ಅಥೆನ್ಸ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಅಥೆನ್ಸ್
Αθήνα
ಅಥೆನ್ಸಿನ ಆಕ್ರೋಪಾಲಿಸ್.
ಅಥೆನ್ಸಿನ ಆಕ್ರೋಪಾಲಿಸ್.
ಅಥೆನ್ಸ್ ಅಧಿಕೃತ ಮುದ್ರೆ
ಮುದ್ರೆ
ರೇಖಾಂಶ: 37°58′N 23°43′E / 37.967°N 23.717°E / 37.967; 23.717
ದೇಶ Flag of Greece.svgಗ್ರೀಸ್
ಪ್ರಿಫೆಕ್ಟರ್ ಅಥೆನ್ಸ್
ಜಿಲ್ಲೆಗಳು
ಸರ್ಕಾರ
 - ಮೇಯರ್ ನಿಕಿತಾಸ್ ಕಕ್ಲಾಮನಿಸ್
ವಿಸ್ತೀರ್ಣ
 - ಒಟ್ಟು ೩೮.೯೬೪ ಚದರ ಕಿಮಿ (೧೫ ಚದರ ಮೈಲಿ)
 - ನಗರ ಪ್ರದೇಶ ೪೧೧.೭೧೭ ಚದರ ಕಿಮಿ (೧೫೯ ಚದರ ಮೈಲಿ)
ಅತ್ಯಂತ ಹೆಚ್ಚು ಎತ್ತರ ೩೩೮ ಮೀ (೧,೧೦೯ ಅಡಿ)
ಅತ್ಯಂತ ಕಡಿಮೆ ಎತ್ತರ ೭೦ ಮೀ (೨೩೦ ಅಡಿ)
ಜನಸಂಖ್ಯೆ (೨೦೦೧)
 - ಒಟ್ಟು ೭,೪೫,೫೧೪
 - ನಗರ ಪ್ರದೇಶ ೩೧,೩೦,೮೪೧
 - ಮಹಾನಗರ ೩೭,೬೧,೮೧೦
ಅಂಚೆ ಸಂಕೇತ ೧೦x xx, ೧೧x xx, ೧೨೦ xx
ದೂರವಾಣಿ ಕೋಡ್ ೨೧೦
ಅಂತರ್ಜಾಲ ತಾಣ: www.cityofathens.gr

ಅಥೆನ್ಸ್ (ಗ್ರೀಕ್:Αθήνα, Athina,) ನಗರವು ಗ್ರೀಸ್ ದೇಶದ ರಾಜಧಾನಿ ಮತ್ತು ಅದರ ಅತ್ಯಂತ ದೊಡ್ಡ ನಗರ. ಇದು ಪ್ರಪಂಚದ ಅತ್ಯಂತ ಹಳೆಯ ನಗರಗಳಲ್ಲಿ ಒಂದಾಗಿದ್ದು, ಇದರ ಇತಿಹಾಸ ೩೦೦೦ವರ್ಷಗಳಿಗಿಂತಲೂ ಹೆಚ್ಚು. ಅಥೆನ್ಸ್ ನಗರದ ಜನಸಂಖ್ಯೆ ೩.೩೭ದಶಲಕ್ಷ (೨೦೦೫ರಲ್ಲಿ).[೧] ಇದು ಗ್ರೀಸ್ ದೇಶದ ಆರ್ಥಿಕ, ಕೈಗಾರಿಕಾ, ರಾಜಕೀಯ ಮತ್ತು ಸಾಂಸ್ಕೃತಿಕ ಕೇಂದ್ರವಾಗಿದೆ. ಇದು ತ್ವರಿತವಾಗಿ ಯುರೋಪ್ ಒಕ್ಕೂಟದ ಮುಖ್ಯ ವ್ಯವಹಾರದ ಕೇಂದ್ರವಾಗಿ ಬೆಳೆಯುತ್ತಿದೆ. ಪ್ರಾಚೀನ ಅಥೆನ್ಸ್ ಕಲೆ, ಶಿಕ್ಷಣ, ಸಂಸ್ಕೃತಿ ಮತ್ತು ತತ್ವಶಾಸ್ತ್ರದ ಕೇಂದ್ರವಾಗಿದ್ದು, ಆಗಿನ ಪ್ರಖ್ಯಾತ ಸಿದ್ಧಾಂತಿಗಳಾಗಿದ್ದ ಪ್ಲ್ಯಾಟೋ, ಸಾಕ್ರೆಟೀಸ್, ಪೆರಿಕ್ಲಸ್, ಸೊಫ್ಯಾಕಲ್ಸ್ ಮುಂತಾದವರುಗಳ ಜನ್ಮಸ್ಥಳ ಕೂಡ ಆಗಿದೆ.

ನಗರ ಪ್ರದೇಶ[ಬದಲಾಯಿಸಿ]

ಅಥೆನ್ಸ್ ಅಕಾಡೆಮಿ.
ಅಥೆನ್ಸ್ ನಗರದ ಅಂಬೆಲೊಕಿಪಿ ಪ್ರದೇಶದ ಪಕ್ಷಿನೋಟ
ಮರೌಸಿ ಪ್ರದೇಶದಲ್ಲಿರುವ ಮೋಟರ್ವೆ ಇಂಟರ್-ಚೇಂಜ್.
ಸಿಂತಾಗ್ಮ ಚೌಕದಲ್ಲಿರುವ ಗ್ರೀಕ್ ಸಂಸತ್ತು.ಉಲ್ಲೇಖಗಳು[ಬದಲಾಯಿಸಿ]

  1. ""Population des villes et unités urbaines de plus de 1 million d'habitants de l'Union Européenne"". Institut National de la Statistique et des Études Économiques (in French). Retrieved 2006-04-10. 

ಹೊರಗಿನ ಸಂಪರ್ಕಗಳು[ಬದಲಾಯಿಸಿ]

"https://kn.wikipedia.org/w/index.php?title=ಅಥೆನ್ಸ್&oldid=607757" ಇಂದ ಪಡೆಯಲ್ಪಟ್ಟಿದೆ