ಬ್ಯೂನಸ್ ಐರಿಸ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಬ್ಯೂನಸ್ ಐರಿಸ್
ಮೇಲಿನಿಂದ ಕೆಳಗೆ ಮತ್ತು ಎಡದಿಂದ ಬಲಕ್ಕೆ: ಒಬೆಲಿಸ್ಕ್ ಮತ್ತು ಜುಲೈ೯ ಅವೆನ್ಯೂ; ನಗರದ ಮಧ್ಯಭಾಗದ ಆಕಾಶರೇಖೆ; ಲಾ ಬೊಕದ ಕಮಿನಿತೊ; ಪ್ಯುರ್ತೊ ಮಾದೇರೊ; ಫ್ಲೋರಾಲಿಸ್ ಜೆನೆರಿಕ
ಮೇಲಿನಿಂದ ಕೆಳಗೆ ಮತ್ತು ಎಡದಿಂದ ಬಲಕ್ಕೆ: ಒಬೆಲಿಸ್ಕ್ ಮತ್ತು ಜುಲೈ೯ ಅವೆನ್ಯೂ; ನಗರದ ಮಧ್ಯಭಾಗದ ಆಕಾಶರೇಖೆ; ಲಾ ಬೊಕಕಮಿನಿತೊ; ಪ್ಯುರ್ತೊ ಮಾದೇರೊ; ಫ್ಲೋರಾಲಿಸ್ ಜೆನೆರಿಕ
ಬ್ಯೂನಸ್ ಐರಿಸ್ ಬಾವುಟ
ಬಾವುಟ
Coat of arms of ಬ್ಯೂನಸ್ ಐರಿಸ್
ಲಾಂಛನ
ರೇಖಾಂಶ: 34°36′36.00″S 58°22′11.99″W / 34.6100000°S 58.3699972°W / -34.6100000; -58.3699972
ದೇಶ ಅರ್ಜೆಂಟೀನ ಅರ್ಜೆಂಟೀನ
ಸ್ಥಾಪನೆ ೧೫೩೬, ೧೫೮೦
ಸರ್ಕಾರ
 - ಸರ್ಕಾರದ ಮುಖ್ಯಸ್ಥ ಮೊರಿಸಿಯೊ ಮಾರ್ಸಿ
 - ಸೆನೆಟರ್‌ಗಳು ಮಾರಿಯ ಯುಜೆನಿಯ ಎಸ್ತೆನ್ಸ್ಸೊರೊ, ಸಾಮ್ಯುಯೆಲ್ ಕಬಾನ್ಚಿಕ್, ಡೇನಿಯಲ್ ಫಿಲ್ಮಸ್
ವಿಸ್ತೀರ್ಣ
 - ಒಟ್ಟು ೨೦೩ ಚದರ ಕಿಮಿ (೭೮.೫ ಚದರ ಮೈಲಿ)
 - ಭೂಭಾಗ ೨೦೩ ಚದರ ಕಿಮಿ (೭೮.೫ ಚದರ ಮೈಲಿ)
 - ಮಹಾನಗರ ೪,೭೫೮ ಚದರ ಕಿಮಿ (೧,೮೩೭.೧ ಚದರ ಮೈಲಿ)
ಜನಸಂಖ್ಯೆ (೨೦೦೯ ಅಂದಾಜು.[೧])
 - ಒಟ್ಟು
 - ಮಹಾನಗರ ೧೩
ಅಂತರ್ಜಾಲ ತಾಣ: http://www.buenosaires.gov.ar/ (ಸ್ಪ್ಯಾನಿಷ್ ಭಾಷೆ)

ಬ್ಯೂನಸ್ ಐರಿಸ್ ಅರ್ಜೆಂಟೀನ ದೇಶದ ರಾಜಧಾನಿ ಮತ್ತು ಅದರ ಅತ್ಯಂತ ದೊಡ್ಡ ನಗರ. ಇದು ದಕ್ಷಿಣ ಅಮೇರಿಕ ಖಂಡದ ಆಗ್ನೇಯ ಭಾಗದಲ್ಲಿರುವ ಸಮುದ್ರ ತೀರದಲ್ಲಿ ಸ್ಥಿತವಾಗಿದೆ. ಬೃಹತ್ ಬ್ಯೂನಸ್ ಐರಿಸ್ ನಗರ ಪ್ರದೇಶವು ಸುಮಾರು ೧೩ ದಶಲಕ್ಷ ಜನಸಂಖ್ಯೆಯನ್ನು ಹೊಂದಿದೆ.

ಉಲ್ಲೇಖಗಳು[ಬದಲಾಯಿಸಿ]

ಹೊರಗಿನ ಸಂಪರ್ಕಗಳು[ಬದಲಾಯಿಸಿ]