ಅಡಿಸ್ ಅಬಾಬ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಅಡಿಸ್ ಅಬಾಬ

'ಅಡಿಸ್ ಅಬಾಬ' ಇತಿಯೋಪಿಯದ ರಾಜಧಾನಿ.೨೦೦೭ ರ ಜನಗಣತಿಯಂತೆ ೨,೭೩೮,೨೪೮ ಜನಸಂಖ್ಯೆ ಇದೆ. ಇತಿಯೋಪಿಯಾದ ಅತ್ಯಂತ ದೊಡ್ಡ ಪಟ್ಟಣವೂ ಕೂಡ ಆಗಿದೆ.೧೮೮೭ ರಲ್ಲಿ ಎರಡನೆಯ ಮನೇಲಿಕ್ ಇದನ್ನು ನಿರ್ಮಿಸಿದನು.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]