ಸೆಪ್ಟೆಂಬರ್ ೨
ಗೋಚರ
(ಸೆಪ್ಟಂಬರ್ ೨ ಇಂದ ಪುನರ್ನಿರ್ದೇಶಿತ)
ಸೆಪ್ಟೆಂಬರ್ ೨ - ಸೆಪ್ಟೆಂಬರ್ ತಿಂಗಳಿನ ಎರಡನೆ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೨೪೫ನೇ ದಿನ (ಅಧಿಕ ವರ್ಷದಲ್ಲಿ ೨೪೬ನೇ ದಿನ) ಟೆಂಪ್ಲೇಟು:ಸೆಪ್ಟೆಂಬರ್ ೨೦೨೪
ಪ್ರಮುಖ ಘಟನೆಗಳು
[ಬದಲಾಯಿಸಿ]- ಕ್ರಿ.ಪೂ. ೩೧ - ರೋಮ್ ಗಣರಾಜ್ಯದ ಕೊನೆಯ ಕಾಳಗವಾದ ಆಕ್ಟಿಯಮ್ನ ಕಾಳಗದಲ್ಲಿ ಆಕ್ಟೇವಿಯನ್ನ ಸೈನ್ಯೆ ಮಾರ್ಕ್ ಆಂಟೊನಿ ಮತ್ತು ಕ್ಲಿಯೊಪಾತ್ರರ ಸೈನ್ಯೆಯನ್ನು ಸೋಲಿಸಿತು.
- ೧೯೪೫ - ವಿಯೆಟ್ನಾಮ್ ಫ್ರಾನ್ಸ್ನಿಂದ ತನ್ನ ಸ್ವಾತಂತ್ರ್ಯವನ್ನು ಘೋಷಿಸಿತು.
ಜನನ
[ಬದಲಾಯಿಸಿ]ನಿಧನ
[ಬದಲಾಯಿಸಿ]- ೧೯೬೯ - ಹೊ ಚಿ ಮಿನ್, ವಿಯೆಟ್ನಾಮ್ನ ರಾಷ್ಟ್ರಪತಿ.
- ೧೯೭೩ - ಜೆ ಆರ್ ಆರ್ ಟೊಲ್ಕಿಯೆನ್, ಆಂಗ್ಲ ಲೇಖಕ.
- ೧೯೯೧ - ಅಲ್ಫೊನ್ಸೊ ಗಾರ್ಸಿಯ ರೊಬ್ಲೆಸ್, ಮೆಕ್ಸಿಕೊದ ರಾಜಕಾರಣಿ, ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ.
- ೧೯೯೨ - ಬಾರ್ಬರ ಮ್ಯಕ್ಕ್ಲಿಂಟಾಕ್, ಅಮೇರಿಕ ದೇಶದ ವೈದ್ಯಕೀಯ ನೊಬೆಲ್ ಪ್ರಶಸ್ತಿ ವಿಜೇತ ಜೀವವಿಜ್ಞಾನಿ.
- ೨೦೦೧ - ಕ್ರಿಸ್ಚಿಯನ್ ಬರ್ನಾರ್ಡ್, ದಕ್ಷಿಣ ಆಫ್ರಿಕಾದ ಹೃದಯ ಶಸ್ತ್ರಚಿಕಿತ್ಸ ತಜ್ಞ.
ಹಬ್ಬ/ಆಚರಣೆಗಳು
[ಬದಲಾಯಿಸಿ]- ವಿಯೆಟ್ನಾಮ್ - ರಾಷ್ಟ್ರೀಯ ದಿನಾಚರಣೆ.
ಹೊರಗಿನ ಸಂಪರ್ಕಗಳು
[ಬದಲಾಯಿಸಿ]- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |