ಬೊಗೋಟ
Jump to navigation
Jump to search
{{#if:|
ಬೊಗೋಟ | |||
ಬೊಗೋಟ ಗಗನನಕ್ಷೆ | |||
|
|||
ಧ್ಯೇಯಸೂತ್ರ: Bogotá, 2600 metros más cerca de las estrellas ಬೊಗೋಟ, ೨೬೦೦ ಮೀಟರ್ ನಕ್ಷತ್ರಗಳಿಗೆ ಹತ್ತಿರ |
|||
ಬೊಗೋಟದ ಬಡವಣೆಗಳು (localidades) | |||
ರೇಖಾಂಶ: 4°35′53″N 74°4′33″W / 4.59806°N 74.07583°WCoordinates: 4°35′53″N 74°4′33″W / 4.59806°N 74.07583°W | |||
ದೇಶ | ![]() | ||
---|---|---|---|
ವಿಭಾಗ | ಬೊಗೋಟ, ಡಿ.ಸಿ. | ||
ಸ್ಥಾಪನ | ಆಗಸ್ಟ್ ೬, ೧೫೩೮ | ||
ಸರ್ಕಾರ | |||
- ಮೇಯರ್ | ಸಾಮ್ಯುಯೆಲ್ ಮೊರೆನೊ ರೋಜಾಸ್ | ||
ವಿಸ್ತೀರ್ಣ | |||
- ಒಟ್ಟು | ೧,೫೮೭ ಚದರ ಕಿಮಿ (೬೧೨.೭ ಚದರ ಮೈಲಿ) | ||
- ಭೂಭಾಗ | ೧,೭೩೧.೯ ಚದರ ಕಿಮಿ (೬೬೮.೭ ಚದರ ಮೈಲಿ) | ||
ಎತ್ತರ [೧] | ೨,೬೪೦ ಮೀ (೮,೬೬೧ ಅಡಿ) | ||
ಜನಸಂಖ್ಯೆ (೨೦೦೫ ಸೆನ್ಸಸ್) [೧] | |||
- ಒಟ್ಟು | ೬,೭೭೬,೦೦೯ | ||
- ಸಾಂದ್ರತೆ | ೩,೯೧೪/ಚದರ ಕಿಮಿ (೧೦,೧೩೭.೧/ಚದರ ಮೈಲಿ) | ||
- ಮಹಾನಗರ | ೭,೮೮೧,೧೫೬ | ||
{{{language}}} | {{{ಭಾಷೆ}}} | ||
ಅಂತರ್ಜಾಲ ತಾಣ: ನಗರದ ಅಧಿಕೃತ ತಾಣ ಮೇಯರ್ ಅಧಿಕೃತ ತಾಣ ಬೊಗೋಟ ಪ್ರವಾಸೋದ್ಯಮ |
ಬೊಗೋಟ — ಅಧಿಕೃತವಾಗಿ ಬೊಗೋಟ, ಡಿ.ಸಿ. (ಡಿ.ಸಿ. ಎಂದರೆ "Distrito Capital", ಅಥವಾ "ರಾಜಧಾನಿ ಜೆಲ್ಲಿ") ಕೊಲಂಬಿಯ ದೇಶದ ರಾಜಧಾನಿ ನಗರ ಮತ್ತು ಅದರ ಅತ್ಯಂತ ದೊಡ್ಡ ನಗರ. ಹಿಂದೆ ಸಾಂಟ ಫೆ ಡೆ ಬೊಗೋಟ ಎಂದು ಕರೆಯಲ್ಪಡುತ್ತಿದ ಈ ನಗರ ೬,೭೭೬,೦೦೯ ಜನರೊಂದಿಗೆ ಕೊಲಂಬಿಯದ ಅತಿ ಹೆಚ್ಚು ಜನಸಂಖ್ಯೆಯುಳ್ಳ ನಗರವಾಗಿದೆ.[೨] ಅನೇಕ ವಿಶ್ವವಿದ್ಯಾಲಯಗಳು ಮತ್ತು ಗ್ರಂಥಾಲಗಳು ಇರುವ ಈ ನಗರ ದಕ್ಷಿಣ ಅಮೇರಿಕದ ಅಥೆನ್ಸ್ ಎಂದೆ ಹೆಸರುವಾಸಿಯಾಗಿದೆ.[೩].
ಉಲ್ಲೇಖಗಳು[ಬದಲಾಯಿಸಿ]
- ↑ "Bogotá Distrito Capital" (in Spanish). CORFERIAS. 2008. Retrieved 29 December 2008.CS1 maint: unrecognized language (link)
- ↑ "Censo general (2005)" (PDF) (in Spanish). DANE. 2005. Retrieved 29 December 2008.CS1 maint: unrecognized language (link)
- ↑ German explorer Alexander von Humboldt was the first European to call Bogotá "The Athens of South America" during his visit to the city in 1802
ಹೊರಗಿನ ಸಂಪರ್ಕಗಳು[ಬದಲಾಯಿಸಿ]