ಸ್ಕಾಟ್ಲೆಂಡ್
(ಸ್ಕಾಟ್ಲೆಂಡ್ ಇಂದ ಪುನರ್ನಿರ್ದೇಶಿತ)
ಧ್ಯೇಯ: In My Defens God Me Defend (Scots) (often shown abbreviated as IN DEFENS) | |
ರಾಷ್ಟ್ರಗೀತೆ: ಯಾವುದೂ ಇಲ್ಲ (de jure) Flower of Scotland, Scotland the Brave (de facto) | |
ರಾಜಧಾನಿ | ಎಡಿನ್‌ಬ್ರೊ |
ಅತ್ಯಂತ ದೊಡ್ಡ ನಗರ | ಗ್ಲಾಸ್ಗೋ |
ಅಧಿಕೃತ ಭಾಷೆ(ಗಳು) | ಆಂಗ್ಲ (de facto)1 |
ಸರಕಾರ | ಸಾಂವಿಧಾನಿಕ ಚಕ್ರಾಧಿಪತ್ಯ |
- ಚಕ್ರವರ್ತಿ | ಎರಡನೇ ಎಲಿಜಬೆಥ್ |
- First Minister (Head of Scottish Government) | Alex Salmond MP MSP |
- ಯುನೈಟೆಡ್ ಕಿಂಗ್‌ಡಮ್‌ನ ಪ್ರಧಾನ ಮಂತ್ರಿ | ಗಾರ್ಡನ್ ಬ್ರೌನ್ |
ಸ್ಥಾಪನೆ | Early Middle Ages; exact date of establishment unclear or disputed; traditional 843, by King Kenneth MacAlpin[೧] |
ವಿಸ್ತೀರ್ಣ | |
- ಒಟ್ಟು ವಿಸ್ತೀರ್ಣ | {{{area}}} ಚದರ ಕಿಮಿ ; ([[ದೇಶಗಳ ವಿಸ್ತೀರ್ಣ ಪಟ್ಟಿ|]]) |
{{{areami²}}} ಚದರ ಮೈಲಿ | |
- ನೀರು (%) | 1.9 |
ಜನಸಂಖ್ಯೆ | |
- 2008ರ ಅಂದಾಜು | 5,168,500 ([[ವಿವಿಧ ದೇಶಗಳ ಜನಸಂಖ್ಯೆ|]]) |
- 2001ರ ಜನಗಣತಿ | 5,062,011 |
- ಸಾಂದ್ರತೆ | {{{population_density}}} /ಚದರ ಕಿಮಿ ; ([[ಜನಸಂಖ್ಯಾ ಸಾಂದ್ರತೆ|]]) {{{population_densitymi²}}} /ಚದರ ಮೈಲಿ |
ರಾಷ್ಟ್ರೀಯ ಉತ್ಪನ್ನ (PPP) | 2006ರ ಅಂದಾಜು |
- ಒಟ್ಟು | US$194 billion[ಸೂಕ್ತ ಉಲ್ಲೇಖನ ಬೇಕು] ([[ದೇಶಗಳ ರಾಷ್ಟೀಯ ಉತ್ಪನ್ನದ ಪಟ್ಟಿ|]]) |
- ತಲಾ | US$39,680[ಸೂಕ್ತ ಉಲ್ಲೇಖನ ಬೇಕು] ([[ತಲಾವಾರು ಒಟ್ಟಾರೆ ಆಂತರಿಕ ಉತ್ಪನ್ನದ ಪಟ್ಟಿ|]]) |
ಮಾನವ ಅಭಿವೃದ್ಧಿ ಸೂಚಿಕ (2003) |
0.939 ([[ಮಾನವ ಅಭಿವೃದ್ಧಿ ಸೂಚ್ಯಂಕಕ್ಕನುಗುಣವಾಗಿ ರಾಷ್ಟ್ರಗಳ ಪಟ್ಟಿ|]]) – high |
ಚಲಾವಣಾ ನಾಣ್ಯ/ನೋಟು | ಪೌಂಡ್ ಸ್ಟೆರ್ಲಿಂಗ್ (GBP )
|
ಸಮಯ ವಲಯ | GMT (UTC0) |
- ಬೇಸಿಗೆ (DST) | BST (UTC+1) |
ಅಂತರಜಾಲ ಸಂಕೇತ | .uk4 |
ದೂರವಾಣಿ ಸಂಕೇತ | +44
|
ಸ್ಕಾಟ್‌ಲಂಡ್ (ಗೇಲ್‌ರ ಭಾಷೆ: ಆಲ್ಬಾ) ಬ್ರಿಟನ್‌ನ ಭಾಗವಾದ ಒಂದು ದೇಶ. ಗ್ರೇಟ್ ಬ್ರಿಟನ್ ದ್ವೀಪದ ಉತ್ತರದ ಮೂರನೆಯ ಒಂದು ಭಾಗವನ್ನು ವ್ಯಾಪಿಸಿರುವ ಇದು ದಕ್ಷಿಣದಲ್ಲಿ ಇಂಗ್ಲಂಡ್‌ನೊಂದಿಗೆ ಗಡಿಯನ್ನು ಹಂಚಿಕೊಂಡಿದೆ ಮತ್ತು ಪೂರ್ವದಲ್ಲಿ ಉತ್ತರ ಸಮುದ್ರದಿಂದ, ಉತ್ತರ ಮತ್ತು ಪಶ್ಚಿಮದಲ್ಲಿ ಅಟ್ಲಾಂಟಿಕ್ ಮಹಾಸಾಗರದಿಂದ, ನೈಋತ್ಯದಲ್ಲಿ ಉತ್ತರ ಕಾಲುವೆ ಹಾಗೂ ಐರ್ಲ್ಯಂಡ್‌ನ ಸಮುದ್ರದಿಂದ ಸೀಮಿತವಾಗಿದೆ. ಮಹಾದ್ವೀಪದ ಜೊತೆಗೆ, ಉತ್ತರ ದ್ವೀಪಗಳು ಹಾಗೂ ಹೆಬ್ರಿಡೀಸ್‌ಗಳನ್ನು ಒಳಗೊಂಡಂತೆ, ಸ್ಕಾಟ್‌ಲಂಡ್ ೭೯೦ ಕ್ಕಿಂತ ಹೆಚ್ಚು ದ್ವೀಪಗಳನ್ನು ಹೊಂದಿದೆ.
ಉಲ್ಲೇಖಗಳು[ಬದಲಾಯಿಸಿ]
- ↑ ಉಲ್ಲೇಖ ದೋಷ: Invalid
<ref>
tag; no text was provided for refs namedLynch_359