ಮಡ್ರಿಡ್
ಗೋಚರ
(ಮ್ಯಾಡ್ರಿಡ್ ಇಂದ ಪುನರ್ನಿರ್ದೇಶಿತ)
ಮ್ಯಾಡ್ರಿಡ್ | |
|---|---|
| ಸಿಬೆಲೆಸ್ ಚೌಕ: ನಗರ ಸಭೆ ಮತ್ತು ಸಿಬೆಲೆ ಚಿಲುಮೆ ಸಿಬೆಲೆಸ್ ಚೌಕ: ನಗರ ಸಭೆ ಮತ್ತು ಸಿಬೆಲೆ ಚಿಲುಮೆ | |
| Motto(s): | |
| ಸ್ಥಾಪನೆ | ೯ನೆಯ ಶತಮಾನ |
| ಸರ್ಕಾರ | |
| • ಮೇಯರ್ | ಮ್ಯಾನುಯೆಲಾ ಕಾರ್ಮೆನ್ |
| Area | |
| • ಭೂಮಿ | ೬೦೭ km2 (೨೩೪ sq mi) |
| • ಮೆಟ್ರೋ | ೧೦,೫೦೬ km2 (೪,೦೫೭ sq mi) |
| Elevation | ೬೬೭ m (೨೧೮೮ ft) |
| Population (೨೦೦೫) | |
| • City | ೩೨,೨೮,೩೫೯ |
| • ಸಾಂದ್ರತೆ | ೫,೧೯೮/km2 (೧೩೪೬೦/sq mi) |
| • Metro | ೭೦,೬೧,೭೪೮ |
| ಸಮಯದ ವಲಯ | |
| ಸಮಯ ವಲಯ | ಯುಟಿಸಿ+1 (CET) |
| • Summer (DST) | ಯುಟಿಸಿ+2 (CEST) |
| ಅಂಚೆ ಕೋಡ್ | 28001-28080 |
| Area code(s) | 34 (ಸ್ಪೇನ್) + 91 (ಮ್ಯಾಡ್ರಿಡ್) |
| ಜಾಲತಾಣ | www.munimadrid.es ಸ್ಪ್ಯಾನಿಷ್ www.munimadrid.es ಆಂಗ್ಲ |
ಮ್ಯಾಡ್ರಿಡ್ ಸ್ಪೇನ್ ದೇಶದ ರಾಜಧಾನಿ ಮತ್ತು ಅದರ ಅತ್ಯಂತ ದೊಡ್ಡ ನಗರ.[೩] ಇದು ಯುರೋಪಿಯನ್ ಒಕ್ಕೂಟದಲ್ಲಿ ಲಂಡನ್ ಮತ್ತು ಬರ್ಲಿನ್ ನಂತರದ ಅತ್ಯಂತ ಹೆಚ್ಚು ಜನಸಂಖ್ಯೆಯುಳ್ಳ ನಗರವಾಗಿದೆ. ಇದು ದೇಶದ ಮಧ್ಯ ಭಾಗದಲ್ಲಿರುವ ಮನ್ಜನಾರೆಸ್ ನದಿಯ ತಟದಲ್ಲಿ ಸ್ಥಿತವಾಗಿದೆ. ಸ್ಪೇನ್ ದೇಶದ ರಾಜನ ವಾಸಸ್ಥಳ ಕೂಡ ಆಗಿರುವ ಈ ನಗರ ಅದರ ರಾಜಕೀಯ ಕೇಂದ್ರವಾಗಿದೆ.


ಉಲ್ಲೇಖಗಳು
[ಬದಲಾಯಿಸಿ]- ↑ "Los fuegos que conmocionaron Madrid". 20minutos.es (in spanish). 2006-09-06. Retrieved 2008-08-13.
{{cite news}}: CS1 maint: unrecognized language (link) ಸ್ಪ್ಯಾನಿಷ್ - ↑ D. Ramón de Mesonero Romanos (1881). Oficinas de la Ilustración Española y Americana (ed.). "El antiguo Madrid : paseos históricos-anedócticos por las calles y casas de esta villa". Archived from the original on 2013-06-23. Retrieved 2008-08-13. ಸ್ಪ್ಯಾನಿಷ್
- ↑ http://www.ine.es/ Instituto Nacional de Estadística (National Statistics Institute)
ಹೊರಗಿನ ಸಂಪರ್ಕಗಳು
[ಬದಲಾಯಿಸಿ]ವರ್ಗಗಳು:
- Pages with non-numeric formatnum arguments
- CS1 maint: unrecognized language
- Articles with short description
- Short description is different from Wikidata
- ಕಡತ ಕೊಂಡಿಗಳು ಮುರಿದಿರುವ ಪುಟಗಳು
- Lang and lang-xx template errors
- Pages using infobox settlement with unknown parameters
- Pages using infobox settlement with missing country
- Pages using infobox settlement with no coordinates
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- ಯುರೋಪ್ ಖಂಡದ ಪ್ರಮುಖ ನಗರಗಳು
- ಯುರೋಪ್ ಖಂಡದ ರಾಜಧಾನಿ ನಗರಗಳು