ಜುಲೈ ೧೨
ಗೋಚರ
ಜುಲೈ ೧೨ - ಜುಲೈ ತಿಂಗಳ ಹನ್ನೆರಡನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೯೩ನೇ ದಿನ (ಅಧಿಕ ವರ್ಷದಲ್ಲಿ ೧೯೪ನೇ ದಿನ). ಜುಲೈ ೨೦೨೪
ಪ್ರಮುಖ ಘಟನೆಗಳು
[ಬದಲಾಯಿಸಿ]- ೧೯೭೫ - ಸಾಒ ಟೊಮೆ ಮತ್ತು ಪ್ರಿನ್ಸಿಪೆಯು ಪೋರ್ಚುಗಲ್ನಿಂದ ಸ್ವಾತಂತ್ರ್ಯ ಪಡೆಯಿತು.
- ೧೯೭೯ - ಕಿರಿಬಾತಿಯು ಯುನೈಟೆಡ್ ಕಿಂಗ್ಡಮ್ನಿಂದ ಸ್ವಾತಂತ್ರ್ಯ ಪಡೆಯಿತು.
ಜನನಗಳು
[ಬದಲಾಯಿಸಿ]- ಕ್ರಿ.ಪೂ. ೧೦೦ - ಜೂಲಿಯಸ್ ಸೀಜರ್, ರೋಮ್ ಸಾಮ್ರಾಜ್ಯದ ಚಕ್ರವರ್ತಿ.
- ೧೮೯೫ - ಬಕ್ಮಿನಿಸ್ಟರ್ ಫುಲ್ಲರ್, ಇಂಗ್ಲೆಂಡ್ನ ವಾಸ್ತುಶಾಸ್ತ್ರ ತಜ್ಞ.
- ೧೯೦೪ - ಪಾಬ್ಲೊ ನೆರುಡ, ಚಿಲಿಯ ಸಾಹಿತ್ಯದ ನೊಬೆಲ್ ಪ್ರಶಸ್ತಿ ವಿಜೇತ.
ಮರಣಗಳು
[ಬದಲಾಯಿಸಿ]ರಜೆಗಳು/ಆಚರಣೆಗಳು
[ಬದಲಾಯಿಸಿ]ಹೊರಗಿನ ಸಂಪರ್ಕಗಳು
[ಬದಲಾಯಿಸಿ]- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್ : ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |