ಸೊಮಾಲಿಯ
ಗೋಚರ
(ಸೊಮಾಲಿಯಾ ಇಂದ ಪುನರ್ನಿರ್ದೇಶಿತ)
ಸೊಮಾಲಿ ಗಣರಾಜ್ಯ Soomaaliya الصومال ಸೊಮಾಲಿಯ | |
|---|---|
| Anthem: [Soomaaliyeey Toosoow] Error: {{Lang}}: text has italic markup (help) ಸೊಮಾಲಿಯ, ಎದ್ದೇಳು | |
| ರಾಜಧಾನಿ | ಮೊಗದಿಷು |
| Largest city | ರಾಜಧಾನಿ |
| ಅಧಿಕೃತ ಭಾಷೆಗಳು | ಸೊಮಾಲಿ1 |
| Demonym(s) | Somali |
| ಸರ್ಕಾರ | ತಾತ್ಕಾಲಿಕ ಸರ್ಕಾರ |
• ರಾಷ್ಟ್ರಪತಿ | ಅಬ್ದುಲಾಹಿ ಯುಸುಫ್ ಅಹ್ಮದ್ |
• ಸಂಸತ್ತಿನ ಸಭಾಪತಿ | ಶೇಖ್ ಅದಾನ್ ಮಹ್ಮದ್ ನೂರ್ |
• ಪ್ರಧಾನ ಮಂತ್ರಿ | ನೂರ್ ಹಸ್ಸನ್ ಹುಸ್ಸೇನ್ |
| ಸ್ವಾತಂತ್ರ್ಯ | |
• ದಿನಾಂಕ | ಜೂನ್ ೨೬ ಮತ್ತು ಜುಲೈ ೧, ೧೯೬೦ |
• Water (%) | 1.6 |
| ಜನಸಂಖ್ಯೆ | |
• ೨೦೦೭ estimate | 9,118,773² (59th) |
| GDP (PPP) | ೨೦೦೬ estimate |
• Total | $5.26 billion (157th) |
• Per capita | $600 (148th) |
| HDI (೨೦೦೭) | N/A Error: Invalid HDI value · Not Ranked |
| Currency | ಸೊಮಾಲಿ ಶಿಲ್ಲಿಂಗ್ (SOS) |
| Time zone | UTC+3 (EAT) |
• Summer (DST) | UTC+3 (not observed) |
| Calling code | 252 |
| Internet TLD | .so (currently non-operational) |
ಸೊಮಾಲಿಯ (Soomaaliya; الصومال - ಅಸ್-ಸೂಮಾಲ್), ಅಧಿಕೃತವಾಗಿ ಸೊಮಾಲಿ ಗಣರಾಜ್ಯ (Jamhuuriyadda Soomaaliya, جمهورية الصومال - ಜುಮ್ಹೂರಿಯ್ಯತ್ ಅಸ್-ಸೂಮಾಲ್), ಪೂರ್ವ ಆಫ್ರಿಕಾದ ಕೊಂಬು ಪ್ರದೇಶದಲ್ಲಿನ ಒಂದು ದೇಶ. ಇದರ ವಾಯುವ್ಯಕ್ಕೆ ದ್ಜಿಬೂಟಿ, ನೈರುತ್ಯಕ್ಕೆ ಕೀನ್ಯ ದೇಶಗಳು, ಉತ್ತರಕ್ಕೆ ಅಡೆನ್ ಕೊಲ್ಲಿ ಮತ್ತು ಯೆಮೆನ್, ಪಶ್ಚಿಮಕ್ಕೆ ಇಥಿಯೋಪಿಯ ಮತ್ತು ಪೂರ್ವಕ್ಕೆ ಹಿಂದೂ ಮಹಾಸಾಗರಗಳಿವೆ.