ಲಿಮಾ
Lima | |
---|---|
Nickname(s): La ciudad de los reyes (The City of the Kings) La tres veces coronada villa (The Three times crowned villa) La Perla del Pacífico (The Pacific Pearl) Lima La Gris (Lima The Grey) | |
Motto: Hoc signum vere regum est (ಲ್ಯಾಟಿನ್) (This is the real sign of the kings) | |
Coordinates: 12°2′36″S 77°1′42″W / 12.04333°S 77.02833°W | |
Country | Peru |
Region | autonomous |
Province | Lima Province |
Districts | 43 districts |
Settled | January 18, 1535 |
Government | |
• Type | Mayor–council government |
• Mayor | Luis Castañeda Lossio |
Area | |
• City | ೨,೬೭೨.೩ km೨ (೧,೦೩೧.೮ sq mi) |
• Urban | ೮೦೦ km೨ (೩೦೦ sq mi) |
• Metro | ೨,೮೧೯.೩ km೨ (೧,೦೮೮.೫ sq mi) |
Elevation | ೦−೧,೫೫೦ m (೦−೫,೦೯೦ ft) |
Population (2017)[೨] | |
• City | ೯೭,೫೨,೦೦೦ |
• Density | ೩,೬೦೦/km೨ (೯,೫೦೦/sq mi) |
• Metro | ೧,೧೮,೫೨,೨೧೦ |
• Metro density | ೪,೨೦೦/km೨ (೧೧,೦೦೦/sq mi) |
• Demonym | Limean (ಸ್ಪ್ಯಾನಿಷ್&#೫೮; Limeño/a) |
Time zone | UTC−5 (PET) |
Website | www.munlima.gob.pe |
ಲಿಮಾ (/ˈliːmə//ˈliːmə/, Spanish pronunciation: [ˈlima], Quechua: ಟೆಂಪ್ಲೇಟು:IPA-qu, Aymara: [ˈlima]) ಪೆರುವಿನ ರಾಜಧಾನಿ ಮತ್ತು ದೊಡ್ಡ ನಗರ. ಇದು ಚಿಲ್ಲೋನ್, ರಿಮಾಕ್ ಮತ್ತು ಲುರಿನ್ ನದಿಗಳ ಕಣಿವೆಯಲ್ಲಿನ ನಗರ . 10 ಮಿಲಿಯನ್ಗಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ಲಿಮಾವು ಪೆರುವಿನ ಅತ್ಯಂತ ಜನನಿಬಿಡ ಮೆಟ್ರೋಪಾಲಿಟನ್ ನಗರವಾಗಿದೆ .
ಸ್ಪೈನ್ ನ ಫ್ರಾನ್ಸಿಸ್ಕೋ ಪಿಝಾರ್ರೊ ಜನವರಿ 18, 1535 ರಂದು ಲಿಮಾವನ್ನು ಸ್ಥಾಪಿಸಿದನು.
ಸರ್ಕಾರ
[ಬದಲಾಯಿಸಿ]ರಾಷ್ಟ್ರೀಯ
[ಬದಲಾಯಿಸಿ]ಲಿಮಾವು ರಿಪಬ್ಲಿಕ್ ಆಫ್ ಪೆರು ಮತ್ತು ಲಿಮಾ ಪ್ರಾಂತ್ಯದ ರಾಜಧಾನಿಯಾಗಿದೆ. ಹಾಗೆಯೇ, ಇದು ಪೆರು ಸರ್ಕಾರದ ಮೂರು ವಿಭಾಗಗಳಿಗೆ ನೆಲೆಯಾಗಿದೆ.
ಕಾರ್ಯನಿರ್ವಾಹಕ ಶಾಖೆಯು ಪ್ಲಾಜಾ ಮೇಯರ್ನಲ್ಲಿನ ಸರ್ಕಾರಿ ಅರಮನೆಯಲ್ಲಿ ಕೇಂದ್ರ ಕಾರ್ಯಾಲಯವನ್ನು ಹೊಂದಿದೆ, ಎಲ್ಲಾ ಸಚಿವಾಲಯಗಳು ಈ ನಗರದಲ್ಲಿವೆ.
ಶಾಸಕಾಂಗ ಶಾಖೆಯು ಲೆಜಿಸ್ಲೇಟಿವ್ ಪ್ಯಾಲೇಸ್ನಲ್ಲಿದೆ ಮತ್ತು ಪೆರುವಿನ ಗಣರಾಜ್ಯದ ಕಾಂಗ್ರೆಸ್ನ ನೆಲೆಯಾಗಿದೆ.
ನ್ಯಾಯಾಂಗ ಶಾಖೆಯು ಪಾಲೆಸ್ ಆಫ್ ಜಸ್ಟಿಸ್ ನಲ್ಲಿ ಕೇಂದ್ರ ಕಾರ್ಯಾಲಯವನ್ನು ಹೊಂದಿದೆ, ಮತ್ತು ಪೆರು ಸರ್ವೋಚ್ಚ ನ್ಯಾಯಾಲಯಕ್ಕೆ ನೆಲೆಯಾಗಿದೆ.
ಉಲ್ಲೇಖಗಳು
[ಬದಲಾಯಿಸಿ]Notes
[ಬದಲಾಯಿಸಿ]- ↑ "Peru Altitude". Archived from the original on 2020-10-29. Retrieved 2014-07-28.
- ↑ "INEI: Lima cuenta con 9 millones 752 mil habitantes". larepublica.pe. Archived from the original on 2016-03-25. Retrieved 2017-12-30.
- Pages using gadget WikiMiniAtlas
- Pages with non-numeric formatnum arguments
- Pages using the JsonConfig extension
- Short description is different from Wikidata
- Pages using infobox settlement with possible nickname list
- Coordinates on Wikidata
- Articles containing Spanish-language text
- Pages using infobox settlement with unknown parameters
- Pages with plain IPA