ಕೊಲಂಬೊ
ಗೋಚರ
ಕೊಲಂಬೊ | |
---|---|
ದೇಶ | ಶ್ರೀಲಂಕ |
ಪ್ರಾಂತ್ಯ | ಪಶ್ಚಿಮ ಪ್ರಾಂತ್ಯ |
ಜಿಲ್ಲೆ | ಕೊಲಂಬೊ ಜಿಲ್ಲೆ |
ಸರ್ಕಾರ | |
• ಮೇಯರ್ | ಮೊಹಮದ್ ಇಮ್ತಿಯಾಸ್ |
• ಉಪಮೇಯರ್ | ಎಸ್. ರಾಜೇಂದ್ರನ್ |
Area | |
• City | ೩೭.೩೧ km೨ (೧೪.೪ sq mi) |
Population (೨೦೦೧) | |
• City | ೬,೪೭,೧೦೦ |
• ಸಾಂದ್ರತೆ | ೧೭,೩೪೪/km೨ (೪೪,೯೨೦/sq mi) |
• Metro | ೫೬,೪೮,೦೦೦ (೨,೦೦೬) |
ಸಮಯದ ವಲಯ | |
ಸಮಯ ವಲಯ | ಯುಟಿಸಿ+5:30 (Sri Lanka Standard Time Zone) |
• Summer (DST) | ಯುಟಿಸಿ+6 (ಬೇಸಿಗೆ ಸಮಯ) |
ಜಾಲತಾಣ | www.cmc.lk |
ಕೊಲಂಬೊ (ಸಿಂಹಳಿ: , ತಮಿಳು:கொழும்பு) ಶ್ರೀಲಂಕ ದೇಶದ ಅತ್ಯಂತ ದೊಡ್ಡ ನಗರ ಮತ್ತು ಅದರ ಹಿಂದಿನ ಆಡಳಿತ ರಾಜಧಾನಿ. ಇದು ದೇಶದ ಪಶ್ಚಿಮ ಕರಾವಳಿಯಲ್ಲಿದ್ದು, ಪ್ರಸ್ತಕ ರಾಜಧಾನಿಯಾಗಿರುವ ಶ್ರೀ ಜಯವರ್ಧನೆಪುರ ಕೊಟ್ಟೆಯ ಸಮೀಪದಲ್ಲಿದೆ.