ಬುಡಾಪೆಸ್ಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
ಬುಡಾಪೆಸ್ಟ್
Budapest Chain Bridge1.jpg
Flag of ಬುಡಾಪೆಸ್ಟ್
Official seal of ಬುಡಾಪೆಸ್ಟ್
ಹಂಗರಿ ದೇಶದಲ್ಲಿ ಬುಡಾಪೆಸ್ಟ್
ಹಂಗರಿ ದೇಶದಲ್ಲಿ ಬುಡಾಪೆಸ್ಟ್
ದೇಶಹಂಗರಿ
ಕೌಂಟಿಬುಡಾಪೆಸ್ಟ್
ಸರ್ಕಾರ
 • ಮೇಯರ್ಗಾಬೊರ್ ಡೆಮ್ಸ್ಕಿ
Area
 • City೫೨೫.೧೬ km (೨೦೨.೭೭ sq mi)
ಜನಸಂಖ್ಯೆ
 (2008)
 • ನಗರ೧೭,೦೨,೨೯೭
 • Density೩,೨೪೧.೫/km (೮,೩೯೫/sq mi)
 • Metro
೨೪,೭೫,೭೪೦ / ೩೨,೭೧,೧೧೦
ಸಮಯ ವಲಯUTC+1 (CET)
 • Summer (DST)UTC+2 (CEST)
Websitebudapest.hu

ಬುಡಾಪೆಸ್ಟ್ ಹಂಗರಿ ದೇಶದ ರಾಜಧಾನಿ. ಅದು ದೇಶದ ಪ್ರಧಾನ ರಾಜಕೀಯ, ಸಾಂಸ್ಕೃತಿಕ, ವಾಣಿಜ್ಯ, ಔದ್ಯೋಗಿಕ, ಮತ್ತು ಸಾರಿಗೆ ಕೇಂದ್ರ, ಕೆಲವೊಮ್ಮೆ ಹಂಗರಿಯ ಅಗ್ರಗಣ್ಯ ನಗರವೆಂದು ವಿವರಿಸಲ್ಪಡುತ್ತದೆ. ೨೦೧೧ರಲ್ಲಿ, ಜನಗಣತಿಯ ಪ್ರಕಾರ, ಬುಡಾಪೆಸ್ಟ್ ೧.೭೪ ಮಿಲಿಯ ನಿವಾಸಿಗಳನ್ನು ಹೊಂದಿತ್ತು, ಇದು ಅದರ ೧೯೮೯ರ ೨.೧ ಮಿಲಿಯದ ಉತ್ತುಂಗಕ್ಕಿಂತ ಕಡಿಮೆ, ಉಪನಗರೀಕರಣದ ಕಾರಣದಿಂದ.