ಉದ್ಯಮ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to searchಉದ್ಯಮ ವು ಗಿರಾಕಿಗಳಿಗೆ ಸರಕು,ಸೇವೆಗಳನ್ನು ಒದಗಿಸುವ ಒಂದು ಸಂಸ್ಥೆ.ಒಂದು ಉದ್ಯಮವು ಖಾಸಗಿಯಾಗಿ ಸ್ಥಾಪನೆಯಾಗಿರಬಹುದು ಅಥವಾ ಸರಕಾರದಿಂದ ಸ್ಥಾಪಿಸಲ್ಪಟ್ಟಿರಬಹುದು. ಉದ್ಯಮವನ್ನು ಸ್ಥಾಪಿಸಿ ನಡೆಸುವವನನ್ನು ಉದ್ಯಮಿ ಎನ್ನುತ್ತಾರೆ.ಹಲವಾರು ವ್ಯಕ್ತಿಗಳು ಸೇರಿ ಸ್ಥಾಪಿಸಿ ನಡೆಸುವ ಉದ್ಯಮಗಳನ್ನು ಕಂಪನಿಗಳೆಂದು ಕರೆಯುತ್ತಾರೆ.ಉದ್ಯಮವು ಒಂದು ಸಂಘಟನೆಗೆ ಸೀಮಿತವಾಗಿರಬಹುದು ಇಲ್ಲವೇ ಒಂದು ಮಾರುಕಟ್ಟೆ ವಲಯವನ್ನು ಪ್ರತಿನಿಧಿಸಬಹುದು. ಉದಾಹರಣೆಗೆ ಕೃಷಿ ಉದ್ಯಮ,ಸಂಗೀತೋದ್ಯಮ ಇತ್ಯಾದಿ.

"https://kn.wikipedia.org/w/index.php?title=ಉದ್ಯಮ&oldid=715546" ಇಂದ ಪಡೆಯಲ್ಪಟ್ಟಿದೆ