ಸಂಯುಕ್ತ ರಾಷ್ಟ್ರ ಸಂಸ್ಥೆಯ ಸದಸ್ಯ ರಾಷ್ಟ್ರಗಳು

ವಿಕಿಪೀಡಿಯ ಇಂದ
Jump to navigation Jump to search

೨೦೦೬ ರ ಜುಲೈ ೩ ರಂತೆ ವಿಶ್ವಸಂಸ್ಥೆಯಲ್ಲಿ ಈ ಕೆಳಕಂಡ ರಾಷ್ಟ್ರಗಳು ಸದಸ್ಯತ್ವವನ್ನು ಹೊಂದಿದ್ದವು.

ಅಫ್ಘಾನಿಸ್ತಾನ್

ಅಲ್ಬೇನಿಯ

ಅಲ್ಜೀರಿಯ

ಆಂಡೊರ್ರ

ಅಂಗೋಲ

ಆಂಟಿಗುವ ಮತ್ತು ಬರ್ಬುಡ

ಅರ್ಜೆಂಟೀನ

ಆರ್ಮೆನಿಯ

ಆಸ್ಟ್ರೇಲಿಯ

ಆಸ್ಟ್ರಿಯ

ಅಝರ್ಬೈಜಾನ್

ಬಹಮಾಸ್

ಬಹ್ರೈನ್

ಬಾಂಗ್ಲಾದೇಶ್

ಬಾರ್ಬಡೋಸ್

ಬೆಲಾರಸ್

ಬೆಲ್ಜಿಯಮ್

ಬೆಲಿಝ್

ಬೆನಿನ್

ಭೂತಾನ್

ಬೊಲಿವಿಯ

ಬೋಸ್ನಿಯ ಮತ್ತು ಹೆರ್ಝೆಗೋವಿನ

ಬೋಟ್ಸ್ವಾನ

ಬ್ರೆಝಿಲ್

ಬ್ರುನೈ ದಾರುಸ್ಸಲಾಮ್

ಬಲ್ಗೇರಿಯ

ಬುರ್ಕಿನಾ ಫಾಸೊ

ಬುರುಂಡಿ

ಕಾಂಬೋಡಿಯ

ಕೆಮೆರೂನ್

ಕೆನಡ

ಕೇಪ್ ವರ್ಡೆ

ಸೆಂಟ್ರಲ್ ಅಫ್ರಿಕನ್ ರಿಪಬ್ಲಿಕ್

ಚಾಡ್

ಚಿಲಿ

ಚೀನಾ

ಕೊಲಂಬಿಯ

ಕೊಮೋರೋಸ್

ಕಾಂಗೋ

ಕೋಸ್ಟರಿಕ

ಕೋತ್ ದ್'ಇವ್ವಾರ್ ( ಐವರಿ ಕೋಸ್ಟ್ )

ಕ್ರೊಯೇಷಿಯ

ಕ್ಯೂಬಾ

ಸೈಪ್ರಸ್

ಝೆಕ್ ರಿಪಬ್ಲಿಕ್

ಡೆಮೊಕ್ರಾಟಿಕ್ ಪೀಪಲ್ಸ್ ರಿಪಬ್ಲಿಕ್ ಆಫ್ ಕೊರಿಯ ( ಉತ್ತರ ಕೊರಿಯ)

ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ

ಡೆನ್ಮಾರ್ಕ್

ಜಿಬೌಟಿ

ಡೊಮಿನಿಕ

ಡೊಮಿನಿಕನ್ ರಿಪಬ್ಲಿಕ್

ಈಕ್ವೆಡೋರ್

ಈಜಿಪ್ಟ್

ಎಲ್ ಸಾಲ್ವಡೋರ್

ಈಕ್ವೆಟೋರಿಯಲ್ ಗಿನಿಯ

ಎರಿಟ್ರಿಯ

ಎಸ್ಟೋನಿಯ

ಇಥಿಯೋಪಿಯ

ಫಿಜಿ

ಫಿನ್ಲಂಡ್

ಫ್ರಾನ್ಸ್

ಗೆಬೊನ್

ಗ್ಯಾಂಬಿಯ

ಜಾರ್ಜಿಯ

ಜರ್ಮನಿ

ಘಾನಾ

ಗ್ರೀಸ್

ಗ್ರೆನಾಡ

ಗ್ವಾಟೆಮಾಲ

ಗಿನಿಯ

ಗಿನಿ-ಬಿಸ್ಸಾವ್

ಗಯಾನ

ಹೈಟಿ

ಹೊಂಡುರಾಸ್

ಹಂಗರಿ

ಐಸ್ಲಾಂದ್

ಭಾರತ

ಇಂಡೋನೇಷ್ಯಾ

ಇರಾನ್

ಇರಾಖ್

ಐರ್ಲಂಡ್

ಇಸ್ರೇಲ್

ಇಟಲಿ

ಜಮೈಕ

ಜಪಾನ್

ಜೋರ್ಡಾನ್

ಕಝಕ್ ಸ್ತಾನ್

ಕೆನ್ಯಾ

ಕಿರಿಬಾಟಿ

ಕುವೈಟ್

ಕಿರ್ಗಿಝ್ ಸ್ತಾನ್

ಲಾವೋಸ್

ಲಾಟ್ವಿಯ

ಲೆಬನಾನ್

ಲೆಸೊಥೊ

ಲೈಬೀರಿಯ

ಲಿಬಿಯಾ

ಲಿಖ್ಟೆನ್ ಸ್ಟೈನ್

ಲಿಥುವೇನಿಯ

ಲಕ್ಸೆಂಬರ್ಗ್

ಮಡಗಾಸ್ಕರ್

ಮಲಾವಿ

ಮಲೇಷ್ಯಾ

ಮಾಲ್ಡೀವ್ಸ್

ಮಾಲಿ

ಮಾಲ್ಟ

ಮಾರ್ಶಲ್ ದ್ವೀಪಗಳು

ಮಾರಿಟಾನಿಯ

ಮಾರಿಷಸ್

ಮೆಕ್ಸಿಕೋ

ಮೈಕ್ರೋನೇಷ್ಯಾ

ಮೋಲ್ಡೋವಾ

ಮೊನಾಕೋ

ಮಂಗೋಲಿಯ

ಮೋಂಟೆನಿಗ್ರೋ

ಮೊರಾಕ್ಕೋ

ಮೊಝಾಂಬಿಕ್

ಮ್ಯಾನ್ಮಾರ್

ನಮೀಬಿಯ

ನವುರು

ನೇಪಾಳ

ನೆದರ್ಲಂಡ್ಸ್

ನ್ಯೂಝೀಲಂಡ್

ನಿಕಾರಾಗುವ

ನೈಜರ್

ನೈಜೀರಿಯ

ನಾರ್ವೇ

ಒಮಾನ್

ಪಾಕಿಸ್ತಾನ್

ಪಲಾವು

ಪನಾಮ

ಪಾಪುವ ನ್ಯೂಗಿನಿ

ಪರಾಗ್ವೆ

ಪೆರು

ಫಿಲಿಪ್ಪೀನ್ಸ್

ಪೋಲಂಡ್

ಪೋರ್ಚುಗಲ್

ಖತಾರ್

ರಿಪಬ್ಲಿಕ್ ಆಫ್ ಕೊರಿಯ ( ದಕ್ಷಿಣ ಕೊರಿಯ)

ರೊಮೇನಿಯ

ರಷ್ಯನ್ ಫೆಡರೇಶನ್

ರು‍ವಾಂಡಾ

ಸೈಂಟ್ ಕಿಟ್ಟ್ಸ್ ಮತ್ತು ನೇವಿಸ್

ಸೈಂಟ್ ಲೂಸಿಯ

ಸೈಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್

ಸಮೋವ

ಸಾನ್ ಮರಿನೊ

ಸಾವೊ ಟೋಮ್ ಮತ್ತು ಪ್ರಿನ್ಸಿಪಿ

ಸೌದಿ ಅರೇಬಿಯ

ಸೆನೆಗಾಲ್

ಸೆರ್ಬಿಯ

ಸೇಷೇಲ್ಸ್

ಸಿಯೆರ್ರ ಲಿಯೋನ್

ಸಿಂಗಪುರ

ಸ್ಲೊವಾಕಿಯ

ಸ್ಲೊವೇನಿಯ

ಸಾಲೊಮನ್ ದ್ವೀಪಗಳು

ಸೋಮಾಲಿಯ

ದಕ್ಷಿಣ ಆಫ್ರಿಕಾ

ಸ್ಪೆಯ್ನ್

ಶ್ರೀ ಲಂಕಾ

ಸುಡಾನ್

ಸುರಿನಾಮ್

ಸ್ವಾಝಿಲ್ಯಾಂಡ್

ಸ್ವೀಡನ್

ಸ್ವಿಟ್ಜರ್ಲ್ಯಾಂಡ್

ಸಿರಿಯಾ

ತಾಜಿಕಿಸ್ತಾನ್

ಥೈಲಾಂಡ್

ಮ್ಯಾಸೆಡೋನಿಯಾ

ಟಿಮೋರ್

ಟೋಗೋ

ಟೋಂಗಾ

ಟ್ರಿನಿಡಾಡ್ ಮತ್ತು ಟೊಬಾಗೋ

ಟ್ಯುನೀಸಿಯ

ಟರ್ಕಿ

ಟುರ್ಕ್ ಮೆನಿಸ್ತಾನ್

ಟುವಾಲು

ಉಗಾಂಡ

ಉಕ್ರೈನ್

ಯು. ಎ. ಇ.

ಯುನೈಟೆಡ್ ಕಿಂಗ್ಡಂ

ಟಾಂಝಾನಿಯಾ

ಯು.ಎಸ್.ಎ. (ಅಮೆರಿಕ ಸಂಯುಕ್ತ ಸಂಸ್ಥಾನಗಳು)

ಉರುಗ್ವೆ

ಉಝ್ಬೆಕಿಸ್ತಾನ್

ವನುವಾಟು

ವೆನೆಝುವೇಲ

ವಿಯೆಟ್ನಾಂ

ಯೆಮೆನ್

ಝಾಂಬಿಯ

ಝಿಂಬಾಬ್ವೆ