ಬಿಷ್ಕೆಕ್ (ರಷ್ಯಾದ ಭಾಷೆ ಮತ್ತು ಕಿರ್ಗಿಜ್ ಭಾಷೆ: Бишкек) ಕಿರ್ಗಿಸ್ಥಾನ್ ದೇಶದ ರಾಜಧಾನಿ ಮತ್ತು ಅದರ ಅತ್ಯಂತ ದೊಡ್ಡ ಹಾಗು ಪ್ರಮುಖ ನಗರ. ೧೮೭೮ರಲ್ಲಿ ಪಿಷ್ಪೆಕ್ (Пишпек), ಎಂಬ ಹೆಸರಿನಿಂದ ಸ್ಥಾಪಿತವಾದ ಈ ನಗರ, ೧೯೨೬ರಿಂದ ೧೯೯೧ರವರೆಗೆ ಫ್ರುಂಜ್ (Фрунзе) ಎಂದು ಕರೆಯಲ್ಪಡುತ್ತಿತ್ತು.
೧ ಕೆಲವೊಮ್ಮೆ ಮಧ್ಯ ಏಷ್ಯಾದ ಭಾಗವೆಂದು ಪರಿಗಣಿಸಲಾಗುತ್ತದೆ. ೨ ಪೂರ್ಣ ಹೆಸರು ಶ್ರೀ ಜಯವರ್ದೇನಪುರ-ಕೊಟ್ಟೆ. ೩ ವಿಧ್ಯುಕ್ತ. ೪ ಆಡಳಿತ. ೫ ಕೆಲವೊಮ್ಮೆ ಮಧ್ಯ ಅಥವಾ ದಕ್ಷಿಣ ಏಷ್ಯಾದ ಭಾಗವೆಂದು ಪರಿಗಣಿಸಲಾಗಿತ್ತದೆ. †ಖಂಡಾಂತರ ದೇಶ. ‡ ಪೂರ್ಣವಾಗಿ ನೈರುತ್ಯ ಏಷ್ಯಾದಲ್ಲಿದ್ದರೂ ಯೂರೋಪ್ ಜೊತೆಗೆ ಸಾಮಾಜಿಕ ಹಾಗು ರಾಜಕೀಯ ಸಂಭಂದಗಳನ್ನು ಹೊಂದಿದೆ.