ಲಿಮಾ

ವಿಕಿಪೀಡಿಯ ಇಂದ
Jump to navigation Jump to search

ಟೆಂಪ್ಲೇಟು:SDcatಲುಅ ದೋಷ: bad argument #1 to 'gsub' (string is not UTF-8).ಲಿಮಾ (/ˈlmə//ˈlmə/, Spanish pronunciation: [ˈlima], Quechua: ಟೆಂಪ್ಲೇಟು:IPA-qu, Aymara: [ˈlima]) ಪೆರುವಿನ ರಾಜಧಾನಿ ಮತ್ತು ದೊಡ್ಡ ನಗರ. ಇದು ಚಿಲ್ಲೋನ್, ರಿಮಾಕ್ ಮತ್ತು ಲುರಿನ್ ನದಿಗಳ ಕಣಿವೆಯಲ್ಲಿನ ನಗರ . 10 ಮಿಲಿಯನ್ಗಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ಲಿಮಾವು ಪೆರುವಿನ ಅತ್ಯಂತ ಜನನಿಬಿಡ ಮೆಟ್ರೋಪಾಲಿಟನ್ ನಗರವಾಗಿದೆ .

ಸ್ಪೈನ್ ನ ಫ್ರಾನ್ಸಿಸ್ಕೋ ಪಿಝಾರ್ರೊ ಜನವರಿ 18, 1535 ರಂದು ಲಿಮಾವನ್ನು ಸ್ಥಾಪಿಸಿದನು. 

Lima at night from space

ಸರ್ಕಾರ[ಬದಲಾಯಿಸಿ]

ರಾಷ್ಟ್ರೀಯ[ಬದಲಾಯಿಸಿ]

ಪೆರು ಸರ್ಕಾರದ ಅರಮನೆ

ಲಿಮಾವು ರಿಪಬ್ಲಿಕ್ ಆಫ್ ಪೆರು ಮತ್ತು ಲಿಮಾ ಪ್ರಾಂತ್ಯದ ರಾಜಧಾನಿಯಾಗಿದೆ. ಹಾಗೆಯೇ, ಇದು ಪೆರು ಸರ್ಕಾರದ ಮೂರು ವಿಭಾಗಗಳಿಗೆ ನೆಲೆಯಾಗಿದೆ.

ಕಾರ್ಯನಿರ್ವಾಹಕ ಶಾಖೆಯು ಪ್ಲಾಜಾ ಮೇಯರ್ನಲ್ಲಿನ ಸರ್ಕಾರಿ ಅರಮನೆಯಲ್ಲಿ ಕೇಂದ್ರ ಕಾರ್ಯಾಲಯವನ್ನು ಹೊಂದಿದೆ,  ಎಲ್ಲಾ ಸಚಿವಾಲಯಗಳು   ಈ ನಗರದಲ್ಲಿವೆ.

ಶಾಸಕಾಂಗ ಶಾಖೆಯು ಲೆಜಿಸ್ಲೇಟಿವ್ ಪ್ಯಾಲೇಸ್ನಲ್ಲಿದೆ ಮತ್ತು ಪೆರುವಿನ ಗಣರಾಜ್ಯದ ಕಾಂಗ್ರೆಸ್ನ ನೆಲೆಯಾಗಿದೆ.

ನ್ಯಾಯಾಂಗ ಶಾಖೆಯು ಪಾಲೆಸ್ ಆಫ್ ಜಸ್ಟಿಸ್  ನಲ್ಲಿ ಕೇಂದ್ರ ಕಾರ್ಯಾಲಯವನ್ನು ಹೊಂದಿದೆ,  ಮತ್ತು ಪೆರು ಸರ್ವೋಚ್ಚ ನ್ಯಾಯಾಲಯಕ್ಕೆ ನೆಲೆಯಾಗಿದೆ.

References[ಬದಲಾಯಿಸಿ]

Notes[ಬದಲಾಯಿಸಿ]

  1. "Peru Altitude". Retrieved 2014-07-28.
  2. "INEI: Lima cuenta con 9 millones 752 mil habitantes". larepublica.pe.
"https://kn.wikipedia.org/w/index.php?title=ಲಿಮಾ&oldid=818678" ಇಂದ ಪಡೆಯಲ್ಪಟ್ಟಿದೆ