ವಿಷಯಕ್ಕೆ ಹೋಗು

ಕೊಲಂಬೊ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಕೊಲಂಬೋ ಇಂದ ಪುನರ್ನಿರ್ದೇಶಿತ)
ಕೊಲಂಬೊ
ಕೊಲಂಬೊ ನಗರದ ಭೂಪಟ
ಕೊಲಂಬೊ ನಗರದ ಭೂಪಟ
ದೇಶಶ್ರೀಲಂಕ
ಪ್ರಾಂತ್ಯಪಶ್ಚಿಮ ಪ್ರಾಂತ್ಯ
ಜಿಲ್ಲೆಕೊಲಂಬೊ ಜಿಲ್ಲೆ
ಸರ್ಕಾರ
 • ಮೇಯರ್ಮೊಹಮದ್ ಇಮ್ತಿಯಾಸ್
 • ಉಪಮೇಯರ್ಎಸ್. ರಾಜೇಂದ್ರನ್
Area
 • City೩೭.೩೧ km (೧೪.೪ sq mi)
Population
 (೨೦೦೧)
 • City೬,೪೭,೧೦೦
 • ಸಾಂದ್ರತೆ೧೭,೩೪೪/km (೪೪,೯೨೦/sq mi)
 • Metro
೫೬,೪೮,೦೦೦ (೨,೦೦೬)
ಸಮಯದ ವಲಯ
ಸಮಯ ವಲಯಯುಟಿಸಿ+5:30 (Sri Lanka Standard Time Zone)
 • Summer (DST)ಯುಟಿಸಿ+6 (ಬೇಸಿಗೆ ಸಮಯ)
ಜಾಲತಾಣwww.cmc.lk

ಕೊಲಂಬೊ (ಸಿಂಹಳಿ: , ತಮಿಳು:கொழும்பு) ಶ್ರೀಲಂಕ ದೇಶದ ಅತ್ಯಂತ ದೊಡ್ಡ ನಗರ ಮತ್ತು ಅದರ ಹಿಂದಿನ ಆಡಳಿತ ರಾಜಧಾನಿ. ಇದು ದೇಶದ ಪಶ್ಚಿಮ ಕರಾವಳಿಯಲ್ಲಿದ್ದು, ಪ್ರಸ್ತಕ ರಾಜಧಾನಿಯಾಗಿರುವ ಶ್ರೀ ಜಯವರ್ಧನೆಪುರ ಕೊಟ್ಟೆಯ ಸಮೀಪದಲ್ಲಿದೆ.


"https://kn.wikipedia.org/w/index.php?title=ಕೊಲಂಬೊ&oldid=1265157" ಇಂದ ಪಡೆಯಲ್ಪಟ್ಟಿದೆ