ವಿಯೆಟ್ನಾಮ್
(ವಿಯೆಟ್ನಾಂ ಇಂದ ಪುನರ್ನಿರ್ದೇಶಿತ)
ಧ್ಯೇಯ: [Độc lập - Tự do - Hạnh phúc] Error: {{Lang}}: text has italic markup (help) ("Independence - Freedom - Happiness") | |
ರಾಷ್ಟ್ರಗೀತೆ: Tiến Quân Ca | |
ರಾಜಧಾನಿ | ಹಾನೊಯ್ |
ಅತ್ಯಂತ ದೊಡ್ಡ ನಗರ | ಹೊ ಚಿ ಮಿನ್ ನಗರ |
ಅಧಿಕೃತ ಭಾಷೆ(ಗಳು) | ತಿಯೆಂಗ್ ವಿಯೆಟ್ |
ಸರಕಾರ | ಸಮಾಜವಾದಿ ಗಣತಂತ್ರ1 |
- General Secretary | Nông Đức Mạnh |
- President | Nguyễn Minh Triết |
- Prime Minister | Nguyễn Tấn Dũng |
ಸ್ವಾತಂತ್ರ್ಯ | |
- ಚೀನಾದಿಂದ | ೯೩೮ |
- ಫ್ರಾನ್ಸ್ನಿಂದ | ಸೆಪ್ಟಂಬರ್ ೨ ೧೯೪೫ |
- ಮನ್ನಿತ | ೧೯೫೪ |
ವಿಸ್ತೀರ್ಣ | |
- ಒಟ್ಟು ವಿಸ್ತೀರ್ಣ | 331,689 ಚದರ ಕಿಮಿ ; (65th) |
128,065 ಚದರ ಮೈಲಿ | |
- ನೀರು (%) | 6.38 |
ಜನಸಂಖ್ಯೆ | |
- ಜುಲೈ ೨೦೦೫ರ ಅಂದಾಜು | 85,238,000 (13th) |
- 2019ರ ಜನಗಣತಿ | 96,208,984 |
- ಸಾಂದ್ರತೆ | 290.48 /ಚದರ ಕಿಮಿ ; (46th) 655 /ಚದರ ಮೈಲಿ |
ರಾಷ್ಟ್ರೀಯ ಉತ್ಪನ್ನ (PPP) | 2005ರ ಅಂದಾಜು |
- ಒಟ್ಟು | $251.8 billion (36th) |
- ತಲಾ | $3,025 (123rd) |
ಮಾನವ ಅಭಿವೃದ್ಧಿ ಸೂಚಿಕ (2004) |
![]() |
ಚಲಾವಣಾ ನಾಣ್ಯ/ನೋಟು | ಡಾಂಗ್ (₫) (VND )
|
ಸಮಯ ವಲಯ | (UTC+7) |
- ಬೇಸಿಗೆ (DST) | (UTC+7) |
ಅಂತರಜಾಲ ಸಂಕೇತ | .vn |
ದೂರವಾಣಿ ಸಂಕೇತ | +84
|
1. According to the official name and its 1992 Constitution |
ವಿಯೆಟ್ನಾಮ್ ಒಂದು ಸಮಾಜವಾದಿ ಗಣರಾಜ್ಯ ವಾಗಿದ್ದು, ದಕ್ಷಿಣ ಪಶ್ಚಿಮ ಏಷ್ಯಾದಲ್ಲಿ ನೆಲೆಗೊಂಡಿದೆ, ಇದು ವಿಶ್ವದ 15ನೇ ಜನನಿಬಿಡ ರಾಷ್ಟ್ರವಾಗಿದ್ದು, ಉತ್ತರದಲ್ಲಿ ಚೀನಾದೊಂದಿಗೆ, ಪೂರ್ವದಲ್ಲಿ ಲಾವೋಸ್ ಮತ್ತು ಕಾಂಬೋಡಿಯಾದೊಂದಿಗೆ ಗಡಿಯನ್ನು ಹಂಚಿಕೊಂಡಿದೆ.
ಸ್ವಾತಂತ್ರ[ಬದಲಾಯಿಸಿ]
ವಿಯೆಟ್ನಾಮ್ 1947 ರಲ್ಲಿ ಫ್ರಾನ್ಸಿನಿಂದ ಸ್ವಾತಂತ್ರ್ಯ ಘೋಷಿಸಿಕೊಂಡಿತು,1954ರವರೆಗೂ ನಡೆದ ಮೊದಲನೇ ಆಂಗ್ಲೋ-ಚೀನಾ ಯುದ್ಧದಲ್ಲಿ ಫ್ರೆಂಡ್ಸ್ ವಿರುದ್ಧ ಗೆಲುವು ಸಾಧಿಸಿತು ತದನಂತರ ದೇಶವು ಎರಡು ಭಾಗಗಳಾಗಿ ವಿಭಜನೆಗೊಂಡಿತು, ಒಂದು ಭಾಗ ಸಮಾಜವಾದ ಉತ್ತರ ಮತ್ತು ಇನ್ನೊಂದು ಭಾಗ ಸಮಾಜವಾದಿ ಅಲ್ಲದ ದಕ್ಷಿಣವಾಗಿ ವಿಭಜನೆಗೊಂಡಿತು ತದನಂತರ ನಡೆದ ಆಂತರಿಕ ಯುದ್ಧದಲ್ಲಿ ಉತ್ತರ ವಿಯೆಟ್ನಾಮಿನ ವಿಜಯದ ನಂತರ ಎರಡು ಭಾಗಗಳು ಒಂದುಗೂಡಿದವು.
ಹೆಚ್ಚಿನ ಓದಿಗೆ[ಬದಲಾಯಿಸಿ]
- ವಿಯೆಟ್ನಾಂ ಜತೆ ಮೈತ್ರಿ ಮರು ಸ್ಥಾಪನೆ9 Sep, 2016::[೧]