ವರ್ಗ:ಜಾನಪದ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜಗತ್ತಿನ ಜನಪದ ಸಂಸೃತಿಯ ಬಗೆಗಿನ ಲೇಖನಗಳು ಜಾನಪದ ಕಾವ್ಯ (ಜೋಗದ ಝೋಕು)


ಕೋಲಾಟ ಪ್ರಪಂಚದಾದ್ಯಂತ ಕಂಡುಬರುವ ನೃತ್ಯಕಲೆ. ಇದರ ಉದ್ದೇಶ ವೀರತ್ವದ ತಯಾರಿ. ಇದು ಪುರಾತನ ಗಣತಂತ್ರದ ಸಾಮೂಹಿಕ ಯುದ್ಧವಿಧಾನ. ದೊಣ್ಣೆ ವರಸೆ ಇದರ ಜನ್ಯಾತ್ಮಕ ಸಂಬಂಧಿ ಕಲೆ. ಗಂಡು ಹೆಣ್ಣು ಇಬ್ಬರು ಸೇರಿ ಆಡುವ ನೃತ್ಯ ಪ್ರಕಾರ ಕೋಲಾಟ..

ಕಂಸಾಳೆ ಮಲೆ ಮಹಾದೇಶ್ವರನ ಭಕ್ತರಾದ ದೇವರಗುಡ್ಡರು ಬಳಸುವಂತಹ ವಿಶಿಷ್ಟ ಬಗೆಯ ವಾದ್ಯ . 

ಭಕ್ತರು ಹಲವಾರು ದಿನ ಅರಣ್ಯದಲ್ಲಿ ಸಂಚರಿಸುವಾಗ ತಾವು ತಂದ ಬುತ್ತಿ ಮುಗಿದು ಹೋಗಿ, ಭಿಕ್ಷಾಟನೆ ಮಾಡಬೇಕಾಗಿ ಬಂದಾಗ, ಜನರನ್ನು ರಂಜಿಸಲು ಕಂಸಾಳೆ ಆಡುತ್ತಾ ಭಿಕ್ಷೆ ಬೇಡುತ್ತಿದ್ದರೆಂದು ಕಂಸಾಳೆ ಮಹಾದೇವಯ್ಯ ಒಂದೆಡೆ ಉಲ್ಲೇಖಿಸಿದ್ದಾರೆ.

Meena

ಉಪವರ್ಗಗಳು

ಈ ವರ್ಗದಲ್ಲಿ ಈ ಕೆಳಗಿನ ಉಪವರ್ಗ ಇದೆ.

"ಜಾನಪದ" ವರ್ಗದಲ್ಲಿರುವ ಲೇಖನಗಳು

ಈ ವರ್ಗದಲ್ಲಿ ಈ ಕೆಳಗಿನ ೨೦೦ ಪುಟಗಳನ್ನು ಸೇರಿಸಿ, ಒಟ್ಟು ೨೦೭ ಪುಟಗಳು ಇವೆ.

(ಹಿಂದಿನ ಪುಟ) (ಮುಂದಿನ ಪುಟ)
(ಹಿಂದಿನ ಪುಟ) (ಮುಂದಿನ ಪುಟ)