ಸಿಯೆರ್ರಾ ಲಿಯೋನ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Republic of Sierra Leone
ಸಿಯೆರ್ರಾ ಲಿಯೋನ್ ಗಣರಾಜ್ಯ
ಸಿಯೆರ್ರಾ ಲಿಯೋನ್ ದೇಶದ ಧ್ವಜ ಸಿಯೆರ್ರಾ ಲಿಯೋನ್ ದೇಶದ ಲಾಂಛನ
ಧ್ವಜ ಲಾಂಛನ
ಧ್ಯೇಯ: "Unity - Freedom - Justice"
ರಾಷ್ಟ್ರಗೀತೆ: High We Exalt Thee, Realm of the Free

Location of ಸಿಯೆರ್ರಾ ಲಿಯೋನ್

ರಾಜಧಾನಿ ಫ್ರೀಟೌನ್
8°31′N 13°15′W
ಅತ್ಯಂತ ದೊಡ್ಡ ನಗರ ರಾಜಧಾನಿ
ಅಧಿಕೃತ ಭಾಷೆ(ಗಳು) ಆಂಗ್ಲ
ಸರಕಾರ ಸಾಂವಿಧಾನಿಕ ಗಣರಾಜ್ಯ
 - ರಾಷ್ಟ್ರಪತಿ ಅರ್ನೆಸ್ಟ್ ಬಾಯ್ ಕೊರೊಮ
ಸ್ವಾತಂತ್ರ್ಯ  
 - ಯು.ಕೆ. ಇಂದ ಏಪ್ರಿಲ್ ೨೭, ೧೯೬೧ 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ 71,740 ಚದರ ಕಿಮಿ ;  (119th)
  27,699 ಚದರ ಮೈಲಿ 
 - ನೀರು (%) 1.0
ಜನಸಂಖ್ಯೆ  
 - ಜುಲೈ ೨೦೦೭ರ ಅಂದಾಜು 5,866,000 (103rd1)
 - ಸಾಂದ್ರತೆ 83 /ಚದರ ಕಿಮಿ ;  (114th1)
199 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) ೨೦೦೫ರ ಅಂದಾಜು
 - ಒಟ್ಟು $4.921 billion (151st)
 - ತಲಾ $903 (172nd)
ಮಾನವ ಅಭಿವೃದ್ಧಿ
ಸೂಚಿಕ
(೨೦೦೪)
Increase 0.335 (176th) – ನಿಮ್ನ
ಕರೆನ್ಸಿ ಲಿಯೋನ್ (SLL)
ಸಮಯ ವಲಯ GMT (UTC+0)
ಅಂತರ್ಜಾಲ TLD .sl
ದೂರವಾಣಿ ಕೋಡ್ +232
1 Rank based on 2007 figures.

ಸಿಯೆರ್ರಾ ಲಿಯೋನ್, ಅಧಿಕೃತವಾಗಿ ಸಿಯೆರ್ರಾ ಲಿಯೋನ್ ಗಣರಾಜ್ಯ, ಪಶ್ಚಿಮ ಆಫ್ರಿಕಾದಲ್ಲಿನ ಒಂದು ಸಾಂವಿಧಾನಿಕ ಗಣರಾಜ್ಯ. ಇದರ ಉತ್ತರಕ್ಕೆ ಗಿನಿ, ದಕ್ಷಿಣಕ್ಕೆ ಲೈಬೀರಿಯ ಮತ್ತು ಪಶ್ಚಿಮಕ್ಕೆ ಅಟ್ಲಾಂಟಿಕ್ ಮಹಾಸಾಗರಗಳಿವೆ. ೧೮ನೇ ಶತಮಾನದಲ್ಲಿ ಗುಲಾಮಗಿರಿಯ ವಹಿವಾಟಿಗೆ ಈ ಪ್ರದೇಶ ಪ್ರಮುಖವಾಗಿತ್ತು. ಇದರ ರಾಜಧಾನಿ ಫ್ರೀಟೌನ್ ಅನ್ನು ಅಮೇರಿಕದ ಕ್ರಾಂತಿಕಾರಿ ಯುದ್ಧದಲ್ಲಿ ಯುಕೆ ಪರವಾಗಿ ಹೋರಾಡಿ ಬಿಡುಗಡೆಗೊಂಡ ಗುಲಾಮರು ೧೭೮೭ರಲ್ಲಿ ಸ್ಥಾಪಿಸಿದರು. ಮುಂದೆ ೧೮೦೮ರಲ್ಲಿ ಇದು ಬ್ರಿಟಿಷ್ ಸಾಮ್ರಾಜ್ಯಕ್ಕೆ ಸೇರಿತು. ೧೯೬೧ರಲ್ಲಿ ಸ್ವಾತಂತ್ರ್ಯ ಪಡೆದ ಈ ದೇಶ, ೧೯೯೧ರಿಂದ ೨೦೦೨ರವರೆಗೆ ತೀವ್ರ ಅಂತಃಕಲಹ ಅನುಭವಿಸಿತು. ಈಗ ಶಾಂತಿಯುತವಾಗಿರುವ ಈ ದೇಶ ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸುತ್ತಿದೆ.

ಫ್ರೀಟೌನ್ ಸಿಯೆರ್ರಾ ಲಿಯೋನ್ರಾಜಧಾನಿ ಮತ್ತು ಅತ್ಯಂತ ದೊಡ್ಡ ನಗರ, ಆರ್ಥಿಕ, ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ವಾಣಿಜ್ಯ ಕೇಂದ್ರ. ಎರಡನೇ ದೊಡ್ಡ ನಗರ ಬೋ. ಇತರೆ ಪ್ರಮುಖ ನಗರಗಳೆಂದರೆ ಕೆನೆಮಾ, ಮಕೇನಿ ಮತ್ತು ಕೊಯ್ಡು ಟೌನ್.