂದರ್ ಸೆರ್ಗಿ ಬೆಗವಾನ್
26 ಬಲ್ಗೇರಿಯ ಸೊಫಿಯಾ
27 ಬುರ್ಕಿನಾ ಫಾಸೊ ಔಗಡೌಗೌ
28 ಬುರುಂಡಿ ಬುಜುಂಬುರ
29 ಕಾಂಬೋಡಿಯ ಫ್ನಾಮ್ ಪೆನ್
30 ಕ್ಯಾಮೆರೂನ್ ಯವೂಂಡೆ
31 ಕೆನಡ ಒಟ್ಟಾವಾ
32 ಕೇಪ್ ವರ್ಡೆ ಪ್ರೈಯ
33 ಸೆಂಟ್ರಲ್ ಆಫ್ರಿಕನ್ ಗಣರಾಜ್ಯ ಬಾಂಗುಯಿ
34 ಚಾಡ್ ಎನ್ ಜಮೇನ
35 ಚಿಲಿ ಸ್ಯಾಂಟಿಯಾಗೋ (ಅಧಿಕೃತ) ,ವಾಲ್ಪರೈಸೋ (ಸಂಸತ್ತು)
36 ಚೀನ ಬೀಜಿಂಗ್
37 ಟೈವಾನ್ ಟೈಪೆ
38 ಕೊಲಂಬಿಯ ಬೊಗೋಟ
39 ಕೊಮೊರೋಸ್ ಮೊರೋನಿ
40 ಕಾಂಗೊ ಗಣರಾಜ್ಯ ಬ್ರಾಜಾವಿಲ್ಲೆ
41 ಕಾಂಗೊ ಪ್ರಜಾತಂತ್ರಾತ್ಮಕ ಗಣರಾಜ್ಯ ಕಿನ್ಷಾಸಾ
42 ಕೋಸ್ಟ ರಿಕ ಸಾನ್ ಜೋಸ್
43 ಕೋತ್ ದ ಐವರಿ ಯಮೌಸೌಕ್ರೋ (ಅಧಿಕೃತ), ಅಬೀದ್ ಜಾನ್(ಆಡಳಿತಾತ್ಮಕ)
44 ಕ್ರೊವೇಷಿಯ ಝಾಗ್ರೆಬ್
45 ಕ್ಯೂಬಾ ಹವಾನಾ
46 ಸೈಪ್ರಸ್ ನಿಕೋಸಿಯಾ
47 ಝೆಕ್ ಗಣರಾಜ್ಯ ಪ್ರೇಗ್
48 ಡೆನ್ಮಾರ್ಕ್ ಕೋಪನ್ ಹೇಗನ್
49 ಜಿಬೌಟಿ ಜಿಬೌಟಿ
50 ಡೊಮಿನಿಕ ರೋಸೋ
51 ಡೊಮಿನಿಕ ಗಣರಾಜ್ಯ ಸಾಂಟೋ ಡೊಮಿಂಗೋ
52 ಪೂರ್ವ ಟಿಮೋರ್ ಡಿಲಿ
53 ಈಕ್ವೆಡೋರ್ ಕ್ವಿಟೋ
54 ಈಜಿಪ್ಟ್ ಕೈರೋ
55 ಎಲ್ ಸಾಲ್ವಡೋರ್ ಸಾನ್ ಸಾಲ್ವಡೋರ್
56 ಇಕ್ವೆಟೋರಿಯಲ್ ಗಿನಿ ಮಲಾಬೋ
57 ಎರಿಟ್ರಿಯ ಅಸ್ಮಾರಾ
58 ಎಸ್ಟೋನಿಯ ಟಾಲ್ಲಿನ್
59 ಇಥಿಯೋಪಿಯ ಅಡಿಸ್ ಅಬಾಬ
60 ಫಿಜಿ ಸುವಾ
61 ಫಿನ್ಲಂಡ್ ಹೆಲ್ಸಿಂಕಿ
62 ಫ್ರಾನ್ಸ್ ಪ್ಯಾರಿಸ್
63 ಗ್ಯಾಬೊನ್ ಲೈಬರ್ವಿಲ್ಲೆ
64 ಗ್ಯಾಂಬಿಯ ಬಾಂಜುಲ್
65 ಜಾರ್ಜಿಯ ಟಿಬಿಲಿಸಿ
66 ಜರ್ಮನಿ ಬರ್ಲಿನ್
67 ಘಾನಾ ಆಕ್ರಾ
68 ಗ್ರೀಸ್ ಅಥೆನ್ಸ್
69 ಗ್ರೆನಾಡ ಸೈಂಟ್ ಜಾರ್ಜ್ಸ್
70 ಗ್ವಾಟೆಮಾಲ ಗ್ವಾಟೆಮಾಲ ನಗರ
71 ಗಿನಿ ಕೊನಾಕ್ರಿ
72 ಗಿನಿ-ಬಿಸೌ ಬಿಸ್ಸಾವ್
73 ಗಯಾನ ಜಾರ್ಜ್ ಟೌನ್
74 ಹೈಟಿ ಪೋರ್ಟ್-ಔ-ಪ್ರಿನ್ಸ್
75 ಹೋಲಿ ಸೀ ವ್ಯಾಟಿಕನ್ ನಗರ
76 ಹೊಂಡುರಾಸ್ ಟೆಗುಸಿಗಲ್ಪಾ
77 ಹಂಗರಿ ಬುಡಾಪೆಸ್ಟ್
78 ಐಸ್ಲಂಡ್ ರೆಯ್ಕ್ ಜವಿಕ್
79 ಭಾರತ ನವದೆಹಲಿ
80 ಇಂಡೋನೇಷ್ಯಾ ಜಕಾರ್ತಾ
81 ಇರಾನ್ ಟೆಹ್ರಾನ್
82 ಇರಾಖ್ ಬಾಗ್ದಾದ್
83 ಇಸ್ರೇಲ್ ಜೆರುಸಲೇಮ್
84 ಇಟಲಿ ರೋಮ್
85 ಜಮೈಕ ಕಿಂಗ್ ಸ್ಟನ್
86 ಜಪಾನ್ ಟೊಕ್ಯೋ
87 ಜೋರ್ಡಾನ್ ಅಮ್ಮಾನ್
88 ಕಝಕ್ ಸ್ತಾನ್ ಅಸ್ತಾನಾ
89 ಕೆನ್ಯಾ ನೈರೋಬಿ
90 ಕಿರಿಬಾಟಿ ಟರಾವಾ
91 ಕುವೈಟ್ ಕುವೈಟ್ ನಗರ
92 ಕಿರ್ಗಿಝ್ ಸ್ತಾನ್ ಬಿಶ್ಕೆಕ್
93 ಲೇಯೋಸ್ ವಿಯೆನ್ ಟಿಯೇನ್
94 ಲ್ಯಾಟ್ವಿಯ ರೀಗಾ
95 ಲೆಬನಾನ್ ಬೈರೂತ್
96 ಲೆಸೋಥೋ ಮಸೇರು
97 ಲೈಬೀರಿಯ ಮನ್ರೋವಿಯಾ
98 ಲಿಬ್ಯ ಟ್ರಿಪೋಲಿ
99 ಲಿಖ್ಟೆನ್ ಸ್ಟೈನ್ ವಾಡುಝ್
100 ಲಿಥುವೇನಿಯ ವಿಲ್ನಿಯಸ್
101 ಲಕ್ಸೆಂಬರ್ಗ್ ಲಕ್ಸೆಂಬರ್ಗ್
102 ಮ್ಯಾಸೆಡೋನಿಯಾ ಸ್ಕೋಪ್ಯೆ
103 ಮಡಗಾಸ್ಕರ್ ಅಂಟನನರಿವೋ
104 ಮಲಾವಿ ಲಿಲೋಂಗ್ವೆ
105 ಮಲೇಷ್ಯಾ ಕ್ವಾಲಾ ಲಂಪುರ್ (ಅಧಿಕೃತ), ಪುತ್ರಜಯ (ಆಡಳಿತಾತ್ಮಕ)
106 ಮಾಲ್ಡೀವ್ಸ್ ಮಾಲೆ
107 ಮಾಲಿ ಬಮಾಕೋ
108 ಮಾಲ್ಟಾ ವಾಲೆಟ್ಟ
109 ಮಾರ್ಶಲ್ ದ್ವೀಪಗಳು ಮಜೂರೋ
110 ಮಾರಿಟಾನಿಯ ನೌವಾಕ್ಚೋಟ್ಟ್
111 ಮಾರಿಶಸ್ ಪೋರ್ಟ್ ಲೂಯಿಸ್
112 ಮೆಕ್ಸಿಕೊ ಮೆಕ್ಸಿಕೋ ನಗರ
113 ಮೈಕ್ರೊನೇಷ್ಯಾ ಪಾಲಿಕೀರ್
114 ಮೋಲ್ಡೋವಾ ಚಿಸಿನೌ
115 ಮೊನಾಕೊ ಮೊನಾಕೋ
116 ಮಂಗೋಲಿಯ ಉಲಾನ್ ಬಾತರ್
117 ಮಾಂಟೆನೆಗ್ರೊ ಪೊಡ್ಗೊರೀಕಾ
118 ಮೊರಾಕ್ಕೋ ರಬಾತ್
119 ಮೊಝಾಂಬಿಕ್ ಮಾಪುಟೋ
120 ಮ್ಯಾನ್ಮಾರ್ ನೇಪ್ಯಿಡಾವ್
121 ನಮೀಬಿಯ ವಿಂಡ್ ಹೋಕ್
122 ನೌರು ನೌರು
123 ನೇಪಾಲ ಕಾಠ್ಮಂಡು
124 ನೆದರ್ಲೆಂಡ್ಸ್ ಆಂಸ್ಟರ್ಡ್ಯಾಮ್ , ಹೇಗ್
125 ನ್ಯೂ ಝೀಲಂಡ್ ವೆಲಿಂಗ್ಟನ್
126 ನಿಕಾರಾಗುವ ಮನಾಗುವಾ
127 ನೈಜರ್ ನಿಯಾಮಿ
128 ನೈಜೀರಿಯ ಅಬೂಜಾ
129 ಉತ್ತರ ಕೊರಿಯ ಪ್ಯೊಂಗ್ಯಾಂಗ್
130 ನಾರ್ವೆ ಓಸ್ಲೋ
131 ಒಮಾನ್ ಮಸ್ಕತ್
132 ಪಾಕಿಸ್ತಾನ ಇಸ್ಲಾಮಾಬಾದ್
133 ಪಾಲೌ ಮೆಲೆಕಿಯೋಕ್
134 ಪನಾಮಾ ಪನಾಮಾ ನಗರ
135 ಪಾಪುವ ನ್ಯೂ ಗಿನಿ ಪೋರ್ಟ್ ಮೋರ್ಸ್ಬಿ
136 ಪರಾಗ್ವೆ ಅಸುನ್ಸಿಯನ್
137 ಪೆರು ಲಿಮಾ
138 ಫಿಲಿಪ್ಪೀನ್ಸ್ ಮನಿಲಾ
139 ಪೋಲಂಡ್ ವಾರ್ಸಾ
140 ಪೋರ್ಚುಗಲ್ ಲಿಸ್ಬನ್
141 ಖತಾರ್ ದೋಹಾ
142 ಐರ್ಲೆಂಡ್ ಡಬ್ಲಿನ್
143 ರೊಮಾನಿಯ ಬುಖಾರೆಸ್ಟ್
144 ರಷ್ಯಾ ಮಾಸ್ಕೋ
145 ರುವಾಂಡ ಕಿಗಾಲಿ
146 ಸೈಂಟ್ ಕಿಟ್ಟ್ಸ್ ಮತ್ತು ನೆವಿಸ್ ಬಾಸ್ಸೆಟೆರ್ರೆ
147 ಸ್ಯಾನ್ ಮರಿನೋ ಕ್ಯಾಸ್ಟ್ರೀಸ್
148 ಸೈಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್ ಕಿಂಗ್ಸ್ ಟೌನ್
149 ಸಮೋವ ಅಪಿಯಾ
150 ಸ್ಯಾನ್ ಮರಿನೋ ಸಾನ್ ಮರಿನೋ
151 ಸಾವೊ ಟೋಮ್ ಮತ್ತು ಪ್ರಿನ್ಸಿಪಿ ಸಾವೊ ಟೋಮ್
152 ಸೌದಿ ಅರೇಬಿಯ ರಿಯಾಧ್
153 ಸ್ಕಾಟ್ಲೆಂಡ್ ಎಡಿನ್ ಬರ
154 ಸೆನೆಗಾಲ್ ಡಕಾರ್
155 ಸೆರ್ಬಿಯ ಬೆಲ್ಗ್ರೇಡ್
156 ಸೇಷೇಲ್ಸ್ ವಿಕ್ಟೋರಿಯಾ
157 ಸಿಯೆರ್ರ ಲಿಯೋನ್ ಫ್ರೀಟೌನ್
158 ಸಿಂಗಪುರ ಸಿಂಗಪುರ್
159 ಸ್ಲೊವಾಕಿಯ ಬ್ರಾಟಿಸ್ಲಾವಾ
160 ಸ್ಲೊವೇನಿಯ ಲ್ಯೂಬ್ ಲ್ಯಾನಾ
161 ಸೊಲೊಮನ್ ದ್ವೀಪಗಳು ಹೊನಿಯಾರಾ
162 ಸೋಮಾಲಿಯ ಮೊಗಾಡಿಶು
163 ದಕ್ಷಿಣ ಆಫ್ರಿಕ ಪ್ರಿಟೊರಿಯಾ, ಕೇಪ್ ಟೌನ್, ಬ್ಲೋಮ್ ಫೌಂಟನ್
164 ದಕ್ಷಿಣ ಕೊರಿಯ ಸಿಯೋಲ್
165 ಸ್ಪೆಯ್ನ್ ಮ್ಯಾಡ್ರಿಡ್
166 ಶ್ರೀ ಲಂಕಾ ಕೊಲಂಬೋ, ಜಯವರ್ದನಪುರ ಕೊಟ್ಟೆ
167 ಸುಡಾನ್ ಖಾರ್ಟೂಮ್
168 ಸುರಿನಾಮ್ ಪರಾಮಾರಿಬೋ
169 ಸ್ವಾಝಿಲ್ಯಾಂಡ್ ಎಂಬಬಾನೆ , ಲೊಬಾಂಬಾ
170 ಸ್ವೀಡನ್ ಸ್ಟಾಕ್ ಹೋಮ್
171 ಸ್ವಿಟ್ಝರ್ಲಂಡ್ ಬರ್ನ್
172 ಸಿರಿಯ ಡಮಾಸ್ಕಸ್
173 ತಾಜಿಕಿಸ್ತಾನ್ ದುಶಾನ್ಬೆ
174 ಟಾಂಜಾನಿಯ ಡೊಡೋಮಾ, ದಾರ್ ಎಸ್ ಸಲಾಮ್
175 ಥೈಲ್ಯಾಂಡ್ ಬ್ಯಾಂಕಾಕ್
176 ಟೋಗೋ ಲೋಮ್
177 ಟೋಂಗಾ ನುಕುಅಲೋಫಾ
178 ಟ್ರಿನಿಡಾಡ್ ಮತ್ತು ಟೊಬೆಗೊ ಪೋರ್ಟ್ ಆಫ್ ಸ್ಪೆಯ್ನ್
179 ಟ್ಯುನೀಸಿಯ ಟ್ಯೂನಿಸ್
180 ಟರ್ಕಿ ಅಂಕಾರಾ
181 ಟುರ್ಕ್ಮೆನಿಸ್ತಾನ್ ಅಶ್ಗಾಬಾತ್
182 ಟುವಾಲು ಫುನಾಫುಟಿ
183 ಉಗಾಂಡಾ ಕಂಪಾಲಾ
184 ಉಕ್ರೈನ್ ಕೀವ್
185 ಸಂಯುಕ್ತ ಅರಬ್ ಎಮಿರೇಟ್ಸ್|ಯು.ಎ.ಇ ಅಬು ಧಾಬಿ
186 ಯುನೈಟೆಡ್ ಕಿಂಗ್ಡಂ ಲಂಡನ್
187 ಯು.ಎಸ್.ಎ. ವಾಷಿಂಗ್ಟನ್ ಡಿ.ಸಿ.
188 ಉರುಗ್ವೆ ಮಾಂಟೆವಿಡಿಯೋ
189 ಉಜ್ಬೆಕಿಸ್ತಾನ್ ತಾಷ್ಕೆಂಟ್
190 ವನುವಾಟು ಪೋರ್ಟ್ ವಿಲಾ
191 ವೆನೆಜುವೇಲ ಕ್ಯಾರಕಾಸ್
192 ವಿಯೆಟ್ನಾಮ್ ಹನೋಯ್
193 ಯೆಮೆನ್ ಸನಾ
194 ಝಾಂಬಿಯ ಲುಸಾಕಾ
195 ಜಿಂಬಾಬ್ವೆ ಹರಾರೆ

ಮೇಲಿನ ಸಾರ್ವಭೌಮ ರಾಷ್ಟ್ರಗಳಲ್ಲದೆ ವಿಶ್ವದಲ್ಲಿ ಅನೇಕ ವಸಾಹತುಗಳು / ಅವಲಂಬಿತ ಪ್ರಾಂತ್ಯಗಳಿವೆ. ಅವುಗಳ ರಾಜಧಾನಿಗಳನ್ನು ಕೆಳಗಣ ಪಟ್ಟಿಯಲ್ಲಿ ಹೆಸರಿಸಲಾಗಿದೆ.

ಕ್ರ.ಸಂ. ಪ್ರದೇಶ ರಾಜಧಾನಿ
1 ಅಮೆರಿಕನ್ ಸಮೋವ (ಯು.ಎಸ್.) ಪಾಗೋ ಪಾಗೋ
2 ಆಂಗಿಲ್ಲಾ ( ಯು.ಕೆ.) ದಿ ವ್ಯಾಲಿ
3 ಅರುಬಾ (ನೆದರ್ಲೆಂಡ್ಸ್) ಒರಾನ್ಯೆಸ್ಟಾಡ್
4 ಅಸೆನ್ಶನ್ ದ್ವೀಪ ( ಯು.ಕೆ.) ಜಾರ್ಜ್ ಟೌನ್
5 ಅಝೋರೆಸ್ (ಪೋರ್ಚುಗಲ್) ಪೊಂಟ ಡೆಲ್ಗಾಡಾ
6 ಬರ್ಮುಡ ( ಯು.ಕೆ.) ಹ್ಯಾಮಿಲ್ಟನ್
7 ಕ್ಯಾನರಿ ದ್ವೀಪಗಳು (ಸ್ಪೆಯ್ನ್) ಲಾಸ್ ಪಾಮಾಸ್
8 ಕೇಮ್ಯಾನ್ ದ್ವೀಪಗಳು ( ಯು.ಕೆ.) ಜಾರ್ಜ್ ಟೌನ್
9 ಕ್ರಿಸ್ಮಸ್ ದ್ವೀಪಗಳು (ಆಸ್ಟ್ರೇಲಿಯಾ) ದಿ ಸೆಟಲ್ ಮೆಂಟ್
10 ಕೊಕೋಸ್ ದ್ವೀಪಗಳು (ಆಸ್ಟ್ರೇಲಿಯಾ) ಪಶ್ಚಿಮ ದ್ವೀಪ
11 ಕುಕ್ ದ್ವೀಪಗಳು (ನ್ಯೂಜಿಲಂಡ್) ಅವಾರುವಾ
12 ಫಾಕ್ಲೆಂಡ್ ದ್ವೀಪಗಳು ( ಯು.ಕೆ.) ಸ್ಟಾನ್ಲೀ
13 ಫೆರೋ ದ್ವೀಪಗಳು (ಡೆನ್ಮಾರ್ಕ್) ಟೋರ್ಶಾವ್ನ್
14 ಫ್ರೆಂಚ್ ಗಯಾನ (ಫ್ರಾನ್ಸ್) ಕಯೆನ್ನ್
15 ಪ್ರೆಂಚ್ ಪಾಲಿನೇಷ್ಯಾ (ಫ್ರಾನ್ಸ್) ಪಪೀಟೆ
16 ಜಿಬ್ರಾಲ್ಟರ್ ( ಯು.ಕೆ.) ಜಿಬ್ರಾಲ್ಟರ್
17 ಗ್ರೀನ್ ಲ್ಯಾಂಡ್ (ಡೆನ್ಮಾರ್ಕ್) ನೂಕ್
18 ಗ್ವಾಮ್ (ಯು.ಎಸ್.) ಹಗಾಟ್ನಾ
19 ಗೆರ್ನ್ಸೀ (ಯು.ಕೆ.) ಸೈಂಟ್ ಪೀಟರ್ ಪೋರ್ಟ್
20 ಜೆರ್ಸೀ (ಯು.ಕೆ.) ಸೈಂಟ್ ಹೆಲಿಯೆರ್
21 ಐಲ್ ಆಫ್ ಮ್ಯಾನ್ ( ಯು.ಕೆ.) ಡಗ್ಲಾಸ್
22 ಮೆಡೀರಾ (ಪೋರ್ಚುಗಲ್) ಫುಂಚಾಲ್
23 ಮಾರ್ಟಿನಿಕ್ (ಫ್ರಾನ್ಸ್) ಫೋರ್ಟ್-ದಿ-ಫ್ರಾನ್ಸ್
24 ಮೇಯೋತ್ತ್ (ಫ್ರಾನ್ಸ್) ಮಮೌದ್ ಜೌ
25 ಮಾಂಟ್ಸೆರ್ರಾಟ್ (ಫ್ರಾನ್ಸ್) ಪ್ಲೀಮತ್
26 ನೆದರ್ಲೆಂಡ್ಸ್ ಆಂಟಿಲ್ಲ್ಸ್ (ನೆದರ್ಲೆಂಡ್ಸ್) ವಿಲ್ಲೆಮ್ ಸ್ಟಾಡ್
27 ನ್ಯೂ ಕ್ಯಾಲೆಡೋನಿಯ (ಫ್ರಾನ್ಸ್) ನೌಮೀ
28 ನಿಯು (ನ್ಯೂಜಿಲೆಂಡ್) ಅಲೋಫಿ
29 ನಾರ್ಫಾಕ್ ದ್ವೀಪ (ಆಸ್ತ್ರೇಲಿಯಾ) ಕಿಂಗ್ಸ್ಟನ್
30 ಉತ್ತರ ಮನಾನಾ ದ್ವೀಪಗಳು (ಯು.ಎಸ್.) ಸೈಪಾನ್
31 ಪಿಟ್ ಕೈರ್ನ್ ದ್ವೀಪಗಳು ( ಯು.ಕೆ.) ಆಡಮ್ಸ್ ಟೌನ್
32 ಪ್ಯೂರ್ಟೊ ರಿಕೊ (ಯು.ಎಸ್.) ಸಾನ್ ಜುವಾನ್
33 ರಿಯೂನಿಯನ್ (ಫ್ರಾನ್ಸ್) ಸೈಂಟ್ ಡೆನಿಸ್
34 ಸೈಂಟ್ ಹೆಲೆನಾ ( ಯು.ಕೆ.) ಜೇಮ್ಸ್ ಟೌನ್
35 ಸೈಂಟ್ ಪಿಯರಿ ಮತ್ತು ಮಿಕೆಲಾನ್ (ಫ್ರಾನ್ಸ್) ಸೈಂಟ್ ಪಿಯರಿ
36 ಟೋಕೆಲೌ (ನ್ಯೂಜಿಲಂಡ್)
37 ಟರ್ಕ್ಸ್ ಮತ್ತು ಕೈಕಾಸ್ ದ್ವೀಪಗಳು ( ಯು.ಕೆ.) ಕಾಬರ್ನ್ ಟೌನ್
38 ಬ್ರಿಟಿಷ್ ವರ್ಜಿನ್ ದ್ವೀಪಗಳು ( ಯು.ಕೆ.) ರೋಡ್ ಟೌನ್
39 ಯು.ಎಸ್. ವರ್ಜಿನ್ ದ್ವೀಪಗಳು (ಯು.ಎಸ್.) ಶಾರ್ಲಟ್ ಅಮೇಲೀ
40 ವಾಲ್ಲಿಸ್ ಮತ್ತು ಫೂಚುನ (ಫ್ರಾನ್ಸ್) ಮಾಟಾ ಉಟು