ಸಾವೊ ಟೋಮೆ ಮತ್ತು ಪ್ರಿನ್ಸಿಪೆ
(ಸಾಒ ಟೊಮೆ ಮತ್ತು ಪ್ರಿನ್ಸಿಪೆ ಇಂದ ಪುನರ್ನಿರ್ದೇಶಿತ)
ರಾಷ್ಟ್ರಗೀತೆ: Independência total | |
ರಾಜಧಾನಿ | ಸಾವೊ ಟೋಮೆ |
ಅತ್ಯಂತ ದೊಡ್ಡ ನಗರ | ರಾಜಧಾನಿ |
ಅಧಿಕೃತ ಭಾಷೆ(ಗಳು) | ಪೋರ್ಚುಗೀಯ |
ಸರಕಾರ | ಗಣರಾಜ್ಯ |
- ರಾಷ್ಟ್ರಪತಿ | ಫ್ರಾದೀಕ್ ದೆ ಮೆನೆಜೇಸ್ |
- ಪ್ರಧಾನ ಮಂತ್ರಿ | ಟೋಮೆ ವೆರ ಕ್ರೂಜ್ |
ಸ್ವಾತಂತ್ರ್ಯ | ಪೋರ್ಚುಗಲ್ ಇಂದ |
- ದಿನಾಂಕ | ಜುಲೈ ೧೨, ೧೯೭೫ |
ವಿಸ್ತೀರ್ಣ | |
- ಒಟ್ಟು ವಿಸ್ತೀರ್ಣ | 964 ಚದರ ಕಿಮಿ ; (183rd) |
372 ಚದರ ಮೈಲಿ | |
- ನೀರು (%) | 0 |
ಜನಸಂಖ್ಯೆ | |
- ೨೦೦೫ರ ಅಂದಾಜು | 157,000 (188th) |
- ಸಾಂದ್ರತೆ | 171 /ಚದರ ಕಿಮಿ ; (65th) 454 /ಚದರ ಮೈಲಿ |
ರಾಷ್ಟ್ರೀಯ ಉತ್ಪನ್ನ (PPP) | ೨೦೦೬ರ ಅಂದಾಜು |
- ಒಟ್ಟು | $214 million (218th) |
- ತಲಾ | $1,266 (205th) |
ಮಾನವ ಅಭಿವೃದ್ಧಿ ಸೂಚಿಕ (೨೦೦೪) |
![]() |
ಚಲಾವಣಾ ನಾಣ್ಯ/ನೋಟು | ದೋಬ್ರ (STD )
|
ಸಮಯ ವಲಯ | UTC (UTC+0) |
ಅಂತರಜಾಲ ಸಂಕೇತ | .st |
ದೂರವಾಣಿ ಸಂಕೇತ | +239
|
ಸಾವೊ ಟೋಮೆ ಮತ್ತು ಪ್ರಿನ್ಸಿಪೆ ಅಧಿಕೃತವಾಗಿ ಸಾವೊ ಟೋಮೆ ಮತ್ತು ಪ್ರಿನ್ಸಿಪೆ ಪ್ರಜಾಸತ್ತಾತ್ಮಕ ಗಣರಾಜ್ಯ, ಗಿನಿ ಕೊಲ್ಲಿಯಲ್ಲಿರುವ ಒಂದು ದ್ವೀಪರಾಷ್ಟ್ರ. ಮಧ್ಯ ಆಫ್ರಿಕಾದ ಪಶ್ಚಿಮ ಭಾಗದಲ್ಲಿರುವ ಗಾಬೊನ್ ದೇಶದ ತಟದಿಂದ ಸುಮಾರು ೨೨೫ ಮತ್ತು ೨೫೦ ಕಿ.ಮಿ. ದೂರದಲ್ಲಿರುವ ಸಾವೊ ಟೋಮೆ ದ್ವೀಪ ಮತ್ತು ಪ್ರಿನ್ಸಿಪೆ ದ್ವೀಪ ಈ ದೇಶದ ಭಾಗಗಳು.