ಬಾರ್ಬಡೋಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Barbados
ಬಾರ್ಬಡೋಸ್ ದೇಶದ ಧ್ವಜ [[Image:|85px|ಬಾರ್ಬಡೋಸ್ ದೇಶದ ಲಾಂಛನ]]
ಧ್ವಜ ಲಾಂಛನ
ಧ್ಯೇಯ: "Pride and Industry"
ರಾಷ್ಟ್ರಗೀತೆ: In Plenty and In Time of Need

Location of ಬಾರ್ಬಡೋಸ್

ರಾಜಧಾನಿ ಬ್ರಿಡ್ಜ್‍ಟೌನ್
13°10′N 59°32′W
ಅತ್ಯಂತ ದೊಡ್ಡ ನಗರ ರಾಜಧಾನಿ
ಅಧಿಕೃತ ಭಾಷೆ(ಗಳು) ಆಂಗ್ಲ
ಸರಕಾರ ಸಂಸದೀಯ ಪ್ರಜಾತಂತ್ರ ಮತ್ತು ಸಾಂವಿಧಾನಿಕ ಚಕ್ರಾಧಿಪತ್ಯ
 - ಚಕ್ರವರ್ತಿ ಎರಡನೇ ಎಲಿಜಬೆಥ್
 - ಗವರ್ನರ್ ಜನರಲ್ ಕ್ಲಿಫೊರ್ಡ್ ಹಸ್ಬೆಂಡ್ಸ್
 - ಪ್ರಧಾನ ಮಂತ್ರಿ ಓವೆನ್ ಆರ್ಥರ್
ಸ್ವಾತಂತ್ರ್ಯ ಯುಕೆ ಇಂದ 
 - ದಿನಾಂಕ ನವೆಂಬರ್ ೩೦, ೧೯೬೬ 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ 431 ಚದರ ಕಿಮಿ ;  (199th)
  167 ಚದರ ಮೈಲಿ 
 - ನೀರು (%) negligible
ಜನಸಂಖ್ಯೆ  
 - ಜುಲೈ ೨೦೦೬ರ ಅಂದಾಜು 279,000 (174th)
 - ಸಾಂದ್ರತೆ 647 /ಚದರ ಕಿಮಿ ;  (15th)
1,663 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) ೨೦೦೬ರ ಅಂದಾಜು
 - ಒಟ್ಟು $4.9 billion (149th)
 - ತಲಾ $17,610 (39th)
ಮಾನವ ಅಭಿವೃದ್ಧಿ
ಸೂಚಿಕ
(೨೦೦೬)
Increase 0.879 (31st) – ಉತ್ತಮ
ಚಲಾವಣಾ ನಾಣ್ಯ/ನೋಟು ಬಾರ್ಬಡಿಯನ್ ಡಾಲರ್ ($) (BBD)
ಸಮಯ ವಲಯ (UTC-4)
ಅಂತರಜಾಲ ಸಂಕೇತ .bb
ದೂರವಾಣಿ ಸಂಕೇತ +1 246

ಬಾರ್ಬಡೋಸ್ ಅಟ್ಲಾಂಟಿಕ್ ಮಹಾಸಾಗರದಲ್ಲಿ ಕೆರಿಬಿಯನ್ ಸಮುದ್ರದ ಪೂರ್ವದಲ್ಲಿ ಇರುವ ಒಂದು ದ್ವೀಪ ರಾಷ್ಟ್ರ. ಈ ದೇಶ ಕೆರಿಬಿಯನ್ಲೆಸ್ಸರ್ ಆಂಟಿಲ್ಸ್ ದ್ವೀಪ ಸಮೂಹದ ಭಾಗ. ಇದರ ಅತ್ಯಂತ ಸಮೀಪ ದ್ವೀಪಗಳು ಪಶ್ಚಿಮಕ್ಕೆ ಇರುವ ಸೇಂಟ್ ವಿನ್ಸೆಂಟ್ ಮತ್ತು ಸೇಂಟ್ ಲೂಷಿಯ ದ್ವೀಪಗಳು.