ವಿಷಯಕ್ಕೆ ಹೋಗು

ನೂರ್-ಸುಲ್ತಾನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಅಸ್ತಾನಾ ಇಂದ ಪುನರ್ನಿರ್ದೇಶಿತ)
ನೂರ್-ಸುಲ್ತಾನ್
Нұр-Сұлтан
Flag of ನೂರ್-ಸುಲ್ತಾನ್
Official seal of ನೂರ್-ಸುಲ್ತಾನ್
ದೇಶಕಜಾಕಸ್ಥಾನ್
ಪ್ರಾಂತ್ಯಅಕ್ಮೋಲಾ ಪ್ರಾಂತ್ಯ
ಸ್ಥಾಪಿತ೧೮೩೦
ಸರ್ಕಾರ
 • ಅಕಿಂ (ಮೇಯರ್)ಇಮಾಂಗಲಿ ತಸ್ಮಗಂಬೆತೋವ್
Area
 • Total೭೧೦.೨ km (೨೭೪.೨ sq mi)
Elevation
೩೪೭ m (೧,೧೩೮ ft)
Population
 (ಡಿಸೆಂಬರ್ ೧ ೨೦೦೭)
 • Total೬,೦೦,೨೦೦
 • ಸಾಂದ್ರತೆ೮೪೧/km (೨,೧೮೦/sq mi)
ಸಮಯದ ವಲಯ
ಸಮಯ ವಲಯಯುಟಿಸಿ+6 (BTT)
ಅಂಚೆ ಕೋಡ್
010000 - 010015
Area code(s)+7 7172[]
ISO 3166-2AST
ಲೈಸೆಂಸ್ ಪ್ಲೇಟ್Z
ಜಾಲತಾಣhttp://www.astana.kz

ನೂರ್-ಸುಲ್ತಾನ್ (ಕಜಾಕ್ ಭಾಷೆ ಮತ್ತು ರಷ್ಯಾದ ಭಾಷೆ: Нұр-Сұлтан; ಹಿಂದಿನ ಹೆಸರುಗಳು: ಅಕ್ಮೋಲಾ, ಅಕ್ಮೋಲಿಂಸ್ಕ್, ತ್ಸೆಲಿನೋಗ್ರ್ಯಾಡ್, ಅಖ್ಮೋಲಾ, ಮತ್ತು ಅಸ್ತಾನ), ಕಜಾಕಸ್ಥಾನ್ ದೇಶದ ರಾಜಧಾನಿ ಮತ್ತು ಆಲಮಟ್ಟಿ ನಂತರ ಅದರ ೨ನೆಯ ಅತ್ಯಂತ ದೊಡ್ಡ ನಗರ. ಇದು ಕಜಾಕಸ್ಥಾನ್ನ ಉತ್ತರ-ಮಧ್ಯ ಭಾಗದಲ್ಲಿ ಸ್ಥಿತವಾಗಿದ್ದು ಇದರ ಜನಸಂಖ್ಯೆಯು ಸುಮಾರು ೬೦೦,೨೦೦ ಆಗಿದೆ.[]

ಉಲ್ಲೇಖಗಳು

[ಬದಲಾಯಿಸಿ]
  1. "CODE OF ACCESS". Archived from the original on 2014-08-14. Retrieved 2008-12-28.
  2. "ಅಸ್ತಾನ ನಗರ ಅಧಿಕೃತ ಅಂತ್ರಜಾಲ ತಾಣ". Archived from the original on 2009-01-22. Retrieved 2008-12-28.

ಹೊರಗಿನ ಸಂಪರ್ಕಗಳು

[ಬದಲಾಯಿಸಿ]