ಜೂಲಿಯಸ್ ಸೀಜರ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಜೂಲಿಯಸ್ ಸೀಜರ್

ಗಯಸ್ ಜೂಲಿಯಸ್ ಸೀಜರ್ (ಜುಲೈ ೧೩, ಕ್ರಿ.ಪೂ. ೧೦೦ ‍— ಮಾರ್ಚ್ ೧೫, ಕ್ರಿ.ಪೂ. ೪೪) ರೋಮನ್ ಗಣರಾಜ್ಯದ ಒಬ್ಬ ಸೇನಾಪತಿ ಮತ್ತು ರಾಜಕೀಯ ಮುಖಂಡ. ರೋಮನ್ ಗಣರಾಜ್ಯವು ರೋಮನ್ ಸಾಮ್ರಾಜ್ಯವಾಗಿ ಪರಿವರ್ತನಗೊಳ್ಳಲು ಈತ ಪ್ರಮುಖ ಕಾರಣ.