ಸಿಂಗಾಪುರ
ಗೋಚರ
(ಸಿಂಗಪುರ್ ಇಂದ ಪುನರ್ನಿರ್ದೇಶಿತ)
ಸಿಂಗಾಪುರ ಗಣರಾಜ್ಯ | |
|---|---|
|
Flag | |
| Motto: ("ಮುನ್ನೆಡೆ,ಸಿಂಗಾಪುರ") | |
| Anthem: Majulah Singapura (ಕನ್ನಡ: "ಮುನ್ನೆಡೆ ಸಿಂಗಾಪುರ") | |
| ರಾಜಧಾನಿ | ಸಿಂಗಾಪುರ[೧] 1°17′N 103°50′E / 1.283°N 103.833°E |
| ಅಧಿಕೃತ ಭಾಷೆಗಳು | |
| ರಾಷ್ಟ್ರೀಯ ಭಾಷೆ | ಮಲೇಯ್ |
| Ethnic groups (2020)[೨] | |
| ಧರ್ಮ (2020)[೨] |
|
| Demonym(s) | ಸಿಂಗಾಪುರಿಯನ್ |
| ಸರ್ಕಾರ | ಏಕಿಕೃತ ಪ್ರಬಲ ಪಕ್ಷೀಯ ಸಾಂವಿಧಾನಿಕ ಗಣರಾಜ್ಯ |
• ರಾಷ್ಟ್ರಪತಿ | ಹಲಿಮಾಹ್ ಯಾಕುಬ್ |
• ಪ್ರಧಾನ ಮಂತ್ರಿ | ಲೀ ಹಿಸಿನ್ ಲೂಂಗ್ |
• ಮುಖ್ಯ ನ್ಯಾಯಾಧೀಶರು | ಸುಂದರೇಶ ಮೆನನ್ |
• ಸಂಸದಿಯ ಸಭಾಧ್ಯಕ್ಷರು | ತಾನ್ ಚಾಓನ್ ಜಿನ್ |
• ವಿರೋಧ ಪಕ್ಷದ ನಾಯಕ | ಪ್ರೀತಮ್ ಸಿಂಗ |
| ಸ್ವತಂತ್ರ ದೊರಕ್ಕಿದ್ದು ಮಲೇಶಿಯಾ ಮತ್ತು ಯುನೈಟೆಡ್ ಕಿಂಗ್ಡಮ್ ನಿಂದ | |
| 3 June 1959 | |
| 16 September 1963 | |
| 9 August 1965 | |
| 8 August 1967 | |
| Area | |
• Total | 728.3 km2 (281.2 sq mi)[೩] (176th) |
| ಜನಸಂಖ್ಯೆ | |
• 2020 estimate | |
• Density | 7,804/km2 (20,212.3/sq mi) (2nd) |
| GDP (PPP) | 2021 estimate |
• Total | |
• Per capita | |
| GDP (nominal) | 2021 estimate |
• Total | |
• Per capita | |
| Gini (2017) | medium |
| HDI (2019) | very high · 11th |
| Currency | Singapore dollar (S$) (SGD) |
| Time zone | UTC+8 (Singapore Standard Time) |
| Date format | dd/mm/yyyy |
| Driving side | left |
| Calling code | +65 |
| ISO 3166 code | SG |
| Internet TLD | .sg |
ಸಿಂಗಾಪುರ, ಅಧಿಕೃತವಾಗಿ ಸಿಂಗಪುರ್ ಗಣರಾಜ್ಯ, ಆಗ್ನೇಯ ಏಷ್ಯಾದಲ್ಲಿನ ಒಂದು ಸಾರ್ವಭೌಮ ನಗರ-ರಾಜ್ಯ ಮತ್ತು ದ್ವೀಪ ರಾಷ್ಟ್ರವಾಗಿದೆ. ಇದು ಭೂಮಧ್ಯದ ಉತ್ತರಕ್ಕೆ ಒಂದು ಡಿಗ್ರಿ (೧೩೭ ಕಿಲೋಮೀಟರ್ (೮೫ ಮೈಲಿ)), ಮಲಯ ಪರ್ಯಾಯ ದ್ವೀಪದ ದಕ್ಷಿಣ ತುದಿಯಲ್ಲಿ, ದಕ್ಷಿಣದ ಇಂಡೋನೇಷಿಯಾದ ರಿಯಾ ದ್ವೀಪಗಳು ಮತ್ತು ಉತ್ತರಕ್ಕೆ ಮಲೆಷ್ಯಾವನ್ನು ಹೊಂದಿದೆ. ಸಿಂಗಾಪುರ ೬೨ ಪ್ರಮುಖ ದ್ವೀಪಗಳ ಜೊತೆಗೆ ಒಂದು ಪ್ರಮುಖ ದ್ವೀಪವನ್ನು ಹೊಂದಿದೆ. ಸ್ವಾತಂತ್ರ್ಯದ ನಂತರ, ವ್ಯಾಪಕ ಭೂ ಸುಧಾರಣೆಗಳಿ೦ದ ಅದರ ಒಟ್ಟು ಗಾತ್ರವನ್ನು ಶೇಕಡ ೨೩ ರಷ್ಟು ಹೆಚ್ಚಿಸಿದೆ.

ಉಲ್ಲೇಖಗಳು
[ಬದಲಾಯಿಸಿ]- ↑ "Singapore". Encyclopaedia Britannica. Retrieved 29 August 2019.
The city, once a distinct entity, so came to dominate the island that the Republic of Singapore essentially became a city-state.
- 1 2 "Census 2020" (PDF). Singapore Department of Statistics. Archived from the original (PDF) on 11 ಜೂನ್ 2022. Retrieved 16 June 2021.
- ↑ "Environment". Base. Archived from the original on 19 ಜುಲೈ 2019. Retrieved 21 February 2021.
- ↑ "Population and Population Structure". Singstat. Department of Statistics Singapore. Archived from the original on 26 ಜುಲೈ 2020. Retrieved 5 August 2018.
- 1 2 3 4 "World Economic Outlook Database, October 2019". IMF.org. International Monetary Fund. Retrieved 21 June 2020.
- ↑ "DISTRIBUTION OF FAMILY INCOME – GINI INDEX". Central Intelligence Agency. Archived from the original on 30 ನವೆಂಬರ್ 2018. Retrieved 25 January 2019.
- ↑ Human Development Report 2020 The Next Frontier: Human Development and the Anthropocene (PDF). United Nations Development Programme. 15 December 2020. pp. 343–346. ISBN 978-92-1-126442-5. Retrieved 16 December 2020.