ವಿಷಯಕ್ಕೆ ಹೋಗು

ರಾಷ್ಟ್ರಧ್ವಜ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಭಾರತ ರಾಷ್ಟ್ರ ಧ್ವಜ

ರಾಷ್ಟ್ರಧ್ವಜ ಒಂದು ರಾಷ್ಟ್ರವನ್ನು ಪ್ರತಿನಿಧಿಸುವ ಸಾಂಕೇತಿಕ ಧ್ವಜ. ರಾಷ್ಟ್ರಧ್ವಜವನ್ನು ಸರ್ಕಾರದಿಂದ ಹಾರಿಸಲಾಗುತ್ತದೆ, ಆದರೆ ಸಾಮಾನ್ಯವಾಗಿ ದೇಶದ ನಾಗರಿಕರು ಸಹಾ ಹಾರಿಸಬಹುದು. ರಾಷ್ಟ್ರೀಯ ಧ್ವಜವನ್ನು ಅದರ ಬಣ್ಣಗಳು ಮತ್ತು ಸಂಕೇತಗಳ ನಿರ್ದಿಷ್ಟ ಅರ್ಥಗಳೊಂದಿಗೆ ವಿನ್ಯಾಸಗೊಳಿಸಲಾಗಿದೆ

ಹೆಚ್ಚಿನ ಮಾಹಿತಿಗೆ

[ಬದಲಾಯಿಸಿ]