ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜನಪದ ಸಂಗೀತ ತಂಡ
'ಜನಪದ ಸಂಗೀತ' ಪ್ರಾಚೀನ ಕಾಲದಿಂದಲೂ ಜನರ ಬಾಯಿಂದ ಬಾಯಿಗೆ ಹರಿದು ಬಂದ ಸಂಗೀತ ಪ್ರಕಾರಕ್ಕೆ ಜಾನಪದ ಸಂಗೀತವೆನ್ನಬಹುದು. ಇದು ಪ್ರಪಂಚ ದ ಎಲ್ಲಾ ದೇಶಗಳಲ್ಲೂ ಕಂಡುಬರುತ್ತದೆ.ಜನಾಂಗ ಗಳ ಸಂಸ್ಕೃತಿ ಗಳನ್ನರಿಯಲು ಬಹಳ ಉಪಯುಕ್ತವಾಗಿದೆ.ಜಾನಪದ ಗೀತ ಗಳು ಸಾಹಿತ್ಯ ದ ಒಂದು ರೂಪ. ಇದರ ಮುಖ್ಯ ಉದ್ದೇಶ ಮನರಂಜನೆಯಾದರೂ ಹಲವು ವಿಧದ ತತ್ವಗಳನ್ನು ಭೋಧಿಸುವುದೂ ಇದೆ.
ಭೂತಾರಾಧನೆ ಸಂಬಂಧಿ ಕುಣಿತಗಳು : ಜಾಲಾಟ , ಬೈದ್ಯೆರ್ಲೆ ನೇಮ , ಪಾಣಾರಾಟ , ಭೂತಕೋಲ , ಒತ್ತೆಕೋಲ ,
ನಾಗಾರಾಧನೆ ಸಂಬಂಧಿ ಕುಣಿತಗಳು : ನಾಗಮಂಡಲ , ಕಾಡ್ಯನಾಟ , ಡಕ್ಕೆ ಬಲಿ , ನಾಗನ ಕೋಲ , ಮೂರ್ಲೆ ಕುಣಿತ , ಬೈಲಬಾಕುಡರ
ನಾಗಾರಾಧನೆ ಸಂಬಂಧಿ ಕುಣಿತಗಳು : ಸರ್ಪಕೋಲ
ಶಕ್ತಿ ಆರಾಧನೆ ಸಂಬಂಧಿ ಕುಣಿತಗಳು : ಗೋಂದೊಲು ಪೂಜೆ , ಮಾಂಕಾಳಿ ಕುಣಿತ
ಯಕ್ಷಾರಾಧನೆ ಕುಣಿತಗಳು : ಕುದುರೆ ಕೋಲ , ಸಿರಿ ಆರಾಧನೆ , ಸ್ವಾಮಿಕೋಲ
ಯಕ್ಷಗಾನ ಬಯಲಾಟ ಕುಣಿತಗಳು : ಯಕ್ಷಗಾನ , ಯಕ್ಷಗಾನ ಬಯಲಾಟ , ಸಿರಿ ವೇಷ , ಯಕ್ಷಗಾನ ಬೊಂಬೆಯಾಟ , ತಾಳಮದ್ದಳೆ , ಹೂವಿನ ಕೋಲು ಕುಣಿತ
ಮಾಂತ್ರಿಕ ಕುಣಿತಗಳು : ಆಟಿಕಳಂಜ ಕುಣಿತ , ಸಾವು ಕೋಲ , ಕಾಲೆಕೋಲ , ರಾಹುಗುಳಿಗ ಕೋಲ , ಮರ್ವೆ ಕುಣಿತ , ಕೊರಗತನಿಯೆ , ಬೇಡನ್ ಕುಣಿತ , ಮರ್ದೆ ಕುಣಿತ , ಮಾರೀಕುಣಿತ
ಪ್ರಾಣಿ ಸಂಬಂಧಿ ಕುಣಿತಗಳು : ಪಿಲಿಪಂಜಿ ಕುಣಿತ , ಬಸವ ಕುಣಿತ , ಪಿಲಿವೇಷ ಕುಣಿತ , ಪಿಲಿಕೋಲ ಕುಣಿತ , ಸಿಂಹ ಕುಣಿತ , ಕರಡಿ ಕುಣಿತ , ಮಂಗನ ಕುಣಿತ
ನಾಥಪಂಥ ಸಂಬಂಧಿ ಕುಣಿತ : ಸೋಣದ ಜೋಗಿ ಕುಣಿತ , ಜೋಗಿ ಪುರುಷ ಕುಣಿತ , ಕಾವೇರಿ ಪುರುಷ ಕುಣಿತ , ಮಾಯಿದ ಪುರುಷರ ಕುಣಿತ , ಸಿದ್ಧವೇಷ ಕುಣಿತ , ಪುರುಷರ ಕುಣಿತ , ಬಾಲೆಸಾಂತು ಕುಣಿತ
ಕುಟುಂಬ ಸಂಬಂಧಿ ಕುಣಿತ : ಮಾದಿರ ಕುಣಿತ , ಚೆನ್ನು ಕುಣಿತ , ಕನ್ಯಾಪು ಕುಣಿತ , ಕೀಲು ಕುದುರೆ ಕುಣಿತ , ಕೋಲಾಟ ನಲಿಕೆ
ವಾದ್ಯ ಪ್ರಧಾನ ಕುಣಿತಗಳು : ಡೊಳ್ಳು ಕುಣಿತ , ಡೋಲು ಕುಣಿತ , ಚುಣ್ಣ ಕುಣಿತ , ತೆಂಬರೆ ಕುಣಿತ , ದುಡಿ ಕುಣಿತ , ಗುಮಟೆ ಕುಣಿತ , ದಫ್ ಕುಣಿತ
ಕೃಷಿ ಸಂಬಂಧಿ ಕುಣಿತಗಳು : ಸುಗ್ಗಿ ಕುಣಿತ ,
ಆರಾಧನಾ ಸಂಬಂಧಿ ಕುಣಿತಗಳು : ರಂಗದ ಕುಣಿತ
ಜಾನಪದ ಸಾಹಿತ್ಯ ; ಕರ್ನಾಟಕ ಜನಪದ ನೃತ್ಯ ಜಾನಪದ ಕಾವ್ಯ