ಪಾಪುಅ ನ್ಯೂ ಗಿನಿ

ವಿಕಿಪೀಡಿಯ ಇಂದ
(ಪಪುವಾ ನ್ಯೂಗಿನಿ ಇಂದ ಪುನರ್ನಿರ್ದೇಶಿತ)
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Papua Niugini
ಸ್ವತಂತ್ರ ಪಾಪುಅ ನ್ಯೂಗಿನಿ ರಾಜ್ಯ
Papua New Guinea ದೇಶದ ಧ್ವಜ [[Image:|85px|Papua New Guinea ದೇಶದ ಲಾಂಛನ]]
ಧ್ವಜ ಲಾಂಛನ
ಧ್ಯೇಯ: Unity in diversity
ರಾಷ್ಟ್ರಗೀತೆ: O Arise, All You Sons

Location of Papua New Guinea

ರಾಜಧಾನಿ ಪೋರ್ಟ್ ಮೋರ್ಸ್‌ಬಿ
9°30′S 147°07′E
ಅತ್ಯಂತ ದೊಡ್ಡ ನಗರ ರಾಜಧಾನಿ
ಅಧಿಕೃತ ಭಾಷೆ(ಗಳು) ಇಂಗ್ಲಿಷ್, ಟೋಕ್ ಪಿಸಿನ್, ಹಿರಿ ಮೋಟು
ಸರಕಾರ ಸಾಂವಿಧಾನಿಕ ಅರಸೊತ್ತಿಗೆ
 - ರಾಣಿ ರಾಣಿ ಎಲಿಜಬೆತ್ - ೨
 - ಗವರ್ನರ್ ಜನರಲ್ ಪೌಲಿಯಾಸ್ ಮಟಾನೆ
 - ಪ್ರಧಾನಿ ಮೈಕೇಲ್ ಸೊಮಾರೆ
ಸ್ವಾತಂತ್ರ್ಯ ಆಸ್ಟ್ರೇಲಿಯದಿಂದ 
 - ಸ್ವಯಮಾಡಳಿತ ಡಿಸೆಂಬರ್ 1 1973 
 - ಸ್ವಾತಂತ್ರ್ಯ ಸೆಪ್ಟೆಂಬರ್ 16 1975 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ 462,840 ಚದರ ಕಿಮಿ ;  (54ನೆಯದು)
  178,703 ಚದರ ಮೈಲಿ 
 - ನೀರು (%) 2
ಜನಸಂಖ್ಯೆ  
 - July 2005ರ ಅಂದಾಜು 5,887,000 (104ನೆಯದು)
 - ಸಾಂದ್ರತೆ 13 /ಚದರ ಕಿಮಿ ;  (201ನೆಯದು)
34 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) 2005ರ ಅಂದಾಜು
 - ಒಟ್ಟು $14.363 ಬಿಲಿಯನ್ (126ನೆಯದು)
 - ತಲಾ $2,418 (131ನೆಯದು)
ಮಾನವ ಅಭಿವೃದ್ಧಿ
ಸೂಚಿಕ
(2007)
Increase 0.530 (145ನೆಯದು) – ಮಧ್ಯಮ
ಕರೆನ್ಸಿ ಕಿನಾ (PGK)
ಸಮಯ ವಲಯ AEST (UTC+10)
 - ಬೇಸಿಗೆ (DST) ಪರಿಗಣನೆಯಲ್ಲಿಲ್ಲ (UTC+10)
ಅಂತರ್ಜಾಲ TLD .pg
ದೂರವಾಣಿ ಕೋಡ್ +675

ಪಾಪುಅ ನ್ಯೂ ಗಿನಿ ಒಷ್ಯಾನಿಯದ ಒಂದು ದೇಶ. ಇದು ನ್ಯೂ ಗಿನಿ ದ್ವೀಪದ ಪೂರ್ವ ಭಾಗವನ್ನು ಮತ್ತು ಇತರ ಹಲವು ಸಣ್ಣ ದ್ವೀಪಗಳನ್ನು ಒಳಗೊಂಡಿದೆ. ನ್ಯೂ ಗಿನಿ ದ್ವೀಪದ ಪಶ್ಚಿಮ ಭಾಗವು ಇಂಡೋನೇಷ್ಯಾದ ಒಂದು ಪ್ರಾಂತ್ಯ. ಪಾಪುಅ ನ್ಯೂ ಗಿನಿ ನೈಋತ್ಯ ಶಾಂತ ಮಹಾಸಾಗರದಲ್ಲಿನ ಮೆಲಾನೇಷ್ಯಾದ ಒಂದು ರಾಷ್ಟ್ರ. ಈ ರಾಷ್ಟ್ರವು ಕೌತುಕಕಾರಿಯೆನಿಸುವಷ್ಟು ವಿಭಿನ್ನತೆ ಹೊಂದಿದೆ. ಸುಮಾರು ೬೦ ಲಕ್ಷ ಜನಸಂಖ್ಯೆಯುಳ್ಳ ಈ ದೇಶದಲ್ಲಿ ನುಡಿಯಲ್ಪಡುವ ಭಾಷೆಗಳ ಸಂಖ್ಯೆ ೮೫೦. ಅತಿ ಹೆಚ್ಚಿನ ಪ್ರಮಾಣದಲ್ಲಿ ಸಸ್ಯ ವೈವಿಧ್ಯ ಮತ್ತು ಪ್ರಾಣಿ ವೈವಿಧ್ಯ ಹೊಂದಿರುವ ವಿಷುವದ್ರೇಖೆಯ ಮೇಲಿನ ಈ ದೇಶ ಜಗತ್ತಿನ ಅದ್ಭುತ ಪ್ರದೇಶಗಳಲ್ಲಿ ಒಂದು.