ನೈರೋಬಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ನೈರೋಬಿ, ಕೀನ್ಯ
ನೈರೋಬಿ ನಗರ
ನೈರೋಬಿ ನಗರ
ನೈರೋಬಿ, ಕೀನ್ಯ ಬಾವುಟ
ಬಾವುಟ
ರೇಖಾಂಶ: 1°17′S 36°49′E / 1.283°S 36.817°E / -1.283; 36.817
ದೇಶ  Kenya ಕೀನ್ಯ
ಪ್ರಾಂತ್ಯ ನೈರೋಬಿ ಪ್ರಾಂತ್ಯ
ಹೆಚ್.ಕ್ಯು ನಗರ ಭವನ
ಸ್ಥಾಪನೆ ೧೮೯೯
ಸರ್ಕಾರ
 - ಮೇಯರ್ ಜೆಫರಿ ಮಜಿವ
ವಿಸ್ತೀರ್ಣ
 - ಒಟ್ಟು ೬೯೬ ಚದರ ಕಿಮಿ (೨೬೮.೭ ಚದರ ಮೈಲಿ)
ಎತ್ತರ ೧,೬೬೧ ಮೀ (೫,೪೫೦ ಅಡಿ)
ಜನಸಂಖ್ಯೆ (2009)
 - ಒಟ್ಟು
 - ಸಾಂದ್ರತೆ ೪,೫೦೯/ಚದರ ಕಿಮಿ (೧೧,೬೭೮.೩/ಚದರ ಮೈಲಿ)
  [೧]
ಕಾಲಮಾನ EAT (UTC+3)
ಅಂತರ್ಜಾಲ ತಾಣ: http://www.citycouncilofnairobi.go.ke

ನೈರೋಬಿ ಕೀನ್ಯಾ ದೇಶದ ರಾಜಧಾನಿ ಮತ್ತದರ ಅತ್ಯಂತ ದೊಡ್ಡ ನಗರ. ನಗರ ಪ್ರದೇಶ ಮತ್ತು ಅದರ ಸುತ್ತುಮುತ್ತಲಿನ ಪ್ರದೇಶ ಸೇರಿ ನೈರೋಬಿ ಪ್ರಾಂತ್ಯವಾಗಿತ್ತದೆ. ನೈರೋಬಿ ಎಂದರೆ ಮಾಸೈ ಭಾಷೆಯಲ್ಲಿ ತಣ್ಣನೆಯ ನೀರಿನ ಪ್ರದೇಶ ಎಂದು ಅರ್ಥ. ಇದನ್ನು ಸೂರ್ಯನಲ್ಲಿರುವ ಹಸಿರು ನಗರ ಎಂದು ಕೂಡ ಕರೆಯುತ್ತಾರೆ.[೨] ೧೮೯೯ರಲ್ಲಿ ಸ್ಥಾಪಿತವಾದ ನೈರೋಬಿ ೧೯೬೩ರಲ್ಲಿ ಸ್ವತಂತ್ರ ಕೀನ್ಯ ಗಣರಾಜ್ಯದ ರಾಜಧಾನಿಯಾಯಿತು. ಸುಮಾರು ೩ ದಶಲಕ್ಷ ಜನಸಂಖ್ಯೆಯುಳ್ಲ ಈ ನಗರ ಪೂರ್ವ ಆಫ್ರಿಕದ ಅತ್ಯಂತ ಹೆಚ್ಚು ಜನಸಂಖ್ಯೆಯುಳ್ಳ ನಗರವಾಗಿದೆ.

ಉಲ್ಲೇಖಗಳು[ಬದಲಾಯಿಸಿ]

  1. Central Bureau of Statistics — Population Projections by Province
  2. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

"https://kn.wikipedia.org/w/index.php?title=ನೈರೋಬಿ&oldid=319018" ಇಂದ ಪಡೆಯಲ್ಪಟ್ಟಿದೆ