ವಿಯೆನ್ನ
ಗೋಚರ
(ವಿಯೆನ್ನಾ ಇಂದ ಪುನರ್ನಿರ್ದೇಶಿತ)
ವಿಯೆನ್ನ
Wien | |
|---|---|
ಆಸ್ಟ್ರಿಯ ದೇಶದ ಭೂಪಟದಲ್ಲಿ ವಿಯೆನ್ನ | |
| ದೇಶ | |
| ರಾಜ್ಯ | ವಿಯೆನ್ನ |
| ಸರ್ಕಾರ | |
| • ಮೇಯರ್ ಮತ್ತು ರಾಜ್ಯಪಾಲ | ಮೈಕಲ್ ಹೌಪ್ಲ್ (ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ) |
| ವಿಸ್ತಾರ | |
| • City | ೪೧೪.೯೦ km2 (೧೬೦.೧೯ sq mi) |
| • ಭೂಮಿ | ೩೯೫.೫೧ km2 (೧೫೨.೭೧ sq mi) |
| • ನೀರು | ೧೯.೩೯ km2 (೭.೪೯ sq mi) |
| Elevation | ೧೯೦ m (೬೨೦ ft) |
| ಜನಸಂಖ್ಯೆ (೨೦೦೮) | |
| • City | ೧.೬೮೧.೪೬೯ |
| • ಸಾಂದ್ರತೆ | ೪,೦೧೧/km2 (೧೦೩೯೦/sq mi) |
| • Metro | ೨೨,೬೮,೬೫೬ (೦೧.೦೨.೨೦೦೭) |
| ಸಮಯದ ವಲಯ | |
| ಸಮಯ ವಲಯ | ಯುಟಿಸಿ+1 (CET) |
| • Summer (DST) | ಯುಟಿಸಿ+2 (CEST) |
| ಜಾಲತಾಣ | www.wien.at |
| ವಿಯನ್ನ ಐತಿಹಾಸಿಕ ಕೇಂದ್ರ* | |
|---|---|
| UNESCO ವಿಶ್ವ ಪರಂಪರೆಯ ತಾಣ | |
| ರಾಷ್ಟ್ರ | |
| ತಾಣದ ವರ್ಗ | ಸಾಂಸ್ಕೃತಿಕ |
| ಆಯ್ಕೆಯ ಮಾನದಂಡಗಳು | ii, iv, vi |
| ಆಕರ | 1033 |
| ವಲಯ** | ಯುರೋಪ್ ಮತ್ತು ಉತ್ತರ ಅಮೇರಿಕ |
| ವಿಶ್ವ ಪರಂಪರೆಯ ತಾಣವಾಗಿ ಘೋಷಣೆ | |
| ಘೋಷಿತ ವರ್ಷ | 2001 (25ನೆಯ ಅಧಿವೇಶನ) |
| * ಹೆಸರು ವಿಶ್ವ ಪರಂಪರೆಯ ಪಟ್ಟಿಯಲ್ಲಿ ನಮೂದಾಗಿರುವಂತೆ. ** UNESCO ರಚಿಸಿರುವ ವಲಯಗಳು. | |
ವಿಯೆನ್ನ (ಜರ್ಮನ್:Wien) ಆಸ್ಟ್ರಿಯ ದೇಶದ ರಾಜಧಾನಿ ಮತ್ತು ಅದರ ೯ ರಾಜ್ಯಗಳ್ಳಲೊಂದು. ೧.೭ ದಶಲಕ್ಷ ಜನಸಂಖ್ಯೆ ಹೊಂದಿರುವ ಈ ನಗರ ಆಸ್ಟ್ರಿಯಾದ ಪ್ರಮುಖ ನಗರವಾಗಿದೆ.[೧] ಆಸ್ಟ್ರಿಯದ ಅತ್ಯಂತ ದೊಡ್ಡ ನಗರವಾಗಿರುವ ವಿಯೆನ್ನ ಅದರ ಸಾಂಸ್ಕೃತಿಕ, ಆರ್ಥಿಕ ಮತ್ತು ರಾಜಕೀಯ ಕೇಂದ್ರವಾಗಿದೆ. ಯುರೋಪಿನ ಒಕ್ಕೂಟದಲ್ಲಿ ೧೦ನೆಯ ದೊಡ್ಡ ನಗರ ಕೂಡ ಆಗಿದೆ. ಈ ನಗರವು ಸಂಯುಕ್ತ ರಾಷ್ಟ್ರಗಳು ಮತ್ತು ಒಪೆಕ್ ಸಂಘಗಳ ಆತಿಥ್ಯವನ್ನು ಸಹ ವಹಿಸಿಕೊಡಿದೆ.
ನಗರ ನೋಟ
[ಬದಲಾಯಿಸಿ]- ಶೊನ್ಬ್ರನ್ನ್ ಅರಮನೆ
- ಬೆಲ್ವೆಡೆರೆ ಅರಮನೆ
- ಆಲ್ಬರ್ಟೀನ
- ನೇಚರ್ಹಿಸ್ಟೊರಿಚೆಸ್ ವಸ್ತುಸಂಗ್ರಹಾಲಯ
- ಆಸ್ಟ್ರಿಯದ ಸಂಸತ್ತಿನ ಎದುರಿರುವ ಅಥೆನಾದ ಪುತ್ತಳಿ
- ಸೆಸೆಶನ್ ಕಟ್ಟಡ
- ರೈಸೆನ್ರಾಡ್
- ಆಧುನಿಕ ವಿಯೆನ್ನ
ಉಲ್ಲೇಖಗಳು
[ಬದಲಾಯಿಸಿ]ಹೊರಗಿನ ಸಂಪರ್ಕಗಳು
[ಬದಲಾಯಿಸಿ]- Wien.info - ಪ್ರವಾಸೊದ್ಯಮ ಇಲಾಖೆಯ ಅಧಿಕೃತ ತಾಣ
- Wien.gv.at - ಪುರಸಭೆಯ ಅಧಿಕೃತ ತಾಣ
- ವಿಕಿಟ್ರಾವೆಲ್ನಲ್ಲಿ ವಿಯೆನ್ನ
ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. |
ವರ್ಗಗಳು:
- Pages with non-numeric formatnum arguments
- Pages using infobox settlement with unknown parameters
- Pages using infobox settlement with no coordinates
- Articles needing additional references
- All articles needing additional references
- Pages needing interwikilinks
- ಯುರೋಪ್ ಖಂಡದ ರಾಜಧಾನಿ ನಗರಗಳು
- ಯುರೋಪ್ ಖಂಡದ ಪ್ರಮುಖ ನಗರಗಳು
- ವಿಶ್ವ ಪರಂಪರೆಯ ತಾಣಗಳು