ಟೋಂಗಾ
ಗೋಚರ
(ಟೋಂಗ ಇಂದ ಪುನರ್ನಿರ್ದೇಶಿತ)
ಟೋಂಗಾ ಸಂಸ್ಥಾನ Pule'anga 'o Tonga "ಪುಲೆಅಂಗಾ ಓ ಟೋಂಗಾ" | |
|---|---|
| Motto: "Ko e Otua mo Tonga ko hoku tofi a" "ದೇವರು ಮತ್ತು ಟೋಂಗಾವನ್ನು ನಾನು ವಾರಸಿನಿಂದ ಹೊಂದಿರುವೆ" | |
| Anthem: Ko e fasi o e tu i o e Otu Tonga | |
![]() | |
| ರಾಜಧಾನಿ | ನುಕುಅಲೋಫ |
| Largest city | ರಾಜಧಾನಿ |
| Official languages | ಟೋಂಗನ್,ಇಂಗ್ಲಿಷ್ |
| Demonym(s) | ಟೋಂಗನ್ |
| ಸರ್ಕಾರ | ಅರಸೊತ್ತಿಗೆ |
• ದೊರೆ | ಜಾರ್ಜ್ ಟುಪೌ - V |
• ಪ್ರಧಾನಿ | ಡಾ. ಫೆಲೇಟಿ ಸೆವೇಲೆ |
| ಸ್ವಾತಂತ್ರ್ಯ | |
• ಯು.ಕೆ. ಯಿಂದ | ಜೂನ್ ೪ ೧೯೭೦ |
• Water (%) | 4 |
| ಜನಸಂಖ್ಯೆ | |
• ಜುಲೈ 2005 estimate | 102,000 (194ನೆಯದು) |
| GDP (PPP) | 2005 estimate |
• Total | $817 ದಶಲಕ್ಷ (167ನೆಯದು) |
• Per capita | $7,984 (76ನೆಯದು) |
| HDI (2004) | Error: Invalid HDI value · 55ನೆಯದು |
| Currency | ಟೋಂಗನ್ ಪ ಅಂಗಾ (TOP) |
| Time zone | UTC+13 |
• Summer (DST) | UTC+13 |
| Calling code | 676 |
| Internet TLD | .to |
| |
ಟೋಂಗಾ ಸಂಸ್ಥಾನವು ದಕ್ಷಿಣ ಶಾಂತಸಾಗರದಲ್ಲಿನಅ ಒಂದು ದ್ವೀಪಗುಚ್ಛ. ನ್ಯೂಜಿಲೆಂಡ್ ಮತ್ತು ಹವಾಯ್ ಗಳ ನಡುವೆ ಫಿಜಿಯ ಪೂರ್ವಕ್ಕೆ ಮತ್ತು ಸಮೋವಾದ ದಕ್ಷಿಣಕ್ಕೆ ಈ ಸಂಸ್ಥಾನವಿದೆ. ಇದಕ್ಕೆ ಫ್ರೆಂಡ್ಲೀ ಐಲೆಂಡ್ಸ್ ಎಂಬ ಇನ್ನೊಂದು ಹೆಸರು ಸಹ ಇದೆ. ಟೋಂಗಾ ಶಾಂತಸಾಗರದ ದ್ವೀಪರಾಷ್ಟ್ರಗಳ ಪೈಕಿ ಏಕೈಕ ಅರಸೊತ್ತಿಗೆ.
