ಕೇಪ್ ವೆರ್ದೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
República de Cabo Verde
ರೆಪುಬ್ಲಿಕಾ ದೆ ಕಾಬೊ ವೆರ್ದೆ

ಕೇಪ್ ವೆರ್ದೆ ಗಣರಾಜ್ಯ
ಕೇಪ್ ವೆರ್ದೆ ದೇಶದ ಧ್ವಜ ಕೇಪ್ ವೆರ್ದೆ ದೇಶದ ರಾಷ್ಟ್ರೀಯ ಚಿಹ್ನೆ
ಧ್ವಜ ರಾಷ್ಟ್ರೀಯ ಚಿಹ್ನೆ
ರಾಷ್ಟ್ರಗೀತೆ: Cântico da Liberdade

Location of ಕೇಪ್ ವೆರ್ದೆ

ರಾಜಧಾನಿ ಪ್ರಾಯಿಯ
14°55′N 23°31′W
ಅತ್ಯಂತ ದೊಡ್ಡ ನಗರ ರಾಜಧಾನಿ
ಅಧಿಕೃತ ಭಾಷೆ(ಗಳು) ಪೋರ್ಚುಗೀಯ
ಸರಕಾರ ಗಣರಾಜ್ಯ
 - ರಾಷ್ಟ್ರಪತಿ ಪೆಡ್ರೊ ಪೀರೇಸ್
 - ಪ್ರಧಾನ ಮಂತ್ರಿ ಹೊಸೆ ಮಾರಿಯ ನೆವೇಸ್
ಸ್ವಾತಂತ್ರ್ಯ ಪೋರ್ಚುಗಲ್ ಇಂದ 
 - ಮನ್ನಿತ ಜುಲೈ ೫ ೧೯೭೫ 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ 4,033 ಚದರ ಕಿಮಿ ;  (೧೭೨ನೇ)
  1,557 ಚದರ ಮೈಲಿ 
 - ನೀರು (%) negligible
ಜನಸಂಖ್ಯೆ  
 - ಜುಲೈ ೨೦೦೬ರ ಅಂದಾಜು 420,979 (165th)
 - ೨೦೦೫ರ ಜನಗಣತಿ 507,000
 - ಸಾಂದ್ರತೆ 126 /ಚದರ ಕಿಮಿ ;  (79th)
326 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) ೨೦೦೫ರ ಅಂದಾಜು
 - ಒಟ್ಟು $3.055 billion (158th)
 - ತಲಾ $6,418 (92nd)
ಮಾನವ ಅಭಿವೃದ್ಧಿ
ಸೂಚಿಕ
(೨೦೦೪)
0.722 (106th) – ಮಧ್ಯಮ
ಚಲಾವಣಾ ನಾಣ್ಯ/ನೋಟು ಕೇಪ್ ವೆರ್ದೆಯ ಎಸ್ಕೊಡೊ (CVE)
ಸಮಯ ವಲಯ CVT (UTC-1)
 - ಬೇಸಿಗೆ (DST) not observed (UTC-1)
ಅಂತರಜಾಲ ಸಂಕೇತ .cv
ದೂರವಾಣಿ ಸಂಕೇತ +238

ಕೇಪ್ ವೆರ್ದೆ ಗಣರಾಜ್ಯ (ಪೋರ್ಚುಗೀಯ ಭಾಷೆಯಲ್ಲಿ: Cabo Verde - ಕಾಬು ವೆರ್ದೆ) ಆಫ್ರಿಕಾದ ಪಶ್ಚಿಮ ಕರಾವಳಿಯ ಆಚೆ ಅಟ್ಲಾಂಟಿಕ್ ಮಹಾಸಾಗರದಲ್ಲಿರುವ ದ್ವೀಪಗಳ ಗಣರಾಜ್ಯ. ಜನನಿಬಿಡವಾಗಿದ್ದ ಈ ದ್ವೀಪಗಳನ್ನು ಪೋರ್ಚುಗಲ್ ೧೫ನೇ ಶತಮಾನದಲ್ಲಿ ಶೋಧಿಸಿ ತಮ್ಮ ವಸಾಹತು ಆಗಿ ಮಾಡಿಕೊಂಡರು.