ವಿಷಯಕ್ಕೆ ಹೋಗು

ವಿಕಿಪೀಡಿಯ:ಯೋಜನೆ/ವಿಜ್ಞಾನ ಪಠ್ಯ ಲೇಖನಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಯೋಜನೆ

[ಬದಲಾಯಿಸಿ]

ಉನ್ನತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ (ತರಗತಿ ೫ ರಿಂದ ೧೦) ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿರುವವರಿಗೆ ಅತೀ ಅಗತ್ಯವಿರುವ ಕೆಲವು ವಿಷಯಗಳ ಬಗ್ಗೆ ಲೇಖನಗಳನ್ನು ಕನ್ನಡ ವಿಕಿಪೀಡಿಯಕ್ಕೆ ಸೇರಿಸುವ ಯೋಜನೆ.

ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ವಿಜ್ಞಾನ ವಿಷಯಗಳನ್ನು ಓದಲು ಪಠ್ಯಪುಸ್ತಕದ ಹೊರತಾಗಿ ಪುಸ್ತಕಗಳು ಬಹಳ ಕಡಿಮೆ ಇವೆ. ಪಠ್ಯಪುಸ್ತಕದಲ್ಲಿ ಇರುವ ವಿಷಯಗಳಿಗೆ ಪೂರಕ ಓದಿಗೆ ಮಾಹಿತಿ ಸಾಹಿತ್ಯದ ಪುಸ್ತಕಗಳ ಅರ್ಥಾತ್ ವಿಶ್ವಕೋಶಗಳ ಕೊರತೆ ಇದೆ. ಈ ಕೊರತೆಯನ್ನು ವಿಕಿಪೀಡಿಯ ಸಮರ್ಥವಾಗಿ ತುಂಬಿಸಬಲ್ಲುದು. ಇದಕ್ಕಾಗಿ ಕನ್ನಡ ವಿಕಿಪೀಡಿಯದಲ್ಲಿ ಅಗತ್ಯ ವಿಜ್ಞಾನ ಲೇಖನಗಳನ್ನು ಸೇರಿಸುವ ಯೋಜನೆ ಇದಾಗಿದೆ. ಉನ್ನತ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಪಠ್ಯಕ್ರಮದಲ್ಲಿ ಇರುವ ವಿಷಯಗಳ ಪಟ್ಟಿ ಇದೆ. ಅದರಲ್ಲಿ ಸೂಚಿಸಿದ ವಿಷಯಗಳಲ್ಲಿ ಕೆಲವು ವಿಷಯಗಳ ಬಗ್ಗೆ ಕನ್ನಡ ವಿಕಿಪೀಡಿಯದಲ್ಲಿ ಈಗಾಗಲೇ ಲೇಖನಗಳಿರಬಹುದು, ಇನ್ನು ಕೆಲವು ವಿಷಯಗಳ ಬಗ್ಗೆ ಅರೆಬರೆ ಲೇಖನ ಇರಬಹುದು, ಇನ್ನೂ ಕೆಲವು ವಿಷಯಗಳ ಬಗ್ಗೆ ಯಾವ ಲೇಖನವೂ ಇರಲಾರದು. ವಿಷಯಗಳನ್ನು ಈ ಮೂರು ವಿಭಾಗಗಳಲ್ಲಿ ಪಟ್ಟಿ ಮಾಡಿ ಅದೇ ವಿಷಯಗಳ ಬಗ್ಗೆ ಇಂಗ್ಲಿಶ್ ವಿಕಿಪೀಡಿಯದಲ್ಲಿ ಈಗಾಗಲೆ ಇರುವ ಲೇಖನಗಳ ಕೊಂಡಿಯನ್ನೂ ನೀಡುವುದು. ನಂತರ ಈ ಲೇಖನಗಳನ್ನು ತಯಾರಿಸುವುದು ಅಥವಾ ವಿಸ್ತರಿಸುವುದು. ಈ ಯೋಜನೆಯಲ್ಲಿ ಕೈಜೋಡಿಸಲು ಆಸಕ್ತಿ ಇರುವವರು ಲೇಖನ ತಯಾರಿಸುವ ಅಥವಾ ವಿಸ್ತರಿಸುವ ಕೆಲಸ ಪ್ರಾರಂಭಿಸಬಹುದು. ಮೊದಲ ಹಂತವಾಗಿ ಪಠ್ಯಕ್ರಮದಲ್ಲಿ ಇರುವ ವಿಷಯಗಳ ಪಟ್ಟಿ ಸಂಪಾದಿಸಲಾಗಿದೆ. ಆ ಪಟ್ಟಿಯಲ್ಲಿರುವ ವಿಷಯಗಳನ್ನು ಇಲ್ಲಿ ಸೇರಿಸಲಾಗುತ್ತಿದೆ. ಈ ಯೋಜನೆಯಲ್ಲಿ ಕೈಜೋಡಿಸಲು ಆಸಕ್ತಿ ಇರುವವರು ತಮ್ಮ ಹೆಸರು ನೋಂದಾಯಿಸಿ ಕೆಲಸ ಪ್ರಾರಂಭಿಸಬಹುದು.

ಭಾಗವಹಿಸುವವರು

[ಬದಲಾಯಿಸಿ]
  1. --ಪವನಜ (ಚರ್ಚೆ) ೦೭:೦೨, ೭ ಜನವರಿ ೨೦೧೫ (UTC)
  2. ವಿಶ್ವನಾಥ. ತಿ. ಕದರಮಂಡಲಗಿ.
  3. --ವಿದ್ಯಾಧರ ಚಿಪ್ಳಿ (talk) ೦೪:೪೨, ೧೨ ಜನವರಿ ೨೦೧೫ (UTC)
  4. --Bhimappa Shivappa Badakannavara (ಚರ್ಚೆ) ೦೮:೪೪, ೫ ಜುಲೈ ೨೦೧೫ (UTC)
  5. --ಸದಸ್ಯ:Vinay bhat (ಸದಸ್ಯರ ಚರ್ಚೆಪುಟ:Vinay bhat) ೦೪:೨೧, ೦೪.೦೮.೨೦೧೫ (UTC)
  6. --ವಿಶ್ವನಾಥ ಬದಿಕಾನ (talk) ೨೦:೧೩, ೧೨ ಆಗಸ್ಟ್ ೨೦೧೫ (UTC)
  7. --Ananth subray ೦೬:೪೬, ೨೭ ಅಕ್ಟೋಬರ್ ೨೦೧೫ (UTC)
  8. --Gopala Krishna A (ಚರ್ಚೆ) ೦೭:೦೪, ೪ ನವೆಂಬರ್ ೨೦೧೫ (UTC)
  9. ----ಅನು ಅಮೀನ್ ಸಂಕಮಾರ್ (ಚರ್ಚೆ) ೦೯:೪೩, ೧ ಡಿಸೆಂಬರ್ ೨೦೧೫ (UTC)
  10. ----ವರ್ಷಲ್ (ಚರ್ಚೆ) ೦೩:೨೦, ೭ ಡಿಸೆಂಬರ್ ೨೦೧೫ (UTC)
  11. ----Apoorva S Devadiga (ಚರ್ಚೆ) ೦೪:೪೪, ೮ ಡಿಸೆಂಬರ್ ೨೦೧೫ (UTC)
  12. ಪ್ರಶಸ್ತಿ (ಚರ್ಚೆ) ೦೪:೪೮, ೨೦ ಡಿಸೆಂಬರ್ ೨೦೧೫ (UTC)ಭರತಶಕ್ತಿ
  13. Pradeepabk (ಚರ್ಚೆ) ೧೧:೫೩, ೨೦ ಡಿಸೆಂಬರ್ ೨೦೧೫ (UTC) ಚಲನಶಕ್ತಿ, ಪ್ರಚ್ಛನ್ನ ಶಕ್ತಿ, ವೇಗ, ವೇಗೋತ್ಕರ್ಷ,ಕೆಲಸ,ಕಕ್ಷಾವೇಗ
  14. ರೋಹಿತ್ ವಿ ಸಾಗರ್ (ಚರ್ಚೆ) ೦೭:೧೪, ೨೬ ಜನವರಿ ೨೦೧೬ (UTC)
  15. --ವಿಶ್ವನಾಥ/Vishwanatha (ಚರ್ಚೆ) ೦೬:೩೯, ೧೦ ಫೆಬ್ರುವರಿ ೨೦೧೬ (UTC) ಕ್ವಾಂಟಮ್ ಯಂತ್ರಶಾಸ್ತ್ರದ ಪ್ರವೇಶಿಕೆ, ದೃಗ್ಗೋಚರ ರೋಹಿತ, ದ್ರವ್ಯ ಸ್ಥಿತಿ
  16. --Vinaya A Shetty (ಚರ್ಚೆ) ೧೭:೪೯, ೯ ಫೆಬ್ರವರಿ ೨೦೨೨ (UTC)
  17. ಸಿ.ಪಿ. ರವಿಕುಮಾರ್ (ಚರ್ಚೆ), ಏಪ್ರಿಲ್ 6, 2016
  18. --Anoosha k (ಚರ್ಚೆ) ೦೭:೧೪, ೨೭ ನವೆಂಬರ್ ೨೦೧೬ (UTC)
  19. --Vikashegde (ಚರ್ಚೆ) ೧೧:೪೦, ೪ ಆಗಸ್ಟ್ ೨೦೧೭ (UTC)
  20. --Lokesha kunchadka (ಚರ್ಚೆ) ೦೨:೩೮, ೨೫ ಅಕ್ಟೋಬರ್ ೨೦೧೭ (UTC)
  21. -- ★ Anoop / ಅನೂಪ್ © ೦೨:೪೬, ೨೫ ಅಕ್ಟೋಬರ್ ೨೦೧೭ (UTC)
  22. --Sangappadyamani (ಚರ್ಚೆ) ೦೨:೫೨, ೨೫ ಅಕ್ಟೋಬರ್ ೨೦೧೭ (UTC)
  23. --Lokeshbag (ಚರ್ಚೆ) ೦೭:೫೧, ೨೫ ಜುಲೈ ೨೦೧೮ (UTC)
  24. --Girish.Nagappa (ಚರ್ಚೆ) ೦೭:೫೨, ೨೫ ಜುಲೈ ೨೦೧೮ (UTC)
  25. --Lokeshbag (ಚರ್ಚೆ) ೧೩:೩೩, ೨೫ ಜುಲೈ ೨೦೧೮ (UTC)
  26. --Lokeshbag (ಚರ್ಚೆ) ೧೪:೩೧, ೩೧ ಜುಲೈ ೨೦೧೮ (UTC)lokeshbag
  27. --Gangaasoonu (ಚರ್ಚೆ) ೧೮:೨೨, ೧೯ ಫೆಬ್ರವರಿ ೨೦೨೨ (UTC)

ಲೇಖನಗಳ ಪಟ್ಟಿ

[ಬದಲಾಯಿಸಿ]
ವಿಭಾಗಕನ್ನಡ ಲೇಖನ ಹೆಸರುಇಂಗ್ಲೀಷ್ ವಿಕಿಪೀಡಿಯ ಲೇಖನಗುಣಮಟ್ಟ
ಭೌತಶಾಸ್ತ್ರ (Physics)ದ್ಯುತಿ ಎಳೆಗಳುOptical fibersಉತ್ತಮವಾದ ಲೇಖನ
ಭೌತಶಾಸ್ತ್ರ (Physics)ಫ್ಯಾರಡೇ ನಿಯಮಗಳುFaraday’s lawsಚುಟುಕು ಲೇಖನ
ಭೌತಶಾಸ್ತ್ರ (Physics)ನ್ಯೂಕ್ಲೀಯ ಶಕ್ತಿNuclear powerಲೇಖನ ತಯಾರಿಯಾಗಿದೆ.
ಭೌತಶಾಸ್ತ್ರ (Physics)ಕಪ್ಪು ಕುಳಿBlack holeಪರಿಷ್ಕರಿಸಬೇಕು
ಭೌತಶಾಸ್ತ್ರ (Physics)ಮಹಾಸ್ಫೋಟBig Bangಉತ್ತಮವಾದ ಲೇಖನ
ಭೌತಶಾಸ್ತ್ರ (Physics)ಡೀಸೆಲ್ ಇಂಜಿನ್Diesel engineಚುಟುಕು ಲೇಖನ
ಭೌತಶಾಸ್ತ್ರ (Physics)ಹಬೆ ಇಂಜಿನ್Steam engineವಿಸ್ತರಿಸಬೇಕು
ಭೌತಶಾಸ್ತ್ರ (Physics)ಶಬ್ದSoundವಿಸ್ತರಿಸಬೇಕು
ಭೌತಶಾಸ್ತ್ರ (Physics)ಡಾಪ್ಲರ್ ಪರಿಣಾಮ Doppler effectಚುಟುಕು ಲೇಖನ
ಭೌತಶಾಸ್ತ್ರ (Physics)ರೇಡಾರ್Radarವಿಸ್ತರಿಸಬೇಕು
ಭೌತಶಾಸ್ತ್ರ (Physics)ನಕ್ಷತ್ರstarsವಿಸ್ತರಿಸಬೇಕು (ಚಿತ್ರಗಳು,ಉಲ್ಲೇಖಗಳು)
ಭೌತಶಾಸ್ತ್ರ (Physics)ಕಕ್ಷಾವೇಗOrbital speedಚುಟುಕು ಲೇಖನ
ಭೌತಶಾಸ್ತ್ರ (Physics)ಚಲನೆMotionವಿಸ್ತರಿಸಬೇಕು
ಭೌತಶಾಸ್ತ್ರ (Physics)ಡಯೋಡ್Diodeವಿಸ್ತರಿಸಬೇಕು
ಭೌತಶಾಸ್ತ್ರ (Physics)ಅರೆವಾಹಕSemi-conductorವಿಸ್ತರಿಸಬೇಕು
ಭೌತಶಾಸ್ತ್ರ (Physics)ಟ್ರಾನ್ಸಿಸ್ಟರ್Transistorವಿಸ್ತರಿಸಬೇಕು
ಭೌತಶಾಸ್ತ್ರ (Physics)ಲೋಹಾಭMetalloidವಿಸ್ತರಿಸಬೇಕು
ಭೌತಶಾಸ್ತ್ರ (Physics)ಅಧಿವಾಹಕತೆSuperconductivityಚುಟುಕು ಲೇಖನ
ಭೌತಶಾಸ್ತ್ರ (Physics)ಡೋಪಿಂಗ್Dopingಚುಟುಕು ಲೇಖನ
ಭೌತಶಾಸ್ತ್ರ (Physics)ಚಂದ್ರಯಾನChandrayaan programmeವಿಸ್ತರಿಸಬೇಕು
ಭೌತಶಾಸ್ತ್ರ (Physics)ವಿಮೋಚನ ವೇಗEscape velocityಚುಟುಕು ಲೇಖನ
ಭೌತಶಾಸ್ತ್ರ (Physics)ಕೃತಕ ಉಪಗ್ರಹArtificial satellite (redirects to section)ಚುಟುಕು ಲೇಖನ
ಭೌತಶಾಸ್ತ್ರ (Physics)ರಾಕೆಟ್Rocketವಿಸ್ತರಿಸಬೇಕು
ಭೌತಶಾಸ್ತ್ರ (Physics)ಬ್ರಹ್ಮಾಂಡgalaxyಚುಟುಕು ಲೇಖನ
ಭೌತಶಾಸ್ತ್ರ (Physics)ಬೈಜಿಕ ಕ್ರಿಯಾಕಾರಿNuclear reactorವಿಸ್ತರಿಸಬೇಕು
ಭೌತಶಾಸ್ತ್ರ (Physics)ಬೈಜಿಕ ಸಂಲಯನNuclear fusionವಿಸ್ತರಿಸಬೇಕು
ಭೌತಶಾಸ್ತ್ರ (Physics)ವಿದಳನNuclear fissionವಿಸ್ತರಿಸಬೇಕು
ಭೌತಶಾಸ್ತ್ರ (Physics)ಪೆಟ್ರೋಲ್ ಇಂಜಿನ್Petrol engineವಿಸ್ತರಿಸಬೇಕು
ಭೌತಶಾಸ್ತ್ರ (Physics)ಅಂತರ್ದಹನ ಇಂಜಿನ್Internal combustion engineವಿಸ್ತರಿಸಬೇಕು
ಭೌತಶಾಸ್ತ್ರ (Physics)ಹಬೆ ಇಂಜಿನ್Steam engineವಿಸ್ತರಿಸಬೇಕು
ಭೌತಶಾಸ್ತ್ರ (Physics)ಗಾಳಿ ಶಕ್ತಿWind energyವಿಸ್ತರಿಸಬೇಕು
ಭೌತಶಾಸ್ತ್ರ (Physics)ಸೌರ ಶಕ್ತಿSolar energyವಿಸ್ತರಿಸಬೇಕು
ಭೌತಶಾಸ್ತ್ರ (Physics)ಉಷ್ಣ ಇಂಜಿನ್Heat engineವಿಸ್ತರಿಸಬೇಕು
ಭೌತಶಾಸ್ತ್ರ (Physics)ಡೈನಮೊDynamoಚುಟುಕು ಲೇಖನ
ಭೌತಶಾಸ್ತ್ರ (Physics)ಡಿ. ಸಿ. ಮೋಟರ್DC motorಚುಟುಕು ಲೇಖನ
ಭೌತಶಾಸ್ತ್ರ (Physics)ರೇಡಿಯೋRadioವಿಸ್ತರಿಸಬೇಕು
ಭೌತಶಾಸ್ತ್ರ (Physics)ನಕ್ಷತ್ರದ ಹುಟ್ಟು ಜೀವನ ಮತ್ತು ಸಾವುStellar evolutionಚುಟುಕು ಲೇಖನ
ಭೌತಶಾಸ್ತ್ರ (Physics)ಅಲೆಗಳ ಶಕ್ತಿtidal energy ಉತ್ತಮವಾದ ಲೇಖನ
ಭೌತಶಾಸ್ತ್ರ (Physics)ಭೂಉಷ್ಣ ಶಕ್ತಿGeothermal energy ಉತ್ತಮವಾದ ಲೇಖನ
ರಸಾಯನಶಾಸ್ತ್ರ(chemistry)ವಾಯು ಮಾಲಿನ್ಯAir pollutionಬದಲಾವಣೆ ಅಗತ್ಯ
ರಸಾಯನಶಾಸ್ತ್ರ(chemistry)ಜಲ ಮಾಲಿನ್ಯWater pollutionಉತ್ತಮವಾದ ಲೇಖನ
ರಸಾಯನಶಾಸ್ತ್ರ(chemistry)ನೆಲ ಮಾಲಿನ್ಯSoil contaminationಚುಟುಕು ಲೇಖನ
ರಸಾಯನಶಾಸ್ತ್ರ(chemistry)ಶಬ್ದ ಮಾಲಿನ್ಯNoise pollutionಬದಲಾವಣೆ ಅಗತ್ಯ
ರಸಾಯನಶಾಸ್ತ್ರ(chemistry)ಜಾಗತಿಕ ತಾಪಮಾನGlobal warmingವಿಸ್ತರಿಸಬೇಕು
ರಸಾಯನಶಾಸ್ತ್ರ(chemistry)ಆಮ್ಲ ಮಳೆAcid rainವಿಸ್ತರಿಸಬೇಕು
ರಸಾಯನಶಾಸ್ತ್ರ(chemistry)ವಿಕಿರಣ ಮಾಲಿನ್ಯRadioactive contaminationಚುಟುಕು ಲೇಖನ
ರಸಾಯನಶಾಸ್ತ್ರ(chemistry)ಜಾನ್ ಅಲೆಕ್ಸಾಂಡರ್ ರೇನಾ John Alexander Reina Newlandsಲೇಖನ ತಯಾರಿಸಬೇಕು
ರಸಾಯನಶಾಸ್ತ್ರ(chemistry)ಡ್ಮಿಟ್ರಿ ಮೆಂಡೇಲಿವ್Dmitri Mendeleevಲೇಖನ ತಯಾರಿದೆ
ರಸಾಯನಶಾಸ್ತ್ರ(chemistry)ಆವರ್ತ ಕೋಷ್ಟಕBlock (periodic table)ಲೇಖನ ತಯಾರಿಸಬೇಕು
ರಸಾಯನಶಾಸ್ತ್ರ(chemistry)ಸಮಸ್ಥಾನಿIsotopeಚುಟುಕು ಲೇಖನ
ರಸಾಯನಶಾಸ್ತ್ರ(chemistry)ಮೆಂಡೆಲೀವಿಯಮ್Mendeleviumಚುಟುಕು ಲೇಖನ
ರಸಾಯನಶಾಸ್ತ್ರ(chemistry)ಸಿಲಿಕಾನ್Siliconವಿಸ್ತರಿಸಬೇಕು
ರಸಾಯನಶಾಸ್ತ್ರ(chemistry)ಕುಂಭಕPotteryಲೇಖನ ತಯಾರಿಸಬೇಕು
ರಸಾಯನಶಾಸ್ತ್ರ(chemistry)ಕಾಗದPaperಚುಟುಕು ಲೇಖನ
ರಸಾಯನಶಾಸ್ತ್ರ(chemistry)ಇಂಗಾಲCarbonಚುಟುಕು ಲೇಖನ
ರಸಾಯನಶಾಸ್ತ್ರ(chemistry)ಹೈಡ್ರೋಕಾರ್ಬನ್hydrocarbonಲೇಖನ ತಯಾರಿಸಬೇಕು
ರಸಾಯನಶಾಸ್ತ್ರ(chemistry)ಸುಕ್ರೋಸ್Sucroseವಿಸ್ತರಿಸಬೇಕು
ರಸಾಯನಶಾಸ್ತ್ರ(chemistry)ಅನಿಲGasಚುಟುಕು ಲೇಖನ
ರಸಾಯನಶಾಸ್ತ್ರ(chemistry)ಈಥೈಲ್ ಆಲ್ಕೋಹಾಲ್Ethanolವಿಸ್ತರಿಸಬೇಕು
ಜೀವಶಾಸ್ತ್ರ (Biology)ಅಂಗಾಂಶTissueಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology)ಹೊರದರ್ಮ ಅಂಗಾಂಶಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology)ಅನುಲೇಪಕ ಅಂಗಾಂಶಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology)ಸ್ನಾಯು ಅಂಗಾಂಶಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology)ಸಂಯೋಜಕ ಅಂಗಾಂಶಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology)ನರ ಅಂಗಾಂಶಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology)ಮೂಳೆ ಅಂಗಾಂಶಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology)ಚಿಕೂನ್ ಗುನ್ಯಾchikungunyaವಿಸ್ತರಿಸಬೇಕು
ಜೀವಶಾಸ್ತ್ರ (Biology)ಡೆಂಗೇDengue feverವಿಸ್ತರಿಸಬೇಕು
ಜೀವಶಾಸ್ತ್ರ (Biology)ಹಕ್ಕಿ ಜ್ವರbird fluಉತ್ತಮವಾದ ಲೇಖನ
ಜೀವಶಾಸ್ತ್ರ (Biology)ಗೊನೊರಿಯಾGonorrheaಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology)ಏಡ್ಸ್HIV/AIDSಉತ್ತಮವಾದ ಲೇಖನ
ಜೀವಶಾಸ್ತ್ರ (Biology)ತಳಿವಿಜ್ಞಾನGeneticsಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology)ಡಿ.ಎನ್.ಎDNAಪರಿಷ್ಕರಿಸಿ ವಿಸ್ತರಿಸಬೇಕು
ಜೀವಶಾಸ್ತ್ರ (Biology)ಆರ್‍.ಎನ್.ಎRNAಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology)ಅಡ್ರೀನಲ್ ಗ್ರಂಥಿAdrenal glandವಿಸ್ತರಿಸಬೇಕು
ಜೀವಶಾಸ್ತ್ರ (Biology)ಮೆದುಳುBrainವಿಸ್ತರಿಸಬೇಕು
ಜೀವಶಾಸ್ತ್ರ (Biology)ಕಣ್ಣುEyeವಿಸ್ತರಿಸಬೇಕು
ಜೀವಶಾಸ್ತ್ರ (Biology)ಕಿವಿEarವಿಸ್ತರಿಸಬೇಕು
ಜೀವಶಾಸ್ತ್ರ (Biology)ನಾಲಿಗೆTongueವಿಸ್ತರಿಸಬೇಕು
ಜೀವಶಾಸ್ತ್ರ (Biology)ಶಾರ್ಕ್ ಮೀನುSharkವಿಸ್ತರಿಸಬೇಕು
ಜೀವಶಾಸ್ತ್ರ (Biology)ಅಗ್ನಾಥAgnathaಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology)ಮೃದ್ವಂಗಿOrmerವಿಸ್ತರಿಸಬೇಕು
ಜೀವಶಾಸ್ತ್ರ (Biology)ಕಾಂಡ್ರಿಕ್ ಥೀಸ್Chondrichthyesಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology)ಟೆಟ್ರಾಪೊಡ್Tetrapodವಿಸ್ತರಿಸಬೇಕು
ಜೀವಶಾಸ್ತ್ರ (Biology)ಉಭಯವಾಸಿAmphibianವಿಸ್ತರಿಸಬೇಕು
ಜೀವಶಾಸ್ತ್ರ (Biology)ಸರೀಸೃಪReptileಉತ್ತಮವಾದ ಲೇಖನ
ಜೀವಶಾಸ್ತ್ರ (Biology)ಸಸ್ತನಿMammalವಿಸ್ತರಿಸಬೇಕು
ಜೀವಶಾಸ್ತ್ರ (Biology)ಮೀನುFishವಿಸ್ತರಿಸಬೇಕು
ಜೀವಶಾಸ್ತ್ರ (Biology)ಮಾನವನ ವಿಕಾಸHuman evolutionಉತ್ತಮವಾದ ಲೇಖನ
ಜೀವಶಾಸ್ತ್ರ (Biology)ಪಿಟ್ಯುಟರಿ ಗ್ರಂಥಿPituitary glandಬದಲಾವಣೆ ಅಗತ್ಯ
ಮಣ್ಣಿನ ಸವಕಳಿErosionಲೇಖನ ತಯಾರಿಸಬೇಕು
ಖನಿಜMineralವಿಸ್ತರಿಸಬೇಕು
ಜೀವಶಾಸ್ತ್ರ (Biology)ಯುನೈಟೆಡ್ ಸ್ಟೇಟ್ಸ್ ಎನ್ವಿರಾನ್ಮೆಂಟಲ್ ಪ್ರೊಟೆಕ್ಷನ್ ಏಜೆನ್ಸಿUnited States Environmental Protection Agencyಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology)ಆಹಾರFoodವಿಸ್ತರಿಸಬೇಕು
ಭೌತಶಾಸ್ತ್ರ (Physics)ಉಷ್ಣತೆTemperatureವಿಸ್ತರಿಸಬೇಕು
ಜೀವಶಾಸ್ತ್ರ (Biology)ಮೊನೆರಾMoneraಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology)ವಿಘಟನೆFragmentation (reproduction)ಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology)ಅಂಕುರಣBuddingಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology)ವಿದಳನ (ಜೀವಶಾಸ್ತ್ರ)Fission (biology)ಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology)ಬ್ಯಾಕ್ಟೀರಿಯBacteriaವಿಸ್ತರಿಸಬೇಕು
ಜೀವಶಾಸ್ತ್ರ (Biology)ಕ್ರಿಶ್ಚಿಯಾನ್ ಹೈಗನ್ಲೇಖನ ತಯಾರಿಸಬೇಕು
ಭೌತಶಾಸ್ತ್ರ (Physics)ಪ್ರತಿಫಲನReflection (physics)ಲೇಖನ ತಯಾರಿಸಬೇಕು
ಭೌತಶಾಸ್ತ್ರ (Physics)ವಕ್ರೀಭವನRefractionವಿಸ್ತರಿಸಬೇಕು
ಭೌತಶಾಸ್ತ್ರ (Physics)ವಿಕ್ಷೇಪಣDispersion (optics)ಲೇಖನ ತಯಾರಿಸಬೇಕು
ಭೌತಶಾಸ್ತ್ರ (Physics)ವಿವರ್ತನೆDiffractionಲೇಖನ ತಯಾರಿಸಬೇಕು
ಭೌತಶಾಸ್ತ್ರ (Physics)ವ್ಯತೀಕರಣinterferenceಲೇಖನ ತಯಾರಿಸಬೇಕು
ಭೌತಶಾಸ್ತ್ರ (Physics)ಧ್ರುವೀಕರಣPolarization (waves)ಲೇಖನ ತಯಾರಿಸಬೇಕು
ಭೌತಶಾಸ್ತ್ರ (Physics)ಕ್ವಾಂಟಾQuantumಲೇಖನ ತಯಾರಿಸಬೇಕು
ಭೌತಶಾಸ್ತ್ರ (Physics)ಕ್ವಾಂಟಮ್ ಸಿದ್ಧಾಂತ Quantum theoryಲೇಖನ ತಯಾರಿಸಬೇಕು
ಭೌತಶಾಸ್ತ್ರ (Physics)ಕ್ವಾಂಟಮ್ ಯಂತ್ರಶಾಸ್ತ್ರದ ಪ್ರವೇಶಿಕೆIntroduction to quantum mechanicsವಿಸ್ತರಿಸಬೇಕು
ಜೀವಶಾಸ್ತ್ರ (Biology)ಎರೆಗೊಬ್ಬರVermicompostವಿಸ್ತರಿಸಬೇಕು
ಜೀವಶಾಸ್ತ್ರ (Biology)ಇಂಗಾಲದ ಕಣಗಳ ಚಕ್ರCarbon cycleಪರಿಷ್ಕರಿಸಬೇಕು
ಜೀವಶಾಸ್ತ್ರ (Biology)ಸಾರಜನಕ ಚಕ್ರNitrogen cycleಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology)ಆಮ್ಲಜನಕ ಚಕ್ರOxygen cycleಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology)ಜಲ ಚಕ್ರwater cycleವಿಸ್ತರಿಸಬೇಕು
ಭೌತಶಾಸ್ತ್ರ (Physics)ಸ್ಥಿತಿಸ್ಥಾಪಕತೆElasticityಲೇಖನ ತಯಾರಿಸಬೇಕು
ಭೌತಶಾಸ್ತ್ರ (Physics)ತನ್ಯತೆDuctilityಲೇಖನ ತಯಾರಿಸಬೇಕು
ಭೌತಶಾಸ್ತ್ರ (Physics)ಕುಟ್ಯತೆDuctilityಲೇಖನ ತಯಾರಿಸಬೇಕು
ಭೌತಶಾಸ್ತ್ರ (Physics)ಪೀಡನStress (mechanics)ಉತ್ತಮವಾದ ಲೇಖನ
ಭೌತಶಾಸ್ತ್ರ (Physics)ವಿಭೇದನDeformation (mechanics)ಲೇಖನ ತಯಾರಿಯ ಹಂತದಲ್ಲಿ
ಜೀವಶಾಸ್ತ್ರ (Biology)ವಿಸರ್ಜನೆಯ ವ್ಯವಸ್ಥೆExcretory systemಲೇಖನ ತಯಾರಿಸಬೇಕು
ಭೌತಶಾಸ್ತ್ರ (Physics)ಜ್ಯಾಮಿತೀಯ ದ್ಯುತಿಶಾಸ್ರ್ತGeometrical opticsಲೇಖನ ತಯಾರಿಸಬೇಕು
ಭೌತಶಾಸ್ತ್ರ (Physics)ಬೆಳಕಿನ ಕಿರಣLight beamಲೇಖನ ತಯಾರಿಸಬೇಕು
ಭೌತಶಾಸ್ತ್ರ (Physics)ಮಸೂರLens (optics)ಲೇಖನ ತಯಾರಿಸಬೇಕು
ಭೌತಶಾಸ್ತ್ರ (Physics)ನೈಜ ಚಿತ್ರReal imageಲೇಖನ ತಯಾರಿಸಬೇಕು
ಭೌತಶಾಸ್ತ್ರ (Physics)ಮಿಥ್ಯಾ ಪ್ರತಿಬಿಂಬVirtual imageಲೇಖನ ತಯಾರಿಸಬೇಕು
ರಸಾಯನಶಾಸ್ತ್ರ(chemistry)ಸಂಶ್ಲೇಷಿತ ವಸ್ತುಗಳುSynthetic fiberಲೇಖನ ತಯಾರಿಸಬೇಕು
ರಸಾಯನಶಾಸ್ತ್ರ(chemistry)ಸಂಶ್ಲೇಷಿತ ವಸ್ತುಗಳುSynthetic fiberಲೇಖನ ತಯಾರಿಸಬೇಕು
ರಸಾಯನಶಾಸ್ತ್ರ(chemistry)ಕೃತಕ ವಸ್ತುಗಳುArtificialityಲೇಖನ ತಯಾರಿಸಬೇಕು
ರಸಾಯನಶಾಸ್ತ್ರ(chemistry)ಪ್ಲಾಸ್ಟಿಕ್Plasticಲೇಖನ ತಯಾರಿಸಬೇಕು
ರಸಾಯನಶಾಸ್ತ್ರ(chemistry)ಪಾಲಿವೀನೈಲ್ ಕ್ಲೋರೈಡ್Polyvinyl chlorideಲೇಖನ ತಯಾರಿಸಬೇಕು
ರಸಾಯನಶಾಸ್ತ್ರ(chemistry)ಬೇಕ್ ಲೈಟ್Bakeliteಲೇಖನ ತಯಾರಿಸಬೇಕು
ರಸಾಯನಶಾಸ್ತ್ರ(chemistry)ಪಾಲಿಮರ್Polymerಲೇಖನ ತಯಾರಿಸಬೇಕು
ರಸಾಯನಶಾಸ್ತ್ರ(chemistry)ಮಾನೋಮರ್Monomerಲೇಖನ ತಯಾರಿಸಬೇಕು
ರಸಾಯನಶಾಸ್ತ್ರ(chemistry)ಮೆಲಮೈನ್Melamineಲೇಖನ ತಯಾರಿಸಬೇಕು
ರಸಾಯನಶಾಸ್ತ್ರ(chemistry)ಥರ್ಮೋಪ್ಲಾಸ್ಟಿಕ್Thermoplasticಲೇಖನ ತಯಾರಿಸಬೇಕು
ರಸಾಯನಶಾಸ್ತ್ರ(chemistry)ಥರ್ಮೋಸೆಟ್ಟಿಂಗ್ ಪಾಲಿಮರ್Thermosetting polymerಲೇಖನ ತಯಾರಿಸಬೇಕು
ರಸಾಯನಶಾಸ್ತ್ರ(chemistry)ಕ್ಷರಣ/ಸವೆತCorrosionಪರಿಷ್ಕರಿಸಬೇಕು
ರಸಾಯನಶಾಸ್ತ್ರ(chemistry)ಸಿಮೆಂಟ್Cementವಿಸ್ತರಿಸಬೇಕು
ರಸಾಯನಶಾಸ್ತ್ರ(chemistry)ಸೋಡಿಯಂ ಕಾರ್ಬೊನೇಟ್Sodium carbonateಲೇಖನ ತಯಾರಿಸಬೇಕು
ರಸಾಯನಶಾಸ್ತ್ರ(chemistry)ಸೋಡಿಯಂ ಬೈ ಕಾರ್ಬೋನೇಟ್Sodium bicarbonateವಿಸ್ತರಿಸಬೇಕು
ರಸಾಯನಶಾಸ್ತ್ರ(chemistry)ಪ್ಲಾಸ್ಟರ್ ಆಫ್ ಪ್ಯಾರಿಸ್Plasterಲೇಖನ ತಯಾರಿಸಬೇಕು
ರಸಾಯನಶಾಸ್ತ್ರ(chemistry)ಜಿಪ್ಸಂGypsumವಿಸ್ತರಿಸಬೇಕು
ಜೀವಶಾಸ್ತ್ರ (Biology)ಹೃದಯHeartವಿಸ್ತರಿಸಬೇಕು
ಜೀವಶಾಸ್ತ್ರ (Biology)ರಕ್ತ ವಗ೯ಗಳುBlood typeಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology)ಹೃದಯಾಘಾತMyocardial infarctionಲೇಖನ ಇದೆ
ಜೀವಶಾಸ್ತ್ರ (Biology)ರಾಸಾಯನಿಕ ಗೊಬ್ಬರManureಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology)ಜೈವಿಕ ಸಂರ್ವಧನೆಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology)ಕೋಶ ವಿಭಜನೆCell divisionಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology)ಮೆಟಾಫೇಸ್Metaphaseಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology)ಪ್ರೊಫೇಸ್prophaseಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology)ಅನಾಫೇಸ್Anaphaseಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology)ಟಿಲೋಪೇಸ್Telophaseಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology)ಮಿಯಾಸಿಸ್Meiosisಉತ್ತಮವಾದ ಲೇಖನ
ಜೀವಶಾಸ್ತ್ರ (Biology)ಮೈಟಾಸಿಸ್Mitosisಉತ್ತಮವಾದ ಲೇಖನ
ಜೀವಶಾಸ್ತ್ರ (Biology)ಅಮೀಬಾAmoeba
ಜೀವಶಾಸ್ತ್ರ (Biology)ಮಾನವನ ಸಂತಾನೋತ್ಪತಿ ವ್ಯೂಹHuman reproductionಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology)ವೃಷಣTesticleಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology)ವೀಯನಾಳVas deferensಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology)ಶಿಶ್ನPenisಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology)ಅಂಡಾಶಯOvary
ಜೀವಶಾಸ್ತ್ರ (Biology)ಋತುಚಕ್ರMenstrual cycleಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology)ಕುಹರಚೋದಕ ಹಾರ್ಮೋನ್Follicle-stimulating hormoneಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology)ಲುಟಿನೈಸಿಂಗ್Luteinizing hormoneಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology)ಈಸ್ಟ್ರೋಜನ್Estrogenಲೇಖನ ತಯಾರಿಸಬೇಕು
ಭೌತಶಾಸ್ತ್ರ (Physics)ದೂರದರ್ಶಕTelescopeಲೇಖನ ತಯಾರಿಸಬೇಕು
ಭೌತಶಾಸ್ತ್ರ (Physics)ಕ್ಯಾಮರCameraಉತ್ತಮ ಲೇಖನ
ಭೌತಶಾಸ್ತ್ರ (Physics)ಬೈನಾಕ್ಯುಲರ್ಸ್Binocularsಸುಧಾರಿಸಬಹುದು
ಭೌತಶಾಸ್ತ್ರ (Physics)ವೃತ್ತೀಯ ಚಲನೆCircular motionವಿಸ್ತರಿಸಬೇಕು
ರಸಾಯನಶಾಸ್ತ್ರ(chemistry)ಇಲೆಕ್ಟ್ರಾನಿಕ್ ವಿನ್ಯಾಸElectron configurationಲೇಖನ ತಯಾರಿಸಬೇಕು
ರಸಾಯನಶಾಸ್ತ್ರ(chemistry)ವಿದ್ಯುತ್ಕಾಂತೀಯ ರೋಹಿತElectromagnetic spectrumಲೇಖನ ತಯಾರಿಸಬೇಕು
ರಸಾಯನಶಾಸ್ತ್ರ(chemistry)ರೇಡಿಯೋ ತರಂಗಗಳುRadio waveಲೇಖನ ತಯಾರಿಸಬೇಕು
ರಸಾಯನಶಾಸ್ತ್ರ(chemistry)ಕ್ಷ ಕಿರಣಗಳುX-rayಲೇಖನ ತಯಾರಿಸಬೇಕು
ರಸಾಯನಶಾಸ್ತ್ರ(chemistry)ಗಾಮಾ ಕಿರಣಗಳುGamma rayಲೇಖನ ತಯಾರಿಸಬೇಕು
ರಸಾಯನಶಾಸ್ತ್ರ(chemistry)ನೇರಳಾತೀತ ವಿಕಿರಣUltravioletಲೇಖನ ತಯಾರಿಸಬೇಕು
ರಸಾಯನಶಾಸ್ತ್ರ(chemistry)ದೃಗ್ಗೋಚರ ಬೆಳಕುVisible spectrumಲೇಖನ ತಯಾರಿಸಬೇಕು
ರಸಾಯನಶಾಸ್ತ್ರ(chemistry)ಸೂಕ್ಷ್ಮ ತರಂಗಗಳು‍microwavesಲೇಖನ ತಯಾರಿಸಬೇಕು
ಕಂಪ್ಯೂಟರ್Computerವಿಸ್ತರಿಸಬೇಕು
ಕಂಪ್ಯೂಟರ್ ಯಂತ್ರಾಂಶComputer hardwareವಿಸ್ತರಿಸಬೇಕು
ಜೈವಿಕ ಮಾಪನ ಸಾಧನBiometricsಲೇಖನ ತಯಾರಿಸಬೇಕು
ಭೌತಶಾಸ್ತ್ರ (Physics)ಗುರುತ್ವGravityವಿಸ್ತರಿಸಬೇಕು
ಭೌತಶಾಸ್ತ್ರ (Physics)ಲೇಸರ್Laserವಿಸ್ತರಿಸಬೇಕು
ಭೌತಶಾಸ್ತ್ರ (Physics)ಸೌರ ಶಕ್ತಿSolar energyವಿಸ್ತರಿಸಬೇಕು
ಭೌತಶಾಸ್ತ್ರ (Physics)ವಿದ್ಯುತ್ ಶಕ್ತಿElectricityವಿಸ್ತರಿಸಬೇಕು
ರಸಾಯನಶಾಸ್ತ್ರ(chemistry)ಸೂರ್ಯ‍Sunಲೇಖನ ತಯಾರಿಸಬೇಕು
ರಸಾಯನಶಾಸ್ತ್ರ(chemistry)ವಿಕಿರಣಪಟು ಕ್ಷಯ‍Radioactive decayಲೇಖನ ತಯಾರಿಸಬೇಕು
ನೈಸಗಿಕ ಸಂಪನ್ಮೂಲಗಳುNatural resourceಲೇಖನ ತಯಾರಿಸಬೇಕು
ನೈಸಗಿಕ ಸಂಪನ್ಮೂಲಗಳುNatural resourceಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology)ಆಹಾರ ಸರಪಳಿFood chainಲೇಖನ ತಯಾರಿಸಬೇಕು
ರಸಾಯನಶಾಸ್ತ್ರ(chemistry)ಪರಮಾಣು‍Atomವಿಸ್ತರಿಸಬೇಕು
ಜೀವಶಾಸ್ತ್ರ (Biology)ಯೂಕ್ಯಾರಿಯೋಟ್Eukaryoteಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology)ಜೀವಕೋಶCell (biology)ವಿಸ್ತರಿಸಬೇಕು
ಭೌತಶಾಸ್ತ್ರ (Physics)ದೂರDistanceಲೇಖನ ಪರಿಷ್ಕರಿಸಬೇಕು
ಭೌತಶಾಸ್ತ್ರ (Physics)ಸ್ಥಾನ ಪಲ್ಲಟDisplacement (vector)ಲೇಖನ ತಯಾರಿಸಬೇಕು
ಭೌತಶಾಸ್ತ್ರ (Physics)ನ್ಯೂಟನ್ನನ ಚಲನೆಯ ನಿಯಮಗಳುNewton's laws of motionವಿಸ್ತರಿಸಬೇಕು
ಭೌತಶಾಸ್ತ್ರ (Physics)ಬಲForceವಿಸ್ತರಿಸಬೇಕು
ಭೌತಶಾಸ್ತ್ರ (Physics)ಕೆಲಸWork (physics)ಲೇಖನ ತಯಾರಿಸಬೇಕು
ಭೌತಶಾಸ್ತ್ರ (Physics)ಚಲನಶಕ್ತಿKinetic energyಲೇಖನ ತಯಾರಿಸಬೇಕು
ಭೌತಶಾಸ್ತ್ರ (Physics)ಪ್ರಚ್ಛನ್ನ ಶಕ್ತಿPotential energyಲೇಖನ ತಯಾರಿಸಬೇಕು
ಭೌತಶಾಸ್ತ್ರ (Physics)ಶಬ್ದSoundವಿಸ್ತರಿಸಬೇಕು
ಜೀವಶಾಸ್ತ್ರ (Biology)ಜೀವಕೋಶCell (biology)ವಿಸ್ತರಿಸಬೇಕು
ಜೀವಶಾಸ್ತ್ರ (Biology)ಶ್ವಾಸೋಚ್ಛಾಸ ಮಂಡಲRespiratory systemಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology)ಜಲಾವರಣHydrosphereಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology)ವಾತಾವರಣAtmosphereಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology)ಶಿಲಾವರಣLithosphereಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology)ಪರಿಸರಶಾಸ್ತ್ರEcologyಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology)ಜೀವಿಸಂದಣಿPopulationಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology)ಜೀವಿಸಮುದಾಯBiocoenosisಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology)ಪರಿಸರ ವ್ಯವಸ್ಥೆEcosystemವಿಸ್ತರಿಸಬೇಕು
ಜೀವಶಾಸ್ತ್ರ (Biology)ಸ್ವಪೋಷಕಗಳುAutotrophಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology)ಪರಪೋಷಪಗಳುHeterotrophಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology)ಸಸ್ಯಾಹಾರಿಗಳುHerbivoreಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology)ಭಕ್ಷಕPredationಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology)ಪರಾವಲಂಬಿParasitismಲೇಖನ ತಯಾರಿಸಬೇಕು
ಭೌತಶಾಸ್ತ್ರ (Physics)ಜೆ.ಜೆ.ಥಾಮ್ಸನJ. J. Thomsonಲೇಖನ ತಯಾರಿಸಬೇಕು
ರಸಾಯನಶಾಸ್ತ್ರ(chemistry)ಋಣಾಗ್ರ‍Cathodeಲೇಖನ ತಯಾರಿಸಬೇಕು
ರಸಾಯನಶಾಸ್ತ್ರ(chemistry)ಹೈಡ್ರೋಜನ್‍Hydrogenವಿಸ್ತರಿಸಬೇಕು
ರಸಾಯನಶಾಸ್ತ್ರ(chemistry)ಆಕ್ಸಿಜನ್‍Oxygenವಿಸ್ತರಿಸಬೇಕು
ರಸಾಯನಶಾಸ್ತ್ರ(chemistry)ಕ್ಲೋರಿನ್‍Chlorineವಿಸ್ತರಿಸಬೇಕು
ರಸಾಯನಶಾಸ್ತ್ರ(chemistry)ನೀರು‍waterವಿಸ್ತರಿಸಬೇಕು
ರಸಾಯನಶಾಸ್ತ್ರ(chemistry)ಹೈಡ್ರೋಜನ್ ಕ್ಲೋರೈಡ್‍Hydrogen chlorideಲೇಖನ ತಯಾರಿಸಬೇಕು
ರಸಾಯನಶಾಸ್ತ್ರ(chemistry)ಅವೊಗ್ಯಾಡ್ರೊ‍Amedeo Avogadroಲೇಖನ ತಯಾರಿಸಬೇಕು
ರಸಾಯನಶಾಸ್ತ್ರ(chemistry)ಅವೊಗ್ಯಾಡ್ರೊ ಸಂಖ್ಯೆ‍Avogadro constantಲೇಖನ ತಯಾರಿಸಬೇಕು
ರಸಾಯನಶಾಸ್ತ್ರ(chemistry)ಸೋಡಿಯಮ್‍Sodiumವಿಸ್ತರಿಸಬೇಕು
ರಸಾಯನಶಾಸ್ತ್ರ(chemistry)ಮೆಗ್ನೀಸಿಯಮ್‍Magnesiumಲೇಖನ ಇದೆ
ರಸಾಯನಶಾಸ್ತ್ರ(chemistry)ಸಿಲಿಕಾನ್‍Siliconವಿಸ್ತರಿಸಬೇಕು
ರಸಾಯನಶಾಸ್ತ್ರ(chemistry)ಸಲ್ಪರ್‍Sulfurಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology)ಕೋಶಭಿತ್ತಿCell wallಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology)ಕೋಶಪೊರೆCell membraneಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology)ಕೋಶದ್ರವ್ಯCytoplasmಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology)ಕೋಶಕೇಂದ್ರNucleusಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology)ಮೈಟೋಕಾಂಡ್ರಿಯMitochondrionವಿಸ್ತರಿಸಬೇಕು
ಜೀವಶಾಸ್ತ್ರ (Biology)ಗಾಲ್ಗಿ ಸಂಕೀರ್ಣGolgi apparatusಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology)ಪ್ಲಾಸ್ಟಿಡ್Plastidಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology)ಕ್ಲೋರೋಪ್ಲಾಸ್ಟ್Chloroplastಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology)ಕ್ಲೋರೋಪ್ಲಾಸ್ಟ್Chloroplastಲೇಖನ ತಯಾರಿಸಬೇಕು
ರಸಾಯನಶಾಸ್ತ್ರ(chemistry)ಕಾರ್ಲ್ ವಿರ್ಲ್ ಹಿಲ್ಮ್ ಸ್ಕೀಲ್Carl Wilhelm Scheeleಲೇಖನ ತಯಾರಿಸಬೇಕು
ರಸಾಯನಶಾಸ್ತ್ರ(chemistry)ಕ್ಲೋರೋಫಾರ್ಮ್Chloroformಲೇಖನ ತಯಾರಿಸಬೇಕು
ರಸಾಯನಶಾಸ್ತ್ರ(chemistry)ಕ್ಲೋರೋ ಪ್ಲೋರೋ ಕಾರ್ಬನ್Chlorofluorocarbonಲೇಖನ ತಯಾರಿಯ ಹಂತದಲ್ಲಿದೆ
ರಸಾಯನಶಾಸ್ತ್ರ(chemistry)ದ್ರವ್ಯದ ಸ್ಥಿತಿಗಳುState of matterಲೇಖನ ತಯಾರಿದೆ
ರಸಾಯನಶಾಸ್ತ್ರ(chemistry)ಘನ ಸ್ಥಿತಿSolidಲೇಖನ ತಯಾರಿಸಬೇಕು
ರಸಾಯನಶಾಸ್ತ್ರ(chemistry)ದ್ರವ ಸ್ಥಿತಿLiquidಲೇಖನ ತಯಾರಿಸಬೇಕು
ರಸಾಯನಶಾಸ್ತ್ರ(chemistry)ಅನಿಲ ಸ್ಥಿತಿGasಲೇಖನ ತಯಾರಿಸಬೇಕು
ರಸಾಯನಶಾಸ್ತ್ರ(chemistry)ಪ್ಲಾಸ್ಟಿಕ್Plasticವಿಸ್ತರಿಸಬೇಕು
ವಿದ್ಯುನ್ಮಾನಶಾಸ್ತ್ರ(Electronics)ವಿದ್ಯುತ್ ಕೋಶElectrical cellತಯಾರಿಯಲ್ಲಿದೆ.
ಭೌತಶಾಸ್ತ್ರ (Physics)ತಾಪಮಾಪಕThermometerಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology)ವಾಯು ಕೃಷಿಯ ವಿಧಾನAir Agricultureಲೇಖನ ತಯಾರಿಸಬೇಕು
ಭೌತಶಾಸ್ತ್ರ (Physics)ದ್ಯುತಿ ವಿದ್ಯುತ ಪರಿಣಾಮಗಳುphoto electric effectsಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology)ಉನ್ನತ ಸಸ್ಯಗಳಲ್ಲಿ ಸಂತಾನೋತ್ಪತ್ತಿReproduction in higher plantsಲೇಖನ ತಯಾರಿಸಬೇಕು
ಭೌತಶಾಸ್ತ್ರ (Physics)ಪೀನ ಮಸೂರConvex Lensವಿಸ್ತರಿಸಬೇಕು
ಭೌತಶಾಸ್ತ್ರ (Physics)ಇಂಟಿಗ್ರೇಟೆಡ್ ಸರ್ಕ್ಯೂಟ್Integrated circuitಲೇಖನ ಪರಿಷ್ಕರಿಸಬೇಕು


ಡಿ.ಎಸ್.ಆರ್.ಇ.ಟಿ. ಪಠ್ಯಕ್ರಮ

[ಬದಲಾಯಿಸಿ]

ಇಲ್ಲಿರುವ ವಿಷಯಗಳನ್ನು ಕರ್ನಾಟಕ ಸರಕಾರದ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯವರು (DSERT) ಪ್ರಕಟಿಸಿದ ಪ‍ಠ್ಯಕ್ರಮದಿಂದ (syllabus) ಆಯ್ದುಕೊಳ್ಳಲಾಗಿದೆ. ಆ ಪಠ್ಯಕ್ರಮ ಇಲ್ಲಿದೆ[]. ಪಠ್ಯಪುಸ್ತಕಗಳು ಸರಕಾರದ ಜಾಲತಾಣದಲ್ಲಿವೆ.[] ಈ ಪಟ್ಟಿಯನ್ನೂ ವಿಸ್ತರಿಸಬೇಕಾಗಿದೆ.

ಉಲ್ಲೇಖ

[ಬದಲಾಯಿಸಿ]
  1. http://www.dsert.kar.nic.in/ncf2005/science_syllabus.pdf
  2. http://www.ktbs.kar.nic.in/New/index.html#!/textbook