ವಾರ್ಸಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಾರ್ಸಾ

Warszawa
Capital City of Warsaw
Miasto Stołeczne Warszawa
Left to right: Financial centre, Copernicus Monument, Palace of Culture and Science, Sigismund's Column, Ostrogski Palace, Wilanów Palace, Presidential Palace, Royal Castle.
Flag of ವಾರ್ಸಾ
Flag
Coat of arms of ವಾರ್ಸಾ
Coat of arms
Motto(s): 
Semper invicta  (ಲ್ಯಾಟಿನ್ "Ever Invincible")
Country Poland
VoivodeshipMasovian
Countycity county
City rightsturn of the 12th to 13th century
ಸರ್ಕಾರ
 • PresidentHanna Gronkiewicz-Waltz (PO)
ಕ್ಷೇತ್ರಫಲ
 • ನಗರ೫೧೭.೨೪ km (೧೯೯.೭೧ sq mi)
 • Metro
೪,೨೨೨.೭೯ km (೧,೬೩೦.೪೩ sq mi)
Elevation
೭೮–೧೧೬ m (೩೨೮ ft)
ಜನಸಂಖ್ಯೆ
 (31 December 2011)
 • ನಗರ೧,೭೧೧,೪೯೧
 • ಸಾಂದ್ರತೆ೩,೩೦೪/km (೮,೫೬೦/sq mi)
 • Metro
೨,೬೬೬,೨೭೮
 • Metro density೬೩೧.೪/km (೧,೬೩೫/sq mi)
Demonym(s)Varsovian
ಸಮಯ ವಲಯಯುಟಿಸಿ+1 (CET)
 • Summer (DST)ಯುಟಿಸಿ+2 (CEST)
Postal code
00-001 to 04–999
Area code(s)+48 22
CarWA, WB, WD, WE, WF, WH, WI, WJ, WK, WN, WT, WU, WW, WX, WY
ಜಾಲತಾಣwarszawa.pl

ವಾರ್ಸಾ ಪೋಲಂಡ್ ದೇಶದ ರಾಜಧಾನಿ ಮತ್ತು ಅತ್ಯಂತ ದೊಡ್ಡ ನಗರ.ವಾರ್ಸಾವು ಆಧುನಿಕ ನಗರಗಳಲ್ಲಿ ಒಂದಾಗಿದ್ದು,ಯೊರೋಪಿನ ಪ್ರವಾಸಿ ತಾಣಗಳಲ್ಲಿ ಪ್ರಮುಖವಾಗಿದೆ ಹಾಗೂ ಆರ್ಥಿಕವಾಗಿ ಪ್ರಮುಖ ನಗರವಾಗಿದೆ.. ಈ ನಗರವನ್ನು ಫೀನಿಕ್ಸ್ ನಗರ ವೆಂದೂ ಕರೆಯುತ್ತಾರೆ ಕಾರಣವೆಂದರೆ ಇದರ ಇತಿಹಾಸದಲ್ಲಿ ಹಲವಾರು ಬಾರಿ ನಾಶದ ಅಂಚನ್ನು ತಲುಪಿದರೂ ಮತ್ತೆ ಎದ್ದು ನಿಲ್ಲುತ್ತಿದೆ.ಎರಡನೆಯ ಮಹಾಯುದ್ಧ ದಲ್ಲಿ ಇದು ಸುಮಾರು ಶೇಕಡಾ ೮೫ರಷ್ಟು ನಾಶವಾಗಿದ್ದರೂ ಮತ್ತೆ ಇದನ್ನು ಕಟ್ಟಲಾಯಿತು.

ಉಲ್ಲೇಖಗಳು[ಬದಲಾಯಿಸಿ]

"https://kn.wikipedia.org/w/index.php?title=ವಾರ್ಸಾ&oldid=1020670" ಇಂದ ಪಡೆಯಲ್ಪಟ್ಟಿದೆ