ವಿಷಯಕ್ಕೆ ಹೋಗು

ಮಾಲ್ಡೋವ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಾಲ್ಡೋವ ಗಣರಾಜ್ಯ
Republica Moldova
Flag of ಮಾಲ್ಡೋವ
Flag
Coat of arms of ಮಾಲ್ಡೋವ
Coat of arms
Motto: Limba noastră-i o comoară
ನಮ್ಮ ಭಾಷೆ ಒಂದು ನಿಧಿ
Anthem: Limba noastră
ನಮ್ಮ ಭಾಷೆ
Location of ಮಾಲ್ಡೋವ (orange) in Europe (white)
Location of ಮಾಲ್ಡೋವ (orange)

in Europe (white)

Capitalಚಿಸಿನಾಉ
Largest cityರಾಜಧಾನಿ
Official languagesಮಾಲ್ಡೋವನ್ (ರೊಮೇನಿಯ)1
Demonym(s)Moldovan, Moldavian
Governmentಸಂಸದೀಯ ಗಣರಾಜ್ಯ
ವ್ಲಾಡಿಮಿರ್ ವೊರೊನಿನ್
ವಾಸಿಲೆ ತಾರ್ಲೇವ್
ಸೋವಿಯೆಟ್ ಒಕ್ಕೂಟದಿಂದ ಸ್ವಾತಂತ್ರ್ಯ
• ದಿನಾಂಕ
ಆಗಸ್ಟ್ ೨೭, ೧೯೯೧
• ಅಧಿಕೃತ
ಡಿಸೆಂಬರ್ ೨೫, ೧೯೯೧
• Water (%)
1.4
Population
• ೨೦೦೭ estimate
4,320,490 (121st³)
• ೨೦೦೪ census
3,383,332²
GDP (PPP)೨೦೦೭ estimate
• Total
$9,367 million (141st)
• Per capita
$2,962 (135th)
Gini (2003)33.2
medium
HDI (೨೦೦೭)Increase 0.708
Error: Invalid HDI value · 111th
CurrencyMoldovan leu (MDL)
Time zoneUTC+2 (EET)
• Summer (DST)
UTC+3 (EEST)
Calling code373
Internet TLD.md
  1. Moldovan is commonly considered another name for Romanian. Gagauz and Russian are also official in Gagauzia, and Russian and Ukrainian are also official in Transnistria.
  2. 2004 census from National Bureau of Statistics. Figure does not include Transnistria and Tighina.
  3. Ranking based on 2005 UN figure including Transnistria.

ಮಾಲ್ಡೋವ ಗಣರಾಜ್ಯ (Republica Moldova) ಪೂರ್ವ ಯುರೋಪ್ನ ಒಂದು ಭೂಆವೃತ ದೇಶ. ಇದರ ಪಶ್ಚಿಮಕ್ಕೆ ರೊಮಾನಿಯ ಮತ್ತು ಉಳಿದ ದಿಕ್ಕುಗಳಲ್ಲಿ ಯುಕ್ರೇನ್ ದೇಶಗಳಿವೆ. ಇಲ್ಲಿನ ಅಧಿಕೃತ ಭಾಷೆ ಮಾಲ್ಡೋವದ ಭಾಷೆ. ಇದು ರೊಮಾನಿಯದ ಭಾಷೆಯ ಮತ್ತೊಂದು ಹೆಸರು.[೧][೨] ಐತಿಹಾಸಿಕವಾಗಿ ಈ ದೇಶವು ಮಾಲ್ಡೋವಿಯ ರಾಜ್ಯದ ಭಾಗವಾಗಿತ್ತು. ೧೮೧೨ರಲ್ಲಿ ಇದು ರಷ್ಯಾದ ಸಾಮ್ರಾಜ್ಯದ ವಶವಾಯಿತು.[೩][೪][೫] ಮುಂದೆ ೧೯೪೦ರಲ್ಲಿ ಇದು ಸೋವಿಯೆಟ್ ಒಕ್ಕೂಟದ ಕೈವಶವಾಯಿತು. ೧೯೯೧ಆಗಸ್ಟ್ ೨೭ರಂದು ಇದು ಒಕ್ಕೂಟದಿಂದ ಸ್ವಾತಂತ್ರ್ಯ ಪಡೆಯಿತು.

ಉಲ್ಲೇಖಗಳು[ಬದಲಾಯಿಸಿ]

  1. (Romanian)Article 13, line 1 - of Constitution of Republic of Moldova Archived 2008-02-26 ವೇಬ್ಯಾಕ್ ಮೆಷಿನ್ ನಲ್ಲಿ.
  2. "ಆರ್ಕೈವ್ ನಕಲು". Archived from the original on 2007-12-23. Retrieved 2008-01-20.
  3. http://www.worldstatesmen.org/Moldova.htm
  4. "ಆರ್ಕೈವ್ ನಕಲು". Archived from the original on 2007-12-18. Retrieved 2008-01-20.
  5. "ಆರ್ಕೈವ್ ನಕಲು". Archived from the original on 2007-06-24. Retrieved 2008-01-20.


"https://kn.wikipedia.org/w/index.php?title=ಮಾಲ್ಡೋವ&oldid=1129654" ಇಂದ ಪಡೆಯಲ್ಪಟ್ಟಿದೆ