ಒಷ್ಯಾನಿಯ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಭೂಪಟದಲ್ಲಿ ಒಷ್ಯಾನಿಯ

ಒಷ್ಯಾನಿಯ ಭೂಮಿಯ ದಕ್ಷಿಣ ಅರ್ಧವಲಯದಲ್ಲಿರುವ ಕೆಲವು ಪ್ರದೇಶಗಳ ಭೌಗೋಳಿಕ ವಿಂಗಡಣೆ. ಆಸ್ಟ್ರೇಲಿಯ ದೇಶವನ್ನು ಹೊರೆತು ಈ ವಿಂಗಡಣೆಯಲ್ಲಿ ಸೇರುವ ಪ್ರದೇಶಗಳು ಸುನಿರ್ದಿಷ್ಟವಾಗಿಲ್ಲ. ಆದರೆ ಮುಖ್ಯವಾಗಿ ನ್ಯೂ ಜೀಲ್ಯಾಂಡ್, ನ್ಯೂ ಗಿನಿ ಹಾಗು ಮಲಯ ದ್ವೀಪಸಮೂಹದ ಕೆಲವು ದ್ವೀಪಗಳು ಇದರಲ್ಲಿ ಸೇರ್ಪಡೆಯಾಗುತ್ತವೆ.

ದೇಶಗಳು ಹಾಗು ಪ್ರದೇಶಗಳು[ಬದಲಾಯಿಸಿ]

ಒಷ್ಯಾನಿಯದ ರಾಜಕೀಯ ವಿಭಾಗಗಳ ನಕ್ಷೆ
ಒಷ್ಯಾನಿಯದ ರಾಜಕೀಯ ವಿಭಾಗಗಳ ಮತ್ತೊಂದು ನಕ್ಷೆ
ದೇಶ/ಪ್ರದೇಶ,
ಮತ್ತದರ ಧ್ವಜ[೧]
ಅಳತೆ
(ಚದುರ ಕಿ.ಮಿ.)
ಜನಸಂಖ್ಯೆ
(೨೦೦೨ರ ಅಂದಾಜು)
ಜನಸಂಖ್ಯೆ ಸಾಂದ್ರತೆ ರಾಜಧಾನಿ
ಆಸ್ಟ್ರೇಲೇಷ್ಯಾ[೨]
Flag of Australia.svg ಆಸ್ಟ್ರೇಲಿಯ 7,686,850 19,546,792 2.5 ಕ್ಯಾನ್ಬೆರ
Flag of Christmas Island.svg ಕ್ರಿಸ್ತ್‍ಮಸ್ ದ್ವೀಪ (ಆಸ್ಟ್ರೇಲಿಯ)[೩] 135 474 3.5 ದ ಸೆಟಲ್ಮೆಂಟ್
Flag of Australia.svg ಕೊಕೋಸ್ (ಕೀಲಿಂಗ್) ದ್ವೀಪಗಳು (ಆಸ್ಟ್ರೇಲಿಯ)[೩] 14 632 45.1 ವೆಸ್ಟ್ ಐಲೆಂಡ್
Flag of New Zealand.svg ನ್ಯೂ ಜೀಲ್ಯಾಂಡ್[೪] 268,680 3,908,037 14.5 ವೆಲ್ಲಿಂಗ್ಟನ್
Flag of Norfolk Island.svg ನಾರ್ಫೋಕ್ ದ್ವೀಪ (ಆಸ್ಟ್ರೇಲಿಯ) 35 1,866 53.3 ಕಿಂಗ್‍ಸ್ಟನ್
ಮೆಲನೇಷ್ಯ[೫]
Flag of Fiji.svg ಫಿಜಿ 18,270 856,346 46.9 ಸುವ
Flag of Indonesia.svg ಇಂಡೊನೇಷ್ಯಾ (ಭಾಗಶಃ)[೬] 499,852 4,211,532 8.4 ಜಕಾರ್ತ
Flag of France.svg ನ್ಯೂ ಕಲೆದೋನಿಯ (ಫ್ರಾನ್ಸ್) 19,060 207,858 10.9 ನೂಮಿಅ
Flag of Papua New Guinea.svg ಪಾಪುಅ ನ್ಯೂ ಗಿನಿ[೭] 462,840 5,172,033 11.2 ಪೋರ್ಟ್ ಮೊರೆಸ್ಬಿ
Flag of the Solomon Islands.svg ಸಾಲೊಮನ್ ದ್ವೀಪಗಳು 28,450 494,786 17.4 ಹೋನಿಯಾರ
Flag of Vanuatu.svg ವನುಆತು 12,200 196,178 16.1 ಪೋರ್ಟ್ ವಿಲ
ಮೈಕ್ರೋನೇಷ್ಯ
Flag of the Federated States of Micronesia.svg Federated States of Micronesia 702 135,869 193.5 ಪಲಿಕಿರ್
Flag of Guam.svg ಗುಆಮ್ (ಅಮೇರಿಕ ದೇಶ) 549 160,796 292.9 ಹಗಾಟ್ನ್ಯ
Flag of Kiribati.svg ಕಿರಿಬಾತಿ 811 96,335 118.8 ಬಾಯ್ರಿಕಿ
Flag of the Marshall Islands.svg ಮಾರ್ಶಲ್ ದ್ವೀಪಗಳು 181 73,630 406.8 ಮಜುರೊ
Flag of Nauru.svg ನೌರು 21 12,329 587.1 ಯರೆನ್
Flag of the Northern Mariana Islands.svg ಉತ್ತರ ಮರಿಯಾನ ದ್ವೀಪಗಳು (ಯುಎಸ್‍ಎ) 477 77,311 162.1 ಸಾಯ್ಪಾನ್
Flag of Palau.svg ಪಲಾಉ 458 19,409 42.4 ಮೆಲೆಕಿಓಕ್[೮]
ಪಾಲಿನೇಷ್ಯ[೯]
Flag of American Samoa.svg ಅಮೇರಿಕಾದ ಸಮೋಅ (ಯುಎಸ್‍ಎ) 199 68,688 345.2 ಫಾಗಟೊಗೊ, ಉತುಲೈ[೧೦]
Flag of the Cook Islands.svg ಕುಕ್ ದ್ವೀಪಗಳು (ನ್ಯೂ ಜೀಲ್ಯಾಂಡ್) 240 20,811 86.7 ಅವರುಅ
Flag of French Polynesia.svg ಫ್ರೆಂಚ್ ಪಾಲಿನೇಷ್ಯ (ಫ್ರಾನ್ಸ್) 4,167 257,847 61.9 ಪಾಪಿಟೆ
Flag of Niue.svg Niue (NZ) 260 2,134 8.2 ಅಲೊಫಿ
Flag of the Pitcairn Islands.svg ಪಿಟ್ಕೇರ್ನ್ ದ್ವೀಪಗಳು (ಯುಕೆ) 5 47 10 ಆಡಮ್ಸ್‍ಟೌನ್
Flag of Samoa.svg ಸಮೋಅ 2,944 178,631 60.7 ಅಪಿಯ
Flag of New Zealand.svg ಟೊಕೆಲೌ (ನ್ಯೂ ಜೀಲ್ಯಾಂಡ್) 10 1,431 143.1 [೧೧]
Flag of Tonga.svg ಟೋಂಗ 748 106,137 141.9 ನಕು'ಅಲೋಫ್
Flag of Tuvalu.svg ತುವಾಲು 26 11,146 428.7 ವೈಅಕು
Flag of Wallis and Futuna.svg ವಾಲಿಸ್ ಮತ್ತು ಫುತುನ (ಫ್ರಾನ್ಸ್) 274 15,585 56.9 ಮಾತ-ಉತು
ಒಟ್ಟು 9,008,458 35,834,670 4.0

Notes:

  1. Regions and constituents as per UN categorisations/map except notes 2-3, 6. Depending on definitions, various territories cited below (notes 3, 5-7, 9) may be in one or both of Oceania and Asia or North America.
  2. The use and scope of this term varies. The UN designation for this subregion is "Australia and New Zealand."
  3. ೩.೦ ೩.೧ Christmas Island and Cocos (Keeling) Islands are Australian external territories in the Indian Ocean southwest of Indonesia.
  4. New Zealand is often considered part of Polynesia rather than Australasia.
  5. Excludes Timor-Leste and parts of Indonesia, island territories in Southeastern Asia (UN region) frequently reckoned in this region.
  6. Indonesia is generally considered a territory of Southeastern Asia (UN region); wholly or partially, it is also frequently included in Australasia or Melanesia. Figures include Indonesian portion of New Guinea (Irian Jaya) and Maluku Islands.
  7. Papua New Guinea is often considered part of Australasia as well as Melanesia.
  8. On 7 October 2006, government officials moved their offices in the former capital of Koror to Melekeok, located 20 km northeast of Koror on Babelthaup Island.
  9. Excludes the US state of Hawaii, which is distant from the North American landmass in the Pacific Ocean and frequently reckoned in this region.
  10. Fagatogo is the legislative and judicial seat of American Samoa; Utulei is the executive seat.
  11. Tokelau, a domain of New Zealand, has no capital: each atoll has its own administrative centre.
"http://kn.wikipedia.org/w/index.php?title=ಒಷ್ಯಾನಿಯ&oldid=334268" ಇಂದ ಪಡೆಯಲ್ಪಟ್ಟಿದೆ