ವಿಷಯಕ್ಕೆ ಹೋಗು

ತೆಯ್ಯಂ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮುತ್ತಪ್ಪನ್ ತೆಯ್ಯಂ

ತೆಯ್ಯಂ ಅಥವಾ ತೆಯ್ಯಾಟ್ಟಂ ಉತ್ತರ ಕೇರಳದ ಧಾರ್ಮಿಕ ಸಂಸ್ಕಾರಗಳನ್ನೊಳಗೊಂಡ ಪ್ರಸಿದ್ಧ ನೃತ್ಯ ಕಲೆ. ಇದು ಕೊಲತನಾಡು (ಈಗಿನ ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಗಳು) ಪ್ರದೇಶದಲ್ಲಿ ಪ್ರಚಲಿತದಲ್ಲಿದೆ. ಶತಮಾನಗಳಷ್ಟು ಹಳೆಯದಾದ ಸಂಪ್ರದಾಯ, ಪರಂಪರೆ ಮತ್ತು ರೂಢಿಗಳೊಂದಿಗೆ ಬಳಕೆಯಲ್ಲಿರುವ ಈ ವಿಧಿಯು ಬಹುಮಟ್ಟಿಗೆ ಹಿಂದೂ ಧರ್ಮದ ಎಲ್ಲಾ ಜಾತಿ ಮತ್ತು ವರ್ಗದವರ ಮೇಲೆ ತನ್ನ ಛಾಪನ್ನು ಮೂಡಿಸಿದೆ. ತೆಯ್ಯಂ ಎಂಬುವುದು ದೈವಂ ಎಂಬ ಸಂಸ್ಕೃತ ಶಬ್ಧದ ಅಪಭ್ರಂಶ. ನೃತ್ಯ ಮತ್ತು ಸಂಗೀತದ ಅಪರೂಪ ಸಂಯೋಜನೆಯಾಗಿರುವ ಇದು ಇಲ್ಲಿನ ಬುಡಕಟ್ಟು ಜನರ ಪ್ರಮುಖ ವೈಶಿಷ್ಟ್ಯತೆಗಳನ್ನು ಪ್ರತಿಫಲಿಸುತ್ತದೆ.

ತೆಯ್ಯಂನ ವಿವಿಧ ರೂಪಗಳು

[ಬದಲಾಯಿಸಿ]
  • ವಿಷ್ಣುಮೂರ್ತಿ
  • ಪುದಿಯ ಭಗವತಿ
  • ಮುತ್ತಪ್ಪನ್
  • ವೇಟ್ಟಕುರುಮಗನ್
  • ಪೋಟ್ಟನ್ ತೆಯ್ಯಂ
  • ತೀಚಾಮುಂಡಿ
  • ರಕ್ತಚಾಮುಂಡಿ
  • ಮುಚ್ಚಿಲೋಟ್ಟ್ ಭಗವತಿ
  • ವಯನಾಟ್ಟು ಕುಲವನ್
  • ಓಣಪೊಟ್ಟನ್

ಛಾಯಾಂಕಣ

[ಬದಲಾಯಿಸಿ]

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
  • Vengara, the Land of Theyyam.
  • Kaliyattam, archived from the original on 2012-11-30, retrieved 2013-12-27: Theyyam Images, History, Kaav.
  • Theyyam calendar, including images.
  • Sree Andalurkavu, archived from the original on 2011-08-11, retrieved 2013-12-27.
  • Kannur Theyyam Dates, archived from the original on 2013-12-27, retrieved 2013-12-27.
"https://kn.wikipedia.org/w/index.php?title=ತೆಯ್ಯಂ&oldid=1231083" ಇಂದ ಪಡೆಯಲ್ಪಟ್ಟಿದೆ