ಸೆಶೆಲ್ಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಸೇಶೆಲ್ಸ್ ಇಂದ ಪುನರ್ನಿರ್ದೇಶಿತ)
Jump to navigation Jump to search
Repiblik Sesel
République des Seychelles

ಸೆಶೆಲ್ಸ್ ಗಣರಾಜ್ಯ
ಸೆಶೆಲ್ಸ್ ದೇಶದ ಧ್ವಜ ಸೆಶೆಲ್ಸ್ ದೇಶದ ಲಾಂಛನ
ಧ್ವಜ ಲಾಂಛನ
ಧ್ಯೇಯ: "Finis Coronat Opus" (ಲಾಟಿನ್)
"ಕಾರ್ಯವನ್ನು ಮುಗಿಸುವುದು ಕಾರ್ಯಕ್ಕೆ ಕಿರೀಟ ನೀಡುತ್ತದೆ"
ರಾಷ್ಟ್ರಗೀತೆ: Koste Seselwa

Location of ಸೆಶೆಲ್ಸ್

ರಾಜಧಾನಿ ವಿಕ್ಟೋರಿಯ
4°37′S 55°27′E
ಅತ್ಯಂತ ದೊಡ್ಡ ನಗರ ರಾಜಧಾನಿ
ಅಧಿಕೃತ ಭಾಷೆ(ಗಳು) ಆಂಗ್ಲ, ಫ್ರೆಂಚ್, ಸೆಶೆಲ್ವ ಕ್ರಿಯೋಲ್
ಸರಕಾರ ಗಣರಾಜ್ಯ
 - ರಾಷ್ಟ್ರಪತಿ ಜೇಮ್ಸ್ ಮಿಕೆಲ್
ಸ್ವಾತಂತ್ರ್ಯ ಯು.ಕೆ. ಇಂದ 
 - ದಿನಾಂಕ ಜೂನ್ ೨೯, ೧೯೭೬ 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ 451 ಚದರ ಕಿಮಿ ;  (197th)
  176 ಚದರ ಮೈಲಿ 
 - ನೀರು (%) negligible
ಜನಸಂಖ್ಯೆ  
 - ೨೦೦೫ರ ಅಂದಾಜು 80,654 (205th)
 - ಸಾಂದ್ರತೆ 178 /ಚದರ ಕಿಮಿ ;  (60th)
458 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) ೨೦೦೬ರ ಅಂದಾಜು
 - ಒಟ್ಟು $1404 million (165th)
 - ತಲಾ $19794 (39th)
ಮಾನವ ಅಭಿವೃದ್ಧಿ
ಸೂಚಿಕ
(೨೦೦೪)
Increase 0.842 (47th) – ಉತ್ತಮ
ಚಲಾವಣಾ ನಾಣ್ಯ/ನೋಟು ಸೆಶೆಲ್ವ ರುಪಿ (SCR)
ಸಮಯ ವಲಯ SCT (UTC+4)
 - ಬೇಸಿಗೆ (DST) not observed (UTC+4)
ಅಂತರಜಾಲ ಸಂಕೇತ .sc
ದೂರವಾಣಿ ಸಂಕೇತ +248

ಸೆಶೆಲ್ಸ್, ಅಧಿಕೃತವಾಗಿ ಸೆಶೆಲ್ಸ್ ಗಣರಾಜ್ಯ್ (République des Seychelles; ಸೆಶೆಲ್ವ ಕ್ರಿಯೋಲ್ನಲ್ಲಿ: Repiblik Sesel), ಪೂರ್ವ ಆಫ್ರಿಕಾದ ತಟದಿಂದ ಹಿಂದೂ ಮಹಾಸಾಗರದಲ್ಲಿ ಸುಮಾರು ೧,೫೦೦ ಕಿ.ಮಿ.ಗಳ ದೂರದಲ್ಲಿರುವ ೧೫೫ ದ್ವೀಪಗಳ ದ್ವೀಪಸಮೂಹ ದೇಶ. ಇದು ಮಡಗಾಸ್ಕರ್ ದ್ವೀಪದ ಈಶಾನ್ಯಕ್ಕೆ ಇದೆ.