ಸಾರ್ವಭೌಮ ದೇಶಗಳ ಪಟ್ಟಿ
ಇದು ಪ್ರಪಂಚದ ಸಾರ್ವಭೌಮ ದೇಶಗಳ ಪಟ್ಟಿ. ಈ ಪಟ್ಟಿ ೧೯೪ ದೇಶಗಳನ್ನು ಒಳಗೊಂಡಿದೆ.
ಪರಿವಿಡಿ: | ಪಟ್ಟಿಯ ರಚನೆ - ಪಟ್ಟಿ - ಟಿಪ್ಪಣಿಗಳು |
---|
ಪಟ್ಟಿಯ ರಚನೆ
[ಬದಲಾಯಿಸಿ]೧೯೩೩ರ ಮಾಂಟೇವೀಡಿಯೊ ಸಮಾವೇಶದಲ್ಲಿ ನಿರ್ಧಿಷ್ಟವಾದಂತೆ ಸಾರ್ವಭೌಮ ರಾಷ್ಟ್ರಗಳು ಈ ಕೆಳಗಿನ ಗುಣಗಳನ್ನು ಹೊಂದಿರಬೇಕು.(೧) ನಿಶ್ಚಿತ ಜನಸಂಖ್ಯೆ (೨) ನಿಶ್ಚಿತ ಭೂಪ್ರದೇಶ (೩) ಸರಕಾರ ಮತ್ತು (೪) ಇತರ ದೇಶಗಳೊಂದಿಗೆ ರಾಜಕೀಯ ಸಂಭಂಧಗಳನ್ನು ಹೊಂದುವ ಸಾಮರ್ಥ್ಯ. ಈ ಪ್ರಕಾರವಾಗಿ ಈ ಪಟ್ಟಿ ತಯಾರಾಗಿದೆ. ದೇಶಗಳ/ಪ್ರದೇಶಗಳ ಸ್ಥಾನದ ಬಗ್ಗೆ ನಿರ್ಧಿಷ್ಟತೆ ಇಲ್ಲದಿದ್ದಲ್ಲಿ ಅದನ್ನು ಟಿಪ್ಪಣಿಯಲ್ಲಿ ನಮೂದಿಸಲಾಗಿದೆ.
ಈ ಪಟ್ಟಿಯಲ್ಲಿರುವ ೧೯೪ ದೇಶಗಳಲ್ಲಿ ೨ ದೇಶಗಳನ್ನು (ವ್ಯಾಟಿಕನ್ ನಗರ ಮತ್ತು ಟೈವಾನ್) ಹೊರತುಪಡಿಸಿ, ಮಿಕ್ಕಿದ ೧೯೨ ದೇಶಗಳು ವಿಶ್ವಸಂಸ್ಥೆಯ ಸದಸ್ಯ ರಾಜ್ಯಗಳು. ಈ ಪಟ್ಟಿಯಲ್ಲಿ ಮೇಲಿನ ವ್ಯಾಖ್ಯಾನಕ್ಕೆ ಪೂರ್ಣವಾಗಿ ಹೊಂದದ ಕೆಲವು ಸ್ವತಂತ್ರ ದೇಶಗಳು (ಉದಾ.ಪಶ್ಚಿಮ ಸಹಾರದಲ್ಲಿರುವ ಸಹ್ರವಿ ಅರಬ್ ಲೋಕತಂತ್ರ ಗಣರಾಜ್ಯ, ಪ್ಯಾಲೆಸ್ತೈನ್ ಅಧಿಕಾರ, ಇತ್ಯಾದಿ) ಸೇರಿಲ್ಲ. ಅಲ್ಲದೆ ವಿಭಜನೆಯ ಬೇಡಿಕೆ ಹೊಂದಿರುವ ಅಥವಾ ಅದಕ್ಕಾಗಿ ಹೋರಾಟ ನಡೆಯುತ್ತಿರುವ ಪ್ರಾಂತ್ಯಗಳೂ ಒಳಗೊಂಡಿಲ್ಲ.
ದೇಶಗಳ ಹೆಸರುಗಳನ್ನು ಕನ್ನಡದಲ್ಲಿ, ಆಂಗ್ಲ ಭಾಷೆಯಲ್ಲಿ ಮತ್ತು ಆ ದೇಶದ ಅಧಿಕೃತ ಭಾಷೆಗಳಲ್ಲಿ ನಮೂದಿಸಲಾಗಿದೆ.
ಈ ಪಟ್ಟಿ ಯಾವುದೇ ರೀತಿಯಲ್ಲೂ ಅಧಿಕೃತವಲ್ಲ.
ಪಟ್ಟಿ
[ಬದಲಾಯಿಸಿ]ಪರಿವಿಡಿ: | ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಲ ವ ಶ ಷ ಸ ಹ ಳ |
---|
ಅ
[ಬದಲಾಯಿಸಿ]- ಅಂಗೋಲ - ಅಂಗೋಲ ಗಣರಾಜ್ಯ (Republic of Angola)
- ಪೋರ್ಚುಗೀಯ ಭಾಷೆಯಲ್ಲಿ: Angola (ಅಂಗೋಲ) - República de Angola (ರಿಪಬ್ಲಿಕ ದೆ ಅಂಗೋಲ)
- ಅಂಡೋರ - ಅಂಡೋರ ರಾಜ್ಯ (Principality of Andorra)
- ಕ್ಯಾಟಲನ್ ಭಾಷೆಯಲ್ಲಿ: Andorra (ಅಂಡೋರ) — Principat d’Andorra (ಪ್ರಿನ್ಸಿಪಾತ್ ದ್'ಅಂಡೋರ)
- ಅಜೆರ್ಬೈಜಾನ್ - ಅಜೆರ್ಬೈಜಾನ್ ಗಣರಾಜ್ಯ (Republic of Azerbaijan)
- ಅಜೆರಿ ಭಾಷೆಯಲ್ಲಿ: Azərbaycan — Azərbaycan Respublikası
- ಅಫ್ಘಾನಿಸ್ಥಾನ್ - ಅಫ್ಘಾನಿಸ್ಥಾನ್ ಇಸ್ಲಾಮಿ ಗಣರಾಜ್ಯ (Islamic Republic of Afghanistan)
- ಫಾರ್ಸಿ (ದರಿ-ಫಾರ್ಸಿ) ಭಾಷೆಯಲ್ಲಿ: افغانستان (ಅಫ್ಘಾನೆಸ್ಥಾನ್) — دولت اسلامی افغانستان (ದೌಲತ್-ಎ ಎಸ್ಲಾಮಿ-ಯೆ ಅಫ್ಘಾನೆಸ್ಥಾನ್)
- ಪುಶ್ತು ಭಾಷೆಯಲ್ಲಿ: افغانستان (ಅಫ್ಘಾನಿಸ್ಥಾನ್)
- [೧][೨] ಅಮೇರಿಕ ಸಂಯುಕ್ತ ಸಂಸ್ಥಾನ (United States of America)
- ಆಂಗ್ಲ ಭಾಷೆಯಲ್ಲಿ: United States — United States of America
- ಅರ್ಜೆಂಟೀನ - ಅರ್ಜೆಂಟೀನ ಗಣರಾಜ್ಯ (Argentine Nation or Argentine Republic)
- ಸ್ಪಾನಿಶ್ ಭಾಷೆಯಲ್ಲಿ : Argentina — Nación Argentina or República Argentina
- ಅಲ್ಬೇನಿಯ - ಅಲ್ಬೇನಿಯ ಗಣರಾಜ್ಯ (Republic of Albania)
- ಅಲ್ಬೇನಿ ಭಾಷೆಯಲ್ಲಿ: Shqipëria (ಶ್ಕಿಪೇರಿಯ)— Republika e Shqipërise (ರಿಪಬ್ಲಿಕ ಎ ಶ್ಕಿಪೇರಿಸೆ)
- ಅಲ್ಜೀರಿಯ - ಅಲ್ಜೀರಿಯ ಲೋಕತಂತ್ರ ಗಣರಾಜ್ಯ (People's Democratic Republic of Algeria)
- ಅರಬ್ಬಿ ಭಾಷೆಯಲ್ಲಿ: ಅಲ್-ಜಜಾ'ಇರ್ / الجمهورية الجزائرية — Al-Jumhūrīyah al-Jazā’irīyah ad-Dīmuqrāţīyah ash-Sha’bīyah / الجمهورية الجزائرية الديمقراطية الشعبية
ಆ
[ಬದಲಾಯಿಸಿ]- ಆಂಟಿಗುವ ಮತ್ತು ಬಾರ್ಬುಡ (Antigua and Barbuda)
- ಆಂಗ್ಲ ಭಾಷೆಯಲ್ಲಿ: Antigua and Barbuda
- ಆಸ್ಟ್ರೇಲಿಯ - (Commonwealth of Australia)
- ಆಂಗ್ಲ ಭಾಷೆಯಲ್ಲಿ: Australia — Commonwealth of Australia
- ಆಸ್ಟ್ರಿಯ - ಆಸ್ಟ್ರಿಯ ಗಣರಾಜ್ಯ (Republic of Austria)
- ಜರ್ಮನ್ ಭಾಷೆಯಲ್ಲಿ: Österreich — Republik Österreich
- ಆರ್ಮೇನಿಯ - ಆರ್ಮೇನಿಯ ಗಣರಾಜ್ಯ (Republic of Armenia)
- ಆರ್ಮೇನಿಯದ ಭಾಷೆಯಲ್ಲಿ: ಹಯಸ್ಥಾನ್ / Հայաստան — ಹಯಸ್ಥಾನಿ ಹನ್ರಪೆತುತ್'ಯುನ್ / Հայաստանի Հանրապետություն<
ಇ
[ಬದಲಾಯಿಸಿ]- ಇಂಡೊನೇಷ್ಯ - ಇಂಡೊನೇಷ್ಯ ಗಣರಾಜ್ಯ (Republic of Indonesia)
- ಇಂಡೊನೇಷ್ಯದ ಭಾಷೆಯಲ್ಲಿ: Indonesia — Republik Indonesia
- ಇರಾನ್ - ಇರಾನ್ ಇಸ್ಲಾಮೀಯ ಗಣರಾಜ್ಯ (Islamic Republic of Iran)
- ಪರ್ಶಿಯನ್ ಭಾಷೆಯಲ್ಲಿ: ಇರಾನ್ / ایران — Jomhuri-ye Eslami-ye Īrān / جمهوری اسلامی ایران
- ಇರಾಕ್ - ಇರಾಕ್ ಗಣರಾಜ್ಯ (Republic of Iraq)
- ಅರಬಿಕ್ ಭಾಷೆಯಲ್ಲಿ: ಅಲ್ ಇರಾಕ್/ العراق — Al-Jumhuriyah Al-Iraqiyah / الجمهورية العراقية
- ಕರ್ಡಿಶ್ ಭಾಷೆಯಲ್ಲಿ: ಇರಾಕ್ / عیراق — Komara Iraqê / عیراق
- ಇಸ್ರೇಲ್ - ಇಸ್ರೇಲ್ ದೇಶ (State of Israel)
- ಹೀಬ್ರೂ ಭಾಷೆಯಲ್ಲಿ: Yisra'el / ישראל — Medinat Yisra'el / מדינת ישראל
- ಅರಬಿಕ್ ಭಾಷೆಯಲ್ಲಿ: Isra'il / اسرائيل — Daulat Isra'il / دولة اسرائيل
- ಇಟಲಿ - ಇಟಲಿ ಗಣರಾಜ್ಯ (Italian Republic)
- ಇಟಾಲಿಯನ್ ಭಾಷೆಯಲ್ಲಿ: Italia — Repubblica Italiana
- ಅಮ್ಹರಿಕ್ ಭಾಷೆಯಲ್ಲಿ: Ityop'iya / ኢትዮጵያ — Ityop'iya Federalawi Demokrasiyawi Ripeblik / የኢትዮጵያ ፈደራላዊ ዲሞክራሲያዊ ሪፐብሊክ
ಈ
[ಬದಲಾಯಿಸಿ]- ಈಕ್ವಟೋರಿಯಲ್ ಗಿನಿ - ಈಕ್ವಟೋರಿಯಲ್ ಗಿನಿ ಗಣರಾಜ್ಯ (Republic of Equatorial Guinea)
- ಸ್ಪ್ಯಾನಿಷ್ ಭಾಷೆಯಲ್ಲಿ: Guinea Ecuatorial — Républica de Guinea Ecuatorial
- ಈಜಿಪ್ಟ್ - ಈಜಿಪ್ಟ್ ಅರಬ್ ಗಣರಾಜ್ಯ (Arab Republic of Egypt)
- ಅರಬಿಕ್ ಭಾಷೆಯಲ್ಲಿ: Mişr / مصر — Jumhuriyat Mişr al-Arabiyah / جمهوريّة مصرالعربيّة
ಉ
[ಬದಲಾಯಿಸಿ]- [೩] ಉಜ್ಬೇಕಿಸ್ಥಾನ್ - ಉಜ್ಬೇಕಿಸ್ಥಾನ್ ಗಣರಾಜ್ಯ (Republic of Uzbekistan)
- ಉಜ್ಬೇಕ್ ಭಾಷೆಯಲ್ಲಿ: O'zbekiston — O‘zbekiston Respublikasi
- ಉಗಾಂಡ - ಉಗಾಂಡ ಗಣರಾಜ್ಯ (Republic of Uganda)
- ಆಂಗ್ಲ ಭಾಷೆಯಲ್ಲಿ: Uganda — Republic of Uganda
ಎ
[ಬದಲಾಯಿಸಿ]- ಎಕ್ವಡಾರ್ - ಎಕ್ವಡಾರ್ ಗಣರಾಜ್ಯ (Republic of Ecuador)
- ಸ್ಪ್ಯಾನಿಷ್ ಭಾಷೆಯಲ್ಲಿ: Ecuador — República del Ecuador
- ಎಸ್ಟೊನಿಯ - ಎಸ್ಟೊನಿಯ ಗಣರಾಜ್ಯ (Republic of Estonia)
- ಎಸ್ಟೊನಿಯನ್ ಭಾಷೆಯಲ್ಲಿ: Eesti — Eesti Vabariik
- ಎರಿಟ್ರಿಯ - ಎರಿಟ್ರಿಯ ರಾಜ್ಯ (State of Eritrea)
- ಟಿಗ್ರಿನ್ಯ ಭಾಷೆಯಲ್ಲಿ: Ertra / ኤርትራ — Hagere Ertra / ሃግሬ ኤርትራ
- ಅರಬಿಕ್ ಭಾಷೆಯಲ್ಲಿ: Irītriyā / إريتريا
- ಎಲ್ ಸಾಲ್ವಡಾರ್ - ಎಲ್ ಸಾಲ್ವಡಾರ್ ಗಣರಾಜ್ಯ (Republic of El Salvador)
- ಸ್ಪ್ಯಾನಿಷ್ ಭಾಷೆಯಲ್ಲಿ: El Salvador — República de El Salvador
ಐ
[ಬದಲಾಯಿಸಿ]- ಐರ್ಲೆಂಡ್ - ಐರ್ಲೆಂಡ್ ಗಣರಾಜ್ಯ (Republic of Ireland)
- ಐರಿಷ್ ಭಾಷೆಯಲ್ಲಿ: Éire - Poblacht na hÉireann
- ಆಂಗ್ಲ ಭಾಷೆಯಲ್ಲಿ: Ireland - Republic of Ireland
- ಐಸ್ಲ್ಯಾಂಡ್ - ಐಸ್ಲ್ಯಾಂಡ್ ಗಣರಾಜ್ಯ (Republic of Iceland)
- ಐಸ್ಲ್ಯಾಂಡಿಕ್ ಭಾಷೆಯಲ್ಲಿ: Ísland — Lýðveldið Ísland
ಒ
[ಬದಲಾಯಿಸಿ]- ಒಮಾನ್ - ಒಮಾನ್ ಸುಲ್ತನತ್ (Sultanate of Oman)
- ಅರಬಿಕ್ ಭಾಷೆಯಲ್ಲಿ: ʿUmmān / عمان — Saltanat Uman / سلطنة عُمان
ಕ
[ಬದಲಾಯಿಸಿ]- ಕಾಂಬೋಡಿಯ - ಕಾಂಬೋಡಿಯ ರಾಜ್ಯ (Kingdom of Cambodia)
- ಕಾಂಬೋಡಿಯದ ಭಾಷೆಯಲ್ಲಿ: Kampuchea / កម្ពុជា — Preah Reachea Nachakr Kampuchea / ព្រះរាជាណាចក្រ កម្ពុជា
- ಕ್ಯಾಮೆರೂನ್ - ಕ್ಯಾಮೆರೂನ್ ಗಣರಾಜ್ಯ (Republic of Cameroon)
- ಫ್ರೆಂಚ್ ಭಾಷೆಯಲ್ಲಿ: Cameroun — République du Cameroun
- ಆಂಗ್ಲ ಭಾಷೆಯಲ್ಲಿ: Cameroon — Republic of Cameroon
- ಆಂಗ್ಲ ಭಾಷೆಯಲ್ಲಿ: Canada
- ಫ್ರೆಂಚ್ ಭಾಷೆಯಲ್ಲಿ: Canada
- ಕೇಪ್ ವೆರ್ದ್ - ಕೇಪ್ ವೆರ್ದ್ ಗಣರಾಜ್ಯ (Republic of Cape Verde)
- ಪೋರ್ಚುಗೀಯ ಭಾಷೆಯಲ್ಲಿ: Cabo Verde — República de Cabo Verde
- ಕೊಲಂಬಿಯ - ಕೊಲಂಬಿಯ ಗಣರಾಜ್ಯ (Republic of Colombia)
- ಸ್ಪ್ಯಾನಿಷ್ ಭಾಷೆಯಲ್ಲಿ: Colombia - República de Colombia
- ಕೊಮೊರೊಸ್ - ಕೊಮೊರೊಸ್ ಒಕ್ಕೂಟ (Union of the Comoros)
- ಫ್ರೆಂಚ್ ಭಾಷೆಯಲ್ಲಿ: Comores — Union des Comores
- ಕೊಮೊರಿಯನ್ ಭಾಷೆಯಲ್ಲಿ: Komori — Udzima wa Komori
- ಅರಬಿಕ್ ಭಾಷೆಯಲ್ಲಿ: Qumur / قمر — الاتحاد القمر
- ಕಾಂಗೊ ಗಣರಾಜ್ಯ (Republic of Congo)
- ಫ್ರೆಂಚ್ ಭಾಷೆಯಲ್ಲಿ: Congo — République du Congo
- ಕಾಂಗೊ ಪ್ರಜಾತಂತ್ರಾತ್ಮಕ ಗಣರಾಜ್ಯ (Democratic Republic of Congo)
- ಫ್ರೆಂಚ್ ಭಾಷೆಯಲ್ಲಿ: Congo — République Démocratique du Congo
- ಕೋಸ್ಟಾ ರಿಕ - ಕೋಸ್ಟಾ ರಿಕ ಗಣರಾಜ್ಯ (Republic of Costa Rica)
- ಸ್ಪ್ಯಾನಿಷ್ ಭಾಷೆಯಲ್ಲಿ: Costa Rica — República de Costa Rica
- [೫] ಕೋತ್ ದ್'ಇವಾರ್ - ಕೋತ್ ದ್'ಇವಾರ್ ಗಣರಾಜ್ಯ (Republic of Côte d'Ivoire)
- ಫ್ರೆಂಚ್ ಭಾಷೆಯಲ್ಲಿ: Côte d'Ivoire — République de Côte d'Ivoire
- ಕ್ರೊಯೆಶಿಯ - ಕ್ರೊಯೆಶಿಯ ಗಣರಾಜ್ಯ (Republic of Croatia)
- ಕ್ರೊಯೆಶಿಯನ್ ಭಾಷೆಯಲ್ಲಿ: Hrvatska — Republika Hrvatska
- ಕ್ಯೂಬ - ಕ್ಯೂಬ ಗಣರಾಜ್ಯ (Republic of Cuba)
- ಸ್ಪ್ಯಾನಿಷ್ ಭಾಷೆಯಲ್ಲಿ: Cuba — República de Cuba
- ಕಜಾಕಸ್ಥಾನ್ - ಕಜಾಕಸ್ಥಾನ್ ಗಣರಾಜ್ಯ (Republic of Kazakhstan)
- ಕಜಾಕ್ ಭಾಷೆಯಲ್ಲಿ: Qazaqstan / Қазақстан — Qazaqstan Respūblīkasy / Қазақстан Республикасы
- Russian: Kazachstan / Казахстан — Respublika Kazachstan / Республика Казахстан
- ಕೀನ್ಯ - ಕೀನ್ಯ ಗಣರಾಜ್ಯ (Republic of Kenya)
- ಆಂಗ್ಲ ಭಾಷೆಯಲ್ಲಿ: Kenya — Republic of Kenya
- ಸ್ವಾಹಿಲಿ ಭಾಷೆಯಲ್ಲಿ: Kenya — Jamhuri ya Kenya
- ಕಿರಿಬಾತಿ - ಕಿರಿಬಾತಿ ಗಣರಾಜ್ಯ (Republic of Kiribati)
- ಕಿರಿಬಾತಿ ಭಾಷೆಯಲ್ಲಿ: Kiribati — Ribaberikin Kiribati
- ಆಂಗ್ಲ ಭಾಷೆಯಲ್ಲಿ: Kiribati — Republic of Kiribati
- ಉತ್ತರ ಕೊರಿಯ - ಕೊರಿಯ ಜನ ಗಣರಾಜ್ಯ (Democratic People's Republic of Korea)
- ಕೊರಿಯನ್ ಭಾಷೆಯಲ್ಲಿ: Chosŏn / 조선 — Chosŏn Minjujuŭi Inmin Konghwaguk / 조선민주주의인민공화국
- ದಕ್ಷಿಣ ಕೊರಿಯ - ಕೊರಿಯ ಗಣರಾಜ್ಯ (Republic of Korea)
- ಕೊರಿಯನ್ ಭಾಷೆಯಲ್ಲಿ: Hanguk / 한국; - Daehan Minguk / 대한 민국
- ಕುವೈತ್ - ಕುವೈತ್ ರಾಜ್ಯ (State of Kuwait)
- ಅರಬಿಕ್ ಭಾಷೆಯಲ್ಲಿ: Al-Kuwayt / الكويت — Dawlat al Kuwayt / دولة الكويت
- ಕಿರ್ಗಿಸ್ಥಾನ್ - ಕಿರ್ಗಿಜ್ ಗಣರಾಜ್ಯ (Kyrgyz Republic)
- ಕಿರ್ಗಿಜ್ ಭಾಷೆಯಲ್ಲಿ: Kyrgyzstan / Кыргызстан — Kyrgyz Respublikasy / Кыргыз Республикасы
- ರಷ್ಯಾದ ಭಾಷೆಯಲ್ಲಿ: Kyrgyzstan / Кыргызстан — Kyrgyzskaya respublika - Кыргызская республика
- ಕಟಾರ್ - ಕಟಾರ್ ರಾಜ್ಯ (State of Qatar)
- ಅರಬಿಕ್ ಭಾಷೆಯಲ್ಲಿ: Qaṭar / قطر — Dawlat Qatar / دولة قطر
ಗ
[ಬದಲಾಯಿಸಿ]- ಗಬೊನ್ - ಗಬೊನ್ ಗಣರಾಜ್ಯ (Gabonese Republic)
- ಫ್ರೆಂಚ್ ಭಾಷೆಯಲ್ಲಿ: Gabon — République Gabonaise
- ಗ್ಯಾಂಬಿಯ - ಗ್ಯಾಂಬಿಯ ಗಣರಾಜ್ಯ (Republic of The Gambia)
- ಆಂಗ್ಲ ಭಾಷೆಯಲ್ಲಿ: The Gambia — Republic of the Gambia
- ಗ್ರೀಕ್ ಭಾಷೆಯಲ್ಲಿ:Ellás / Ελλάδα — Ellinikí Dimokratía / Ελληνική Δημοκρατία
- ಆಂಗ್ಲ ಭಾಷೆಯಲ್ಲಿ: Grenada
- ಗ್ವಾಟೆಮಾಲ - ಗ್ವಾಟೆಮಾಲ ಗಣರಾಜ್ಯ (Republic of Guatemala)
- ಸ್ಪ್ಯಾನಿಷ್ ಭಾಷೆಯಲ್ಲಿ: Guatemala — República de Guatemala
- ಗಿನಿ - ಗಿನಿ ಗಣರಾಜ್ಯ (Republic of Guinea)
- ಫ್ರೆಂಚ್ ಭಾಷೆಯಲ್ಲಿ: Guinée — République de Guinée
- ಗಿನಿ-ಬಿಸೌ - ಗಿನಿ-ಬಿಸೌ ಗಣರಾಜ್ಯ (Republic of Guinea-Bissau)
- ಪೋರ್ಚುಗೀಸ್ ಭಾಷೆಯಲ್ಲಿ: Guiné-Bissau — Repùblica da Guiné-Bissau
- ಗಯಾನ - ಗಯಾನ ಸಹಕಾರಿ ಗಣರಾಜ್ಯ (Co-operative Republic of Guyana)
- ಆಂಗ್ಲ ಭಾಷೆಯಲ್ಲಿ: Guyana — Co-operative Republic of Guyana
ಘ
[ಬದಲಾಯಿಸಿ]- ಘಾನ - ಘಾನ ಗಣರಾಜ್ಯ (Republic of Ghana)
- English: Ghana — Republic of Ghana
ಚ
[ಬದಲಾಯಿಸಿ]- ಚಾಡ್ - ಚಾಡ್ ಗಣರಾಜ್ಯ (Republic of Chad)
- ಫ್ರೆಂಚ್ ಭಾಷೆಯಲ್ಲಿ: Tchad — République du Tchad
- ಅರಬಿಕ್ ಭಾಷೆಯಲ್ಲಿ: Tašād / تشاد — Jumhuriyat Tašād /جمهوريّة تشاد
- ಚಿಲಿ - ಚಿಲಿ ಗಣರಾಜ್ಯ (Republic of Chile)
- ಸ್ಪ್ಯಾನಿಷ್ ಭಾಷೆಯಲ್ಲಿ: Chile — República de Chile
- ಚೀನಿ ಜನ ಗಣರಾಜ್ಯ (People's Republic of China)
- ಚೀನಿ ಭಾಷೆಯಲ್ಲಿ: Zhōnghuá Rénmín Gònghéguó / 中华人民共和国
- ಚೀನಿ ಗಣರಾಜ್ಯ (Republic of China)
- ಚೀನಿ ಭಾಷೆಯಲ್ಲಿ: JhongHuá MínGuó / 中華民國
- ಚೆಕ್ ಗಣರಾಜ್ಯ (Czech Republic)
- ಚೆಕ್ ಭಾಷೆಯಲ್ಲಿ: Česko — Česká republika
ಜ
[ಬದಲಾಯಿಸಿ]- ಜಮೈಕ (Jamaica)
- ಆಂಗ್ಲ ಭಾಷೆಯಲ್ಲಿ: Jamaica
- ಜಪಾನ್ - ಜಪಾನ್ ರಾಜ್ಯ (State of Japan)
- ಜಪಾನಿ ಭಾಷೆಯಲ್ಲಿ: Nihon / 日本 — Nihon-koku / 日本国
- ಜಿಬೂಟಿ - ಜಿಬೂಟಿ ಗಣರಾಜ್ಯ (Republic of Djibouti)
- ಫ್ರೆಂಚ್ ಭಾಷೆಯಲ್ಲಿ: Djibouti — République de Djibouti
- ಅರಬಿಕ್ ಭಾಷೆಯಲ್ಲಿ: Jibuti / جيبوتي — Jumhuriyaa Jibuti / جمهورية جيبوتي
- ಜೋರ್ಡಾನ್ - ಜೋರ್ಡಾನ್ ಹಶೆಮೈಟ್ ರಾಜ್ಯ (Hashemite Kingdom of Jordan)
- ಅರಬಿಕ್ ಭಾಷೆಯಲ್ಲಿ: Al-Urdun / الاردن — Al Mamlakah al Urduniyah al Hashimiyah / المملكة الأردنّيّة الهاشميّة
- ಜಾರ್ಜಿಯನ್ ಭಾಷೆಯಲ್ಲಿ: Sak’art’velo / საქართველო
- ಜರ್ಮನ್ ಭಾಷೆಯಲ್ಲಿ: Deutschland — Bundesrepublik Deutschland
- ಜಾಂಬಿಯ - ಜಾಂಬಿಯ ಗಣರಾಜ್ಯ (Republic of Zambia)
- ಆಂಗ್ಲ ಭಾಷೆಯಲ್ಲಿ: Zambia — Republic of Zambia
- ಜಿಂಬಾಬ್ವೆ - ಜಿಂಬಾಬ್ವೆ ಗಣರಾಜ್ಯ (Republic of Zimbabwe)
- ಆಂಗ್ಲ ಭಾಷೆಯಲ್ಲಿ: Zimbabwe — Republic of Zimbabwe
ಟ
[ಬದಲಾಯಿಸಿ]- ಟೊಗೊ - ಟೊಗೊ ಗಣರಾಜ್ಯ (Togolese Republic)
- ಫ್ರೆಂಚ್ ಭಾಷೆಯಲ್ಲಿ: Togo — République Togolaise
- ಟೊಂಗಾ - ಟೊಂಗಾ ರಾಜ್ಯ (Kingdom of Tonga)
- ಟೊಂಗನ್ ಭಾಷೆಯಲ್ಲಿ: Tonga — Pule'anga Fakatu'i 'o Tonga
- ಆಂಗ್ಲ ಭಾಷೆಯಲ್ಲಿ: Tonga — Kingdom of Tonga
- [೩] ಟ್ರಿನಿಡಾಡ್ ಮತ್ತು ಟೊಬಾಗೊ - ಟ್ರಿನಿಡಾಡ್ ಮತ್ತು ಟೊಬಾಗೊ ಗಣರಾಜ್ಯ (Republic of Trinidad and Tobago)
- ಆಂಗ್ಲ ಭಾಷೆಯಲ್ಲಿ: Trinidad and Tobago — Republic of Trinidad and Tobago
- ಟುನೀಶಿಯ - ಟುನೀಶಿಯ ಗಣರಾಜ್ಯ (Republic of Tunisia)
- ಅರಬಿಕ್ ಭಾಷೆಯಲ್ಲಿ: Tūnis / تونس — Al Jumhuriyya at-Tūsiyya / الجمهرية التونسية
- ಟರ್ಕಿ - ಟರ್ಕಿ ಗಣರಾಜ್ಯ (Republic of Turkey)
- ಟರ್ಕಿಶ್ ಭಾಷೆಯಲ್ಲಿ: Türkiye — Türkiye Cumhuriyeti
ಡ
[ಬದಲಾಯಿಸಿ]- 2 ಡೆನ್ಮಾರ್ಕ್ - ಡೆನ್ಮಾರ್ಕ್ ರಾಜ್ಯ (Kingdom of Denmark)
- ಡೇನಿಷ್ ಭಾಷೆಯಲ್ಲಿ: Danmark — Kongeriget Danmark
- ಡೊಮಿನಿಕ - ಡೊಮಿನಿಕ ಕಾಮನ್ವೆಲ್ತ್ (Commonwealth of Dominica)
- ಆಂಗ್ಲ ಭಾಷೆಯಲ್ಲಿ: Dominica — Commonwealth of Dominica
- ಡೊಮಿನಿಕ ಗಣರಾಜ್ಯ (Dominican Republic)
- ಸ್ಪ್ಯಾನಿಷ್ ಭಾಷೆಯಲ್ಲಿ: República Dominicana
ತ
[ಬದಲಾಯಿಸಿ]- [೩] ತಾಜಿಕಿಸ್ಥಾನ್ - ತಾಜಿಕಿಸ್ಥಾನ್ ಗಣರಾಜ್ಯ (Republic of Tajikistan)
- ಪರ್ಶಿಯನ್ ಭಾಷೆಯಲ್ಲಿ: Tojikistan / Тоҷикистон — Jumhurii Tojikiston / Ҷумҳурии Тоҷикистон
- ತಾಂಜೇನಿಯ - ಒಟ್ಟಾದ ತಾಂಜೇನಿಯ ಗಣರಾಜ್ಯ (United Republic of Tanzania)
- ಸ್ವಾಹಿಲಿ ಭಾಷೆಯಲ್ಲಿ: Tanzania — Jamhuri ya Muungano wa Tanzania
- ತುವಾಲು (Tuvalu)
- ತುವಾಲು ಭಾಷೆಯಲ್ಲಿ: Tuvalu
- ಆಂಗ್ಲ ಭಾಷೆಯಲ್ಲಿ: Tuvalu
- ತುರ್ಕ್ಮೇನಿಸ್ಥಾನ್ (Turkmenistan)
- ತುರ್ಕ್ಮೆನ್ ಭಾಷೆಯಲ್ಲಿ: Türkmenistan
ಥ
[ಬದಲಾಯಿಸಿ]- ಥೈಲೆಂಡ್ - ಥೈಲೆಂಡ್ ರಾಜ್ಯ (Kingdom of Thailand)
- ಥಾಯ್ ಭಾಷೆಯಲ್ಲಿ: Prathēt Thai / ประเทศไทย — Rātcha Anāchak Thai / ราชอาณาจักรไทย
ದ
[ಬದಲಾಯಿಸಿ]- ದಕ್ಷಿಣ ಆಫ್ರಿಕ - ದಕ್ಷಿಣ ಆಫ್ರಿಕ ಗಣರಾಜ್ಯ (Republic of South Africa)
- ಆಫ್ರಿಕಾನ್ಸ್ ಭಾಷೆಯಲ್ಲಿ: Suid-Afrika — Republiek van Suid-Afrika
- ಆಂಗ್ಲ ಭಾಷೆಯಲ್ಲಿ: South Africa — Republic of South Africa
- ಛೊಸ ಭಾಷೆಯಲ್ಲಿ: Mzantsi Afrika — IRiphabliki yaseMzantsi Afrika
- ಜೂಲು ಭಾಷೆಯಲ್ಲಿ: Ningizimu Afrika — IRiphabliki yaseNingizimu Afrika
ನ
[ಬದಲಾಯಿಸಿ]- ನಮಿಬಿಯ - ನಮಿಬಿಯ ಗಣರಾಜ್ಯ (Republic of Namibia)
- ಆಂಗ್ಲ ಭಾಷೆಯಲ್ಲಿ: Namibia — Republic of Namibia
- ನೌರು - ನೌರು ಗಣರಾಜ್ಯ (Republic of Nauru)
- ನೌರು ಭಾಷೆಯಲ್ಲಿ: Naoero — Republik Naoero
- ಆಂಗ್ಲ ಭಾಷೆಯಲ್ಲಿ: Nauru — Republic of Nauru
- ನೇಪಾಳ - ನೇಪಾಳ ರಾಜ್ಯ (State of Nepal)
- ನೇಪಾಳಿ ಭಾಷೆಯಲ್ಲಿ: Nēpāl / नेपाल — Nēpāl Rājya / नेपाल राज्य
- [೧] ನೆದರ್ಲ್ಯಾಂಡ್ಸ್ - ನೆದರ್ಲ್ಯಾಂಡ್ಸ್ ರಾಜ್ಯ (Kingdom of the Netherlands)
- ಡಚ್ ಭಾಷೆಯಲ್ಲಿ: Nederland — Koninkrijk der Nederlanden
- ಫ್ರಿಸಿಯನ್ ಭಾಷೆಯಲ್ಲಿ : Nederlân — Keninkryk fan Nederlân
- [೧] ನ್ಯೂ ಜೀಲ್ಯಾಂಡ್ (New Zealand)
- ಆಂಗ್ಲ ಭಾಷೆಯಲ್ಲಿ: New Zealand or Aotearoa
- ಮಾಒರಿ ಭಾಷೆಯಲ್ಲಿ: Aotearoa, Niu Tireni or Nu Tirani
- ನಿಕರಾಗುವ - ನಿಕರಾಗುವ ಗಣರಾಜ್ಯ (Republic of Nicaragua)
- ಸ್ಪ್ಯಾನಷ್ ಭಾಷೆಯಲ್ಲಿ: Nicaragua — República de Nicaragua
- ನೈಜರ್ - ನೈಜರ್ ಗಣರಾಜ್ಯ (Republic of Niger)
- ಫ್ರೆಂಚ್ ಭಾಷೆಯಲ್ಲಿ: Niger — République du Niger
- ಆಂಗ್ಲ ಭಾಷೆಯಲ್ಲಿ: Nigeria — Federal Republic of Nigeria
- ಬೊಕ್ಮಾಲ್ ಭಾಷೆಯಲ್ಲಿ: Norge — Kongeriket Norge
- ನೈನಾರ್ಸ್ಕ್ ಭಾಷೆಯಲ್ಲಿ: Noreg — Kongeriket Noreg
ಪ
[ಬದಲಾಯಿಸಿ]- ಪೂರ್ವ ಟೀಮೊರ್ - ಟೀಮೊರ್-ಲೆಸ್ತೆ ಪ್ರಜಾತಾಂತ್ರಿಕ ಗಣರಾಜ್ಯ (Democratic Republic of Timor-Leste)
- ತೆತುಮ್ ಭಾಷೆಯಲ್ಲಿ: Timor Lorosa'e — Repúblika Demokrátika Timor Lorosa'e
- ಪೋರ್ಚುಗೀಸ್ ಭಾಷೆಯಲ್ಲಿ: Timor-Leste — República Democrática de Timor-Leste
- ಪಾಕಿಸ್ತಾನ್ - ಪಾಕಿಸ್ತಾನ್ ಇಸ್ಲಾಮಿ ಗಣರಾಜ್ಯ (Islamic Republic of Pakistan)
- ಉರ್ದು ಭಾಷೆಯಲ್ಲಿ: Pākistān / پاکستان — Islami Jamhuria Pākistān / اسلامی جمہوریت پاکستان
- ಪಲಾವ್ - ಪಲಾವ್ ಗಣರಾಜ್ಯ (Republic of Palau)
- ಪಲಾವಿನ ಭಾಷೆಯಲ್ಲಿ: Belau — Beluu er a Belau
- ಆಂಗ್ಲ ಭಾಷೆಯಲ್ಲಿ: Palau — Republic of Palau
- ಪನಾಮ - ಪನಾಮ ಗಣರಾಜ್ಯ (Republic of Panama)
- ಸ್ಪ್ಯಾನಿಷ್ ಭಾಷೆಯಲ್ಲಿ: Panamá — República de Panamá
- ಪಾಪುಅ ನ್ಯೂ ಗಿನಿ - ಪಾಪುಅ ನ್ಯೂ ಗಿನಿ ಸ್ವತಂತ್ರ ರಾಜ್ಯ (Independent State of Papua New Guinea)
- ಆಂಗ್ಲ ಭಾಷೆಯಲ್ಲಿ: Papua New Guinea — Independent State of Papua New Guinea
- ಪರಾಗ್ವೆ - ಪರಾಗ್ವೆ ಗಣರಾಜ್ಯ (Republic of Paraguay)
- ಸ್ಪ್ಯಾನಿಶ್ ಭಾಷೆಯಲ್ಲಿ: Paraguay — República del Paraguay
- ಗುಅರಾಣಿ ಭಾಷೆಯಲ್ಲಿ: Paraguái — Têta Paraguái
- ಪೆರು - ಪೆರು ಗಣರಾಜ್ಯ (Republic of Peru)
- ಸ್ಪ್ಯಾನಿಷ್ ಭಾಷೆಯಲ್ಲಿ: Perú — República del Perú
- ಪೋಲೆಂಡ್ - ಪೋಲೆಂಡ್ ಗಣರಾಜ್ಯ (Republic of Poland)
- ಪೋಲಿಷ್ ಭಾಷೆಯಲ್ಲಿ: Polska — Rzeczpospolita Polska
- ಪೋರ್ಚುಗೀಯ ಭಾಷೆಯಲ್ಲಿ: Portugal — República Portuguesa
ಫ
[ಬದಲಾಯಿಸಿ]- ಆಂಗ್ಲ ಭಾಷೆಯಲ್ಲಿ: Fiji — Republic of the Fiji Islands
- ಫಿಜಿಯ ಭಾಷೆಯಲ್ಲಿ: Viti — Matanitu Tu-Vaka-i-koya ko Viti
- [೩] ಫಿನ್ಲ್ಯಾಂಡ್ - ಫಿನ್ಲ್ಯಾಂಡ್ ಗಣರಾಜ್ಯ (Republic of Finland)
- ಫಿನ್ನಿಷ್ ಭಾಷೆಯಲ್ಲಿ: Suomi — Suomen tasavalta
- ಸ್ವೀಡಿಷ್ ಭಾಷೆಯಲ್ಲಿ: Finland — Republiken Finland
- ಫ್ರೆಂಚ್ ಭಾಷೆಯಲ್ಲಿ: France — République Française
- ಫಿಲಿಪ್ಪೀನ್ಸ್ - ಫಿಲಿಪ್ಪೀನ್ಸ್ ಗಣರಾಜ್ಯ (Republic of the Philippines)
- ಫಿಲಿಪ್ಪಿನೊ ಭಾಷೆಯಲ್ಲಿ: Pilipinas — Republika ng Pilipinas
ಬ
[ಬದಲಾಯಿಸಿ]- ಬಹಾಮಾಸ್ - (Commonwealth of the Bahamas)
- ಆಂಗ್ಲ ಭಾಷೆಯಲ್ಲಿ: The Bahamas — Commonwealth of the Bahamas
- ಬಹರೇನ್ - ಬಹರೇನ್ ರಾಜ್ಯ (Kingdom of Bahrain)
- ಅರಬಿಕ್ ಭಾಷೆಯಲ್ಲಿ: al-Baಟೆಂಪ್ಲೇಟು:ArabDINrayn / بحرين - Mamlakat al Bahrayn / مملكة البحرين
- ಬಾಂಗ್ಲಾದೇಶ - ಬಾಂಗ್ಲಾದೇಶ ಜನ ಗಣರಾಜ್ಯ (People's Republic of Bangladesh)
- ಬೆಂಗಾಳಿ ಭಾಷೆಯಲ್ಲಿ: Banglādeś / বাংলাদেশ — Gana Prajātantrī Bānglādesh - গণ প্রজাতঁত্রী বাংলাদেশ
- ಬಾರ್ಬಡೋಸ್ (Barbados)
- ಆಂಗ್ಲ ಭಾಷೆಯಲ್ಲಿ: Barbados
- ಬೆಲಾರುಸ್- ಬೆಲಾರುಸ್ ಗಣರಾಜ್ಯ (Republic of Belarus)
- ಬೆಲಾರುಸಿನ ಭಾಷೆಯಲ್ಲಿ: Bjelarúś / Белару́сь — Respublika Biełaruś / Рэспу́бліка Белару́сь
- ರಷ್ಯನ್ ಭಾಷೆಯಲ್ಲಿ: Bjelorússija / Белору́ссия
- ಬೆಲ್ಜಿಯಂ - ಬೆಲ್ಜಿಯಂ ರಾಜ್ಯ (Kingdom of Belgium)
- ಡಚ್ ಭಾಷೆಯಲ್ಲಿ: België — Koninkrijk België
- ಫ್ರೆಂಚ್ ಭಾಷೆಯಲ್ಲಿ: Belgique — Royaume de Belgique
- ಜರ್ಮನ್ ಭಾಷೆಯಲ್ಲಿ: Belgien — Königreich Belgien
- ಬೆಲೀಜ್ (Belize)
- ಅಂಗ್ಲ ಭಾಷೆಯಲ್ಲಿ: Belize
- ಬೆನಿನ್ - ಬೆನಿನ್ ಗಣರಾಜ್ಯ (Republic of Benin)
- ಫ್ರೆಂಚ್ ಭಾಷೆಯಲ್ಲಿ: Bénin — République du Bénin
- ಬೊಲಿವಿಯ - ಬೊಲಿವಿಯ ಗಣರಾಜ್ಯ (Republic of Bolivia)
- ಸ್ಪ್ಯಾನಿಷ್ ಭಾಷೆಯಲ್ಲಿ: Bolivia — República de Bolivia
- ಕ್ವೆಚುಅ ಭಾಷೆಯಲ್ಲಿ: Bulibiya
- ಐಮಾರ ಭಾಷೆಯಲ್ಲಿ: Wuliwya
- ಬೊಸ್ನಿಯ ಮತ್ತು ಹೆರ್ಜೆಗೊವಿನ (Bosnia and Herzegovina)
- ಬೊಸ್ನಿಯದ ಭಾಷೆಯಲ್ಲಿ: Bosna i Hercegovina
- ಸೆರ್ಬಿಯನ್ ಭಾಷೆಯಲ್ಲಿ: Bosna i Hercegovina / Босна и Херцеговина
- ಕ್ರೊಯೆಶಿಯನ್ ಭಾಷೆಯಲ್ಲಿ: Bosna i Hercegovina
- ಬೊಟ್ಸ್ವಾನ - ಬೊಟ್ಸ್ವಾನ ಗಣರಾಜ್ಯ (Republic of Botswana)
- ಟ್ಸ್ವಾನ ಭಾಷೆಯಲ್ಲಿ: Botswana — Lefatshe la Botswana
- ಆಂಗ್ಲ ಭಾಷೆಯಲ್ಲಿ: Botswana — Republic of Botswana
- ಬ್ರೆಜಿಲ್ - ಬ್ರೆಜಿಲ್ ಸಂಘಟಿತ ಗಣರಾಜ್ಯ (Federative Republic of Brazil)
- ಪೋರ್ಚುಗೀಯ ಭಾಷೆಯಲ್ಲಿ: Brasil — República Federativa do Brasil
- ಬ್ರುನೈ - ಬ್ರುನೈ ದಾರುಸ್ಸಲಾಮ್ ರಾಜ್ಯ (State of Brunei Darussalam)
- ಮಲೈ ಭಾಷೆಯಲ್ಲಿ: Brunei Darussalam — Negara Brunei Darussalam
- ಬಲ್ಗೇರಿಯ (Republic of Bulgaria)
- ಬಲ್ಗೇರಿಯನ್ ಭಾಷೆಯಲ್ಲಿ: Bălgarija / България - Republika Bălgarija / Република България
- ಬುರ್ಕೀನ ಫಾಸೊ (Burkina Faso)
- ಫ್ರೆಂಚ್ ಭಾಷೆಯಲ್ಲಿ: Burkina Faso
- ಬುರುಂಡಿ - ಬುರುಂಡಿ ಗಣರಾಜ್ಯ (Republic of Burundi)
- ಕಿರುಂಡಿ ಭಾಷೆಯಲ್ಲಿ: Uburundi — Republika y'Uburundi
- ಫ್ರೆಂಚ್ ಭಾಷೆಯಲ್ಲಿ: Burundi — République du Burundi
ಭ
[ಬದಲಾಯಿಸಿ]- ಭೂತಾನ್ - ಭೂತಾನ್ ರಾಜ್ಯ (Kingdom of Bhutan)
- ದ್ಜೊಂಕ ಭಾಷೆಯಲ್ಲಿ: Druk Yul / འབྲུག་ཡུལ — Druk Gyal Khab
- ಹಿಂದಿ ಭಾಷೆಯಲ್ಲಿ: Bharat / भारत — Bhārat Ganarājya / भारत गणराज्य
- ಆಂಗ್ಲ ಭಾಷೆಯಲ್ಲಿ: India — Republic of India
ಮ
[ಬದಲಾಯಿಸಿ]- ಮಧ್ಯ ಆಫ್ರಿಕ ಗಣರಾಜ್ಯ (Central African Republic)
- ಫ್ರೆಂಚ್ ಭಾಷೆಯಲ್ಲಿ: République Centrafricaine
- ಸಂಗೊ ಭಾಷೆಯಲ್ಲಿ: Ködörösêse tî Bêafrîka
- ಉತ್ತರ ಮ್ಯಾಸೆಡೊನಿಯ[೬] (North Macedonia)
- ಮ್ಯಾಸೆಡೊನಿಯನ್ ಭಾಷೆಯಲ್ಲಿ: Severna Makedonija / Северна Македонија — Republika Severna Makedonija / Република Северна Македонија
- ಮಾಡಗಾಸ್ಕರ್ - ಮಾಡಗಾಸ್ಕರ್ ಗಣರಾಜ್ಯ (Republic of Madagascar)
- ಮಾಲಗಸಿ ಭಾಷೆಯಲ್ಲಿ: Madagasikara — Repoblikan'i Madagasikara
- ಫ್ರೆಂಚ್ ಭಾಷೆಯಲ್ಲಿ: Madagascar — Republique de Madagascar
- ಮಲಾವಿ - ಮಲಾವಿ ಗಣರಾಜ್ಯ (Republic of Malawi)
- ಆಂಗ್ಲ ಭಾಷೆಯಲ್ಲಿ: Malawi — Republic of Malawi
- ಚೆವ ಭಾಷೆಯಲ್ಲಿ: Malaŵi — Mfuko la Malaŵi
- ಮಲೈ ಭಾಷೆಯಲ್ಲಿ: Malaysia — Persekutuan Malaysia
- ಮಾಲ್ಡೀವ್ಸ್ - ಮಾಲ್ಡೀವ್ಸ್ ಗಣರಾಜ್ಯ (Republic of Maldives)
- ದಿವೇಹಿ ಭಾಷೆಯಲ್ಲಿ: Divehi Rājje / ގުޖޭއްރާ ޔާއްރިހޫމްޖު — Divehi Rājje ge Jumhuriyyā / ހިވެދި ގުޖޭއްރާ ޔާއްރިހޫމްޖު
- ಮಾಲಿ - ಮಾಲಿ ಗಣರಾಜ್ಯ (Republic of Mali)
- ಫ್ರೆಂಚ್ ಭಾಷೆಯಲ್ಲಿ: Mali — République de Mali
- ಮಾಲ್ಟ - ಮಾಲ್ಟ ಗಣರಾಜ್ಯ (Republic of Malta)
- ಮಾಲ್ಟೀಸ್ ಭಾಷೆಯಲ್ಲಿ: Malta — Repubblika ta' Malta
- ಮಾರ್ಶಲ್ ದ್ವೀಪಗಳು - ಮಾರ್ಶಲ್ ದ್ವೀಪಗಳ ಗಣರಾಜ್ಯ (Republic of the Marshall Islands)
- ಆಂಗ್ಲ ಭಾಷೆಯಲ್ಲಿ: Marshall Islands — Republic of the Marshall Islands
- ಮೌರಿಟೇನಿಯ - ಮೌರಿಟೇನಿಯ ಇಸ್ಲಾಮಿ ಗಣರಾಜ್ಯ (Islamic Republic of Mauritania)
- ಅರಬಿಕ್ ಭಾಷೆಯಲ್ಲಿ: Mūrītāniyyah / موريتانية — Al-Jumhuriyah al-Islamiyah al-Mūrītāniyah / الجمهورية الإسلامية الموريتانية
- ಫ್ರೆಂಚ್ ಭಾಷೆಯಲ್ಲಿ: Mauritanie — République Islamique de la Mauritanie
- ಮಾರಿಷ್ಯಸ್ - ಮಾರಿಷ್ಯಸ್ ಗಣರಾಜ್ಯ (Republic of Mauritius)
- ಆಂಗ್ಲ ಭಾಷೆಯಲ್ಲಿ: Mauritius — Republic of Mauritius
- ಫ್ರೆಂಚ್ ಭಾಷೆಯಲ್ಲಿ: Maurice — République de Maurice
- ಸ್ಪ್ಯಾನಿಷ್ ಭಾಷೆಯಲ್ಲಿ: México — Estados Unidos Mexicanos
- [೨] ಮೈಕ್ರೊನೇಷ್ಯದ ಸಂಯುಕ್ತ ರಾಜ್ಯಗಳು (Federated States of Micronesia)
- ಆಂಗ್ಲ ಭಾಷೆಯಲ್ಲಿ: Micronesia — Federates States of Micronesia
- ಮಾಲ್ಡೊವಾದ ಭಾಷೆಯಲ್ಲಿ: Moldova — Republica Moldova
- ಮೊನಾಕೊ - ಮೊನಾಕೊ ರಾಜ್ಯ (Principality of Monaco)
- ಫ್ರೆಂಚ್ ಭಾಷೆಯಲ್ಲಿ: Monaco — Principauté de Monaco
- ಮಂಗೋಲಿಯ - ಮಂಗೋಲಿಯ ಗಣರಾಜ್ಯ (Republic of Mongolia)
- ಮಂಗೋಲಿಯನ್ ಭಾಷೆಯಲ್ಲಿ: Mongol Uls / Монгол Улс
- ಮಾಂಟೆನೆಗ್ರೊ - ಮಾಂಟೆನೆಗ್ರೊ ಗಣರಾಜ್ಯ (Republic of Montenegro)
- ಸೆರ್ಬಿಯನ್ ಭಾಷೆಯಲ್ಲಿ: Crna Gora / Црна Гора — Republika Crna Gora / Република Црна Гора
- ಮೊರಾಕೊ - ಮೊರಾಕೊ ರಾಜ್ಯ (Kingdom of Morocco)
- ಅರಬಿಕ್ ಭಾಷೆಯಲ್ಲಿ: al-Maġrib / مغرب — Al Mamlakah al-Maghribiyah / المملكة المغربية
- ಮೊಜಾಂಬಿಕ್ - ಮೊಜಾಂಬಿಕ್ ಗಣರಾಜ್ಯ (Republic of Mozambique)
- ಪೋರ್ಚುಗೀಯ ಭಾಷೆಯಲ್ಲಿ: Moçambique — República de Moçambique
- ಬರ್ಮೀಸ್ ಭಾಷೆಯಲ್ಲಿ: Myanma / ဴမန္မာ — Pyidaungzu Myanma Naingngandaw / ဴပည္ေထာင္စုဴမန္မာနုိင္ငံေတာ္
ಯ
[ಬದಲಾಯಿಸಿ]- ಯುಕ್ರೇನಿ ಭಾಷೆಯಲ್ಲಿ: Ukrajina / Україна
- ರಷ್ಯನ್ ಭಾಷೆಯಲ್ಲಿ: Ukrajina / Украина
- [೨] ಯುನೈಟೆಡ್ ಅರಬ್ ಎಮಿರೇಟ್ಸ್ (United Arab Emirates)
- ಅರಬಿಕ್ ಭಾಷೆಯಲ್ಲಿ: Al-Imarat Al-Arabiyah Al-Muttahidah / الإمارات العربيّة المتّحدة
- [೧] ಯುನೈಟೆಡ್ ಕಿಂಗ್ಡಮ್ - ಗ್ರೇಟ್ ಬ್ರಿಟನ್ ಮತ್ತು ಉತ್ತರ ಐರ್ಲೆಂಡ್ ಸಂಯುಕ್ತ ರಾಜ್ಯ (United Kingdom of Great Britain and Northern Ireland)
- ಆಂಗ್ಲ ಭಾಷೆಯಲ್ಲಿ: United Kingdom — United Kingdom of Great Britain and Northern Ireland
- ವೆಲ್ಶ್ ಭಾಷೆಯಲ್ಲಿ: Y Deyrnas Unedig — Teyrnas Unedig Prydain Fawr a Gogledd Iwerddon
- ಗೇಲಿಕ್ ಭಾಷೆಯಲ್ಲಿ: An Rìoghachd Aonaichte — An Rìoghachd Aonaichte na Breatainn Mhòr agus Eirinn a Tuath
- ಐರಿಷ್ ಭಾಷೆಯಲ್ಲಿ: An Ríocht Aontaithe — Ríocht Aontaithe na Breataine Móire agus Tuaisceart na hÉireann
- ಯುರುಗ್ವೆ - ಯುರುಗ್ವೆ ಪೂರ್ವ ಗಣರಾಜ್ಯ (Eastern Republic of Uruguay)
- ಸ್ಪ್ಯಾನಿಶ್ ಭಾಷೆಯಲ್ಲಿ: Uruguay — República Oriental del Uruguay
- ಯೆಮೆನ್ - ಯೆಮೆನ್ ಗಣರಾಜ್ಯ (Republic of Yemen)
- ಅರಬಿಕ್ ಭಾಷೆಯಲ್ಲಿ: Al-Yaman / اليمن — Al-Jumhuriyah al-Yamaniyah / الجمهوريّة اليمنية
ರ
[ಬದಲಾಯಿಸಿ]- ರೊಮೇನಿಯ (Romania)
- ರೊಮೇನಿಯದ ಭಾಷೆಯಲ್ಲಿ: România
- ರಷ್ಯನ್ ಭಾಷೆಯಲ್ಲಿ: Rossija / Россия — Rossijskaja Federacija / Российская Федерация
- ರ್ವಾಂಡ - ರ್ವಾಂಡ ಗಣರಾಜ್ಯ (Republic of Rwanda)
- ರ್ವಾಂಡಾದ ಭಾಷೆಯಲ್ಲಿ: Rwanda — Repubulika y'u Rwanda
- ಫ್ರೆಂಚ್ ಭಾಷೆಯಲ್ಲಿ: Rwanda — République du Rwanda
- ಆಂಗ್ಲ ಭಾಷೆಯಲ್ಲಿ: Rwanda — Republic of Rwanda
ಲ
[ಬದಲಾಯಿಸಿ]- ಲಾಓಸ್ - ಲಾಓ ಜನರ ಪ್ರಜಾತಾಂತ್ರಿಕ ಗಣರಾಜ್ಯ (Lao People's Democratic Republic)
- ಲಾಓಷಿಯನ್ ಭಾಷೆಯಲ್ಲಿ: Lao / ນລາວ — Sathalanalat Paxathipatai Paxaxon Lao / ສາທາລະນະລັດປະຊາທິປະໄຕ ປະຊາຊົນລາວ
- ಲಾಟ್ವಿಯ - ಲಾಟ್ವಿಯ ಗಣರಾಜ್ಯ (Republic of Latvia)
- ಲಾಟ್ವಿಯನ್ ಭಾಷೆಯಲ್ಲಿ: Latvija — Latvijas Republika
- ಲೆಬನನ್ — ಲೆಬನನ್ ಗಣರಾಜ್ಯ (Republic of Lebanon)
- ಅರಬಿಕ್ ಭಾಷೆಯಲ್ಲಿ: Lubnān / لبنان — Al Jumhuriyah al Lubnaniyah / الجمهوريّة البنانيّة
- ಲೆಸೊಥೊ — ಲೆಸೊಥೊ ರಾಜ್ಯ (Kingdom of Lesotho)
- ಆಂಗ್ಲ ಭಾಷೆಯಲ್ಲಿ: Lesotho — Kingdom of Lesotho
- ಸೊಥೊ ಭಾಷೆಯಲ್ಲಿ: Lesotho — Mmuso wa Lesotho
- ಲೈಬೀರಿಯ — ಲೈಬೀರಿಯ ಗಣರಾಜ್ಯ (Republic of Liberia)
- ಆಂಗ್ಲ ಭಾಷೆಯಲ್ಲಿ: Liberia — Republic of Liberia
- ಲಿಬ್ಯಾ — ಮಹಾನ್ ಸಮಾಜವಾದಿ ಲಿಬ್ಯಾದ ಜನರ ಅರಬ್ ಜಮ್ಹಾರಿಯ (Great Socialist People's Libyan Arab Jamahiriya)
- ಅರಬಿಕ್ ಭಾಷೆಯಲ್ಲಿ: Lībiyah / ليبية — al-Jamāhīrīyah al-‘Arabīya al-Lībīyah ash-Sha‘bīyah al-Ishtirākīyah al-Uzma / الجماهيرية العربية الليبية الشعبية الإشتراكية العظمى
- ಲೈಕ್ಟೆನ್ಸ್ಟೈನ್ — ಲೈಕ್ಟೆನ್ಸ್ಟೈನ್ ರಾಜ್ಯ (Principality of Liechtenstein)
- ಜರ್ಮನ್ ಭಾಷೆಯಲ್ಲಿ: Liechtenstein — Fürstentum Liechtenstein
- ಲಿಥುವೇನಿಯ — ಲಿಥುವೇನಿಯ ಗಣರಾಜ್ಯ (Republic of Lithuania)
- ಲಿಥುವೇನಿಯದ ಭಾಷೆಯಲ್ಲಿ: Lietuva — Lietuvos Respublika
- ಲಕ್ಸೆಂಬೊರ್ಗ್ — (Grand-Duchy of Luxembourg) Flag
- ಲಕ್ಸೆಂಬೊರ್ಗಿಷ್ ಭಾಷೆಯಲ್ಲಿ: Lëtzebuerg — Groussherzogdem Lëtzebuerg
- ಫ್ರೆಂಚ್ ಭಾಷೆಯಲ್ಲಿ: Luxembourg — Grand-Duché de Luxembourg
- ಜರ್ಮನ್ ಭಾಷೆಯಲ್ಲಿ: Luxemburg — Großherzogtum Luxemburg
ವ
[ಬದಲಾಯಿಸಿ]- ವನುಆಟು — ವನುಆಟು ಗಣರಾಜ್ಯ (Republic of Vanuatu)
- ಬಿಸ್ಲಾಮ ಭಾಷೆಯಲ್ಲಿ: Vanuatu — Ripablik blong Vanuatu
- ಅಂಗ್ಲ ಭಾಷೆಯಲ್ಲಿ: Vanuatu — Republic of Vanuatu
- ಫ್ರೆಂಚ್ ಭಾಷೆಯಲ್ಲಿ: Vanuatu — République du Vanuatu
- ವ್ಯಾಟಿಕನ್ ನಗರ — ವ್ಯಾಟಿಕನ್ ನಗರ ರಾಜ್ಯ (State of the Vatican City)
- ಲ್ಯಾಟಿನ್ ಭಾಷೆಯಲ್ಲಿ: Civitas Vaticana — Status Civitatis Vaticanæ
- ಇಟಾಲಿಯನ್ ಭಾಷೆಯಲ್ಲಿ: Città del Vaticano — Stato della Città del Vaticano
- ಸ್ಪ್ಯಾನಿಷ್ ಭಾಷೆಯಲ್ಲಿ: Venezuela — República Bolivariana de Venezuela
- ವಿಯೆಟ್ನಾಮ್ — ವಿಯೆಟ್ನಾಮ್ ಸಮಾಜವಾದಿ ಗಣರಾಜ್ಯ (Socialist Republic of Vietnam)
- ವಿಯೆಟ್ನಾಮ್ನ ಭಾಷೆಯಲ್ಲಿ: Việt Nam — Cộng Hòa Xã Hội Chủ Nghĩa Việt Nam
ಶ
[ಬದಲಾಯಿಸಿ]- ಶ್ರೀಲಂಕಾ - ಶ್ರೀಲಂಕಾ ಪ್ರಜಾತಂತ್ರಾತ್ಮಕ ಸಮಾಜವಾದಿ ಗಣರಾಜ್ಯ (Democratic Socialist Republic of Sri Lanka)
- ಸಿಂಹಳ ಭಾಷೆಯಲ್ಲಿ: Sri Lanka — Sri Lankā Prajathanthrika Samajavadi Janarajaya
- ತಮಿಳು ಭಾಷೆಯಲ್ಲಿ: Llankai / இலங்கை — Illankai Chananaayaka Chosalisa Kudiyarasu
ಸ
[ಬದಲಾಯಿಸಿ]- ಸಿಪ್ರಸ್ — ಸಿಪ್ರಸ್ ಗಣರಾಜ್ಯ (Republic of Cyprus)
- ಗ್ರೀಕ್ ಭಾಷೆಯಲ್ಲಿ: Kypros / Κυπρος — Kypriaki Dimokratia / Κυπριακή Δημοκρατία
- ಟರ್ಕಿಷ್ ಭಾಷೆಯಲ್ಲಿ: Kıbrıs — Kıbrıs Cumhuriyeti
- [೩] ಸೇಂಟ್ ಕಿಟ್ಸ್ ಮತ್ತು ನೆವಿಸ್ — ಸೇಂಟ್ ಕಿಟ್ಸ್ ಮತ್ತು ನೆವಿಸ್ ಸಂಘಟನೆ (Federation of Saint Kitts and Nevis)
- ಆಂಗ್ಲ ಭಾಷೆಯಲ್ಲಿ: Saint Kitts and Nevis — Federation of Saint Kitts and Nevis
- ಸೇಂಟ್ ಲುಸಿಯ (Saint Lucia)
- ಆಂಗ್ಲ ಭಾಷೆಯಲ್ಲಿ: Saint Lucia
- ಆಂಗ್ಲ ಭಾಷೆಯಲ್ಲಿ: Saint Vincent and the Grenadines
- ಸಮೋಅ — ಸಮೋಅ ಸ್ವತಂತ್ರ ರಾಜ್ಯ (Independent State of Samoa)
- ಆಂಗ್ಲ ಭಾಷೆಯಲ್ಲಿ: Samoa — Independent State of Samoa
- ಸಮೋಅದ ಭಾಷೆಯಲ್ಲಿ: Samoa — Malo Sa'oloto Tuto'atasi o Samoa
- ಸಾನ್ ಮರಿನೊ — ಸಾನ್ ಮರಿನೊದ ಅತ್ಯಂತ ಪ್ರಶಾಂತ ಗಣರಾಜ್ಯ (Most Serene Republic of San Marino)
- ಇಟಾಲಿಯನ್ ಭಾಷೆಯಲ್ಲಿ: San Marino — Serenissima Repubblica di San Marino
- [೩] ಸಾಒ ಟೊಮೆ ಮತ್ತು ಪ್ರಿನ್ಸಿಪೆ — ಸಾಒ ಟೊಮೆ ಮತ್ತು ಪ್ರಿನ್ಸಿಪೆ ಪ್ರಜಾತಂತ್ರಾತ್ಮಕ ಗಣರಾಜ್ಯ (Democratic Republic of Sao Tome and Principe)
- ಪೋರ್ಚುಗೀಯ ಭಾಷೆಯಲ್ಲಿ: São Tomé e Príncipe - República Democrática de São Tomé e Príncipe
- ಸೌದಿ ಅರೆಬಿಯ — ಸೌದಿ ಅರೆಬಿಯ ರಾಜ್ಯ (Kingdom of Saudi Arabia)
- ಅರಬಿಕ್ ಭಾಷೆಯಲ್ಲಿ: Al-ʿArabiyyah as-Saʿūdiyyah / العربية السعودية — Al-Mamlakah al-'Arabiyah as-Sa'udiyah / المملكة العربيّة السّعوديّة
- ಸೆನಗಲ್ — ಸೆನಗಲ್ ಗಣರಾಜ್ಯ (Republic of Senegal)
- ಫ್ರೆಂಚ್ ಭಾಷೆಯಲ್ಲಿ: Sénégal — République du Sénégal
- ಸೆರ್ಬಿಯದ ಭಾಷೆಯಲ್ಲಿ: Srbija / Србија — Republika Srbija / Република Србија
- ಸೆಶೆಲ್ಸ್ — ಸೆಶೆಲ್ಸ್ ಗಣರಾಜ್ಯ (Republic of Seychelles)
- ಆಂಗ್ಲ ಭಾಷೆಯಲ್ಲಿ: Seychelles — Republic of Seychelles
- ಫ್ರೆಂಚ್ ಭಾಷೆಯಲ್ಲಿ: Seychelles — République des Seychelles
- ಸೆಸೆಲ್ವ ಭಾಷೆಯಲ್ಲಿ: Sesel — Repiblik Sesel
- ಸಿಯೆರ್ರ ಲಿಯೋನ್ — ಸಿಯೆರ್ರ ಲಿಯೋನ್ ಗಣರಾಜ್ಯ (Republic of Sierra Leone)
- ಆಂಗ್ಲ ಭಾಷೆಯಲ್ಲಿ: Sierra Leone — Republic of Sierra Leone
- ಸಿಂಗಾಪುರ — ಸಿಂಗಾಪುರ ಗಣಾರಾಜ್ಯ (Republic of Singapore)
- ಮಲೈ ಭಾಷೆಯಲ್ಲಿ: Singapura — Republik Singapura
- ಚೀನಿ ಭಾಷೆಯಲ್ಲಿ: Xinjiapo / 新加坡 — Xīnjīapō Gònghéguó / 新加坡共和国
- ತಮಿಳು ಭಾಷೆಯಲ್ಲಿ: Čiṅkappūr / சிங்கப்பூர் — Cingkappūr Kudiyarasu / சிங்கப்பூர் குடியரசு
- ಆಂಗ್ಲ ಭಾಷೆಯಲ್ಲಿ: Singapore — Republic of Singapore
- ಸ್ಲೊವಾಕಿಯ — ಸ್ಲೊವಾಕ್ ಗಣರಾಜ್ಯ (Slovak Republic)
- ಸ್ಲೊವಾಕ್ ಭಾಷೆಯಲ್ಲಿ: Slovensko — Slovenská Republika
- ಸ್ಲೊವೇನಿಯ — ಸ್ಲೊವೇನಿಯ ಗಣರಾಜ್ಯ (Republic of Slovenia)
- ಸ್ಲೊವೇನಿಯದ ಭಾಷೆಯಲ್ಲಿ: Slovenija — Republika Slovenija
- ಸಾಲೊಮನ್ ದ್ವೀಪಗಳು (Solomon Islands)
- ಆಂಗ್ಲ ಭಾಷೆಯಲ್ಲಿ: Solomon Islands
- ಸೊಮಾಲಿಯದ ಭಾಷೆಯಲ್ಲಿ: Soomaaliya
- ಸ್ಪ್ಯಾನಿಷ್ ಭಾಷೆಯಲ್ಲಿ: España — Reino de España
- ಬಾಸ್ಕ್ ಭಾಷೆಯಲ್ಲಿ: Espainia — Espainiako Erresuma
- ಕ್ಯಾಟಲನ್ ಭಾಷೆಯಲ್ಲಿ: Espanya — Regne d'Espanya
- ಗಲಿಸಿಯನ್ ಭಾಷೆಯಲ್ಲಿ: España — Reino de España
- ಸುಡಾನ್ — ಸುಡಾನ್ ಗಣರಾಜ್ಯ (Republic of the Sudan)
- ಅರಬಿಕ್ ಭಾಷೆಯಲ್ಲಿ: As-Sūdān / السودان — Jumhuriyat as-Sudan / جمهورية السودان
- ಸುರಿನಾಮ್ — ಸುರಿನಾಮ್ ಗಣರಾಜ್ಯ (Republic of Suriname)
- ಡಚ್ ಭಾಷೆಯಲ್ಲಿ: Suriname — Republiek Suriname
- ಸ್ವಾಜಿಲ್ಯಾಂಡ್ — ಸ್ವಾಜಿಲ್ಯಾಂಡ್ ರಾಜ್ಯ (Kingdom of Swaziland)
- ಆಂಗ್ಲ ಭಾಷೆಯಲ್ಲಿ: Swaziland — Kingdom of Swaziland
- ಸ್ವಾಜಿ ಭಾಷೆಯಲ್ಲಿ: eSwatini — Umbuso weSwatini
- ಸ್ವೀಡನ್ — ಸ್ವೀಡನ್ ರಾಜ್ಯ (Kingdom of Sweden)
- ಸ್ವೀಡಿಷ್ ಭಾಷೆಯಲ್ಲಿ: Sverige — Konungariket Sverige
- [೨] ಸ್ವಿಟ್ಜರ್ಲ್ಯಾಂಡ್ — ಸ್ವಿಸ್ ಒಕ್ಕೂಟ (Swiss Confederation)
- ಜರ್ಮನ್ ಭಾಷೆಯಲ್ಲಿ: Schweiz — Schweizerische Eidgenossenschaft
- ಫ್ರೆಂಚ್ ಭಾಷೆಯಲ್ಲಿ: Suisse — Confédération suisse
- ಇಟಾಲಿಯನ್ ಭಾಷೆಯಲ್ಲಿ: Svizzera — Confederazione Svizzera
- ರಎಟೊ-ರೊಮಾನ್ಸ್ ಭಾಷೆಯಲ್ಲಿ: Svizra — Confederaziun Svizra
- ಸಿರಿಯಾ — ಸಿರಿಯಾದ ಅರಬ್ ಗಣರಾಜ್ಯ (Syrian Arab Republic)
- ಅರಬಿಕ್ ಭಾಷೆಯಲ್ಲಿ: Sūriyyah / سورية — Al-Jumhuriyah al-'Arabiyah al-Suriyah / الجمهوريّة العربيّة السّوريّة
ಹ
[ಬದಲಾಯಿಸಿ]- ಹೈತಿ - ಹೈತಿ ಗಣರಾಜ್ಯ (Republic of Haiti)
- ಫ್ರೆಂಚ್ ಭಾಷೆಯಲ್ಲಿ: Haïti — République d'Haïti
- ಹೈತಿ ಕ್ರಿಯೋಲ್ ಭಾಷೆಯಲ್ಲಿ: Ayiti — Repiblik Dayiti
- ಹೊಂಡುರಾಸ್ - ಹೊಂಡುರಾಸ್ ಗಣರಾಜ್ಯ (Republic of Honduras)
- ಸ್ಪ್ಯಾನಿಶ್ ಭಾಷೆಯಲ್ಲಿ: Honduras — República de Honduras
- ಹಂಗರಿ - ಹಂಗರಿ ಗಣರಾಜ್ಯ (Republic of Hungary)
- ಹಂಗೆರಿಯ ಭಾಷೆಯಲ್ಲಿ: Magyarország — Magyar Köztársaság
ಟಿಪ್ಪಣಿಗಳು
[ಬದಲಾಯಿಸಿ]- ↑ ೧.೦ ೧.೧ ೧.೨ ೧.೩ ೧.೪ ೧.೫ ಉಲ್ಲೇಖ ದೋಷ: Invalid
<ref>
tag; no text was provided for refs namedoverseas
- ↑ ೨.೦೦ ೨.೦೧ ೨.೦೨ ೨.೦೩ ೨.೦೪ ೨.೦೫ ೨.೦೬ ೨.೦೭ ೨.೦೮ ೨.೦೯ ೨.೧೦ ೨.೧೧ ೨.೧೨ ೨.೧೩ ಉಲ್ಲೇಖ ದೋಷ: Invalid
<ref>
tag; no text was provided for refs namedfederal
- ↑ ೩.೦೦ ೩.೦೧ ೩.೦೨ ೩.೦೩ ೩.೦೪ ೩.೦೫ ೩.೦೬ ೩.೦೭ ೩.೦೮ ೩.೦೯ ೩.೧೦ ೩.೧೧ ೩.೧೨ ೩.೧೩ ಉಲ್ಲೇಖ ದೋಷ: Invalid
<ref>
tag; no text was provided for refs namedautonomous
- ↑ The legal name for Canada is the sole word; an officially sanctioned, though disused, name is Dominion of Canada (which includes its legal title); see: Canada's name, Dominion.
- ↑ Also known as Ivory Coast (which was formerly its official name).
- ↑ The Republic of Macedonia is known also as the Former Yugoslav Republic of Macedonia, see Foreign relations of the Republic of Macedonia.
- ↑ ೭.೦ ೭.೧ ಉಲ್ಲೇಖ ದೋಷ: Invalid
<ref>
tag; no text was provided for refs nameddejure
- ↑ Also known as Burma (which was formerly its official name).
- ↑ Somalia is a country that currently only exists in a de jure capacity.