ತುವಾಲು
ಗೋಚರ
ತುವಾಲು Tuvalu | |
|---|---|
| Motto: "Tuvalu for the Almighty" | |
| Anthem: Tuvalu for the Almighty | |
![]() | |
| ರಾಜಧಾನಿ | ಫುನಫುಟಿ |
| ಅಧಿಕೃತ ಭಾಷೆಗಳು | ತುವಾಲುವನ್ ಭಾಷೆ, ಇಂಗ್ಲಿಷ್ |
| Demonym(s) | Tuvaluan |
| ಸರ್ಕಾರ | ಸಾಂವಿಧಾನಿಕ ಅರಸೊತ್ತಿಗೆ |
| ಎಲಿಜಬೆತ್ - ೨ | |
| ಫಿಲೋಯ್‌ಮೀ ಟೆಲಿಟೊ | |
• ಪ್ರಧಾನಿ | ಅಪಿಸಾಯ್ ಲೆಲೆಮಿಯ |
| ಸ್ವಾತಂತ್ರ್ಯ | |
• ಯು.ಕೆ. ಯಿಂದ | ಅಕ್ಟೋಬರ್ 1 1978 |
• Water (%) | ನಗಣ್ಯ |
| ಜನಸಂಖ್ಯೆ | |
• ಜುಲೈ 2007 estimate | 11,992 (222ನೆಯದು) |
| GDP (PPP) | 2002 estimate |
• Total | $14.94 ಮಿಲಿಯನ್ (228ನೆಯದು) |
• Per capita | $1,600 (2002ರ ಅಂದಾಜು) (ಸ್ಥಾನ ನೀಡಲಾಗಿಲ್ಲ) |
| HDI (2003) | n/a Error: Invalid HDI value · n/a |
| Currency | ತುವಾಲುವನ್ ಡಾಲರ್ ಆಸ್ಟ್ರೇಲಿಯನ್ ಡಾಲರ್ (AUD) |
| Time zone | UTC+12 |
| Calling code | 688 |
| ISO 3166 code | TV |
| Internet TLD | .tv |
ತುವಾಲು ಮೊದಲು ಎಲ್ಲಿಸ್ ದ್ವೀಪಗಳು ಎಂದು ಕರೆಯಲ್ಪಡುತ್ತಿತ್ತು. ತುವಾಲು ಶಾಂತ ಮಹಾಸಾಗರದಲ್ಲಿ ಹವಾಯ್ ಮತ್ತು ಆಸ್ಟ್ರೇಲಿಯಗಳ ನಡುವೆ ಇರುವ ಪಾಲಿನೇಷ್ಯಾದ ಒಂದು ದ್ವೀಪರಾಷ್ಟ್ರ. ತುವಾಲುವಿನ ಅತಿ ಹತ್ತಿರದ ನೆರೆರಾಷ್ಟ್ರಗಳು ಕಿರಿಬಾಟಿ, ಫಿಜಿ ಮತ್ತು ಸಮೋವ. ತುವಾಲು ವಿಶ್ವದಲ್ಲಿ ಎರಡನೆಯ ಅತಿ ಕಡಿಮೆ ಜನಸಂಖ್ಯೆ ಹೊಂದಿರುವ ಸ್ವತಂತ್ರ ರಾಷ್ಟ್ರ. ವಿಸ್ತಾರದಲ್ಲಿ ತುವಾಲು ಜಗತ್ತಿನ ನಾಲ್ಕನೆಯ ಅತಿ ಚಿಕ್ಕ ದೇಶವು ಸಹ ಆಗಿದೆ. ಈ ರಾಷ್ಟ್ರದ ರಾಷ್ಟ್ರಪತಿ Charles III.
